कथं विद्यामहं योगिंस्त्वां सदा परिचिन्तयन् ।
केषु केषु च भावेषु चिन्त्योऽसि भगवन्मया ॥
kathaṃ vidyāmahaṃ yogiṃstvāṃ sadā paricintayan |
keṣu keṣu ca bhāveṣu cintyo'si bhagavanmayā ||
Swami Sivananda (1887–1963)Bhagavad Gita
17. How shall I, ever meditating, know Thee, O Yogin? In what aspects or things, O blessed
Lord, art Thou to be thought of by me?
Bannanje Govindacharya (1936–2020)Bhagavad Gita Pravachana
ಕಥಮ್ ವಿದ್ಯಾಮ್ ಅಹಮ್ ಯೋಗಿನ್ ತ್ವಾಮ್ ಸದಾ ಪರಿಚಿಂತಯನ್ |
ಕೇಷುಕೇಷು ಚ ಭಾವೇಷು ಚಿಂತ್ಯಃ ಅಸಿ ಭಗವನ್ ಮಯಾ-ಸರ್ವಸಮರ್ಥನೆ, ನಿನ್ನನ್ನು ಅನುಗಾಲ ಹೇಗೆ
ಪರಿಪರಿ ನೆನೆಯುತ್ತಾ ನಾನು ತಿಳಿಯಬಹುದು? ಓ ಭಗವನ್, ಯಾವಯಾವ ವಸ್ತುಗಳಲ್ಲಿ ಹೇಗಿರುವೆಯೆಂದು
ನಾನು ನೆನೆಯಬೇಕು?
ಈ ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿರುವ ಒಂದು ವಿಶಿಷ್ಟ ಗುಣದ ಹಿಂದೆ ಭಗವಂತನ ವಿಭೂತಿ ಅಡಗಿದೆ.
ಇಲ್ಲಿ ಅರ್ಜುನ ಭಗವಂತನಲ್ಲಿ ಪ್ರಾರ್ಥಿಸುತ್ತಾನೆ: “ಸರ್ವ ಸಮರ್ಥನಾದ ನೀನು ಎಲ್ಲಿ ಏನಾಗಿದ್ದಿ ಎಂದು ನಿನಗೆ
ತಿಳಿದಿದೆ ಹೊರತು ನನಗಲ್ಲ. ನಾನು ಒಂದು ವಸ್ತುವನ್ನು ಕಂಡಾಗ ಅದರ ಹಿಂದಿರುವ ಭಗವತ್ ಶಕ್ತಿಯ ನೆನಪು
ನನಗೆ ಬರಬೇಕು. ಯಾವಯಾವ ವಸ್ತುವಿನಲ್ಲಿ ನಿನ್ನ ಉಪಾಸನೆಯನ್ನು ನಾನು ಮಾಡಬಹುದು-ಅದನ್ನು ನಾನು
ತಿಳಿಯಬೇಕು” ಎಂದು.
Bibek Debroy (1955–2024)The Bhagavad Gita
(17)
‘O yogi!19 How can I always think of you and know you? O Bhagavan!20 In
what objects can you be thought of by me?’