11.15

अर्जुन उवाच ।
पश्यामि देवांस्तव देव देहे
सर्वांस्तथा भूतविशेषसङ्घान् ।
ब्रह्माणमीशं कमलासनस्थ-
मृषींश्च सर्वानुरगांश्च दिव्यान् ॥
arjuna uvāca |
paśyāmi devāṃstava deva dehe
sarvāṃstathā bhūtaviśeṣasaṅghān |
brahmāṇamīśaṃ kamalāsanastha-
mṛṣīṃśca sarvānuragāṃśca divyān ||
Sri Madhvacharya (1238–1317)Bhagavad Gita Tatparya Nirnaya
कमलासने ब्रह्मणि स्थितम् - रुद्रम् - ‘विष्णुं समाश्रितो ब्रह्माब्रह्मणोऽङ्कगतो हरः। हरस्याङ्गविशेषेषु देवाः सर्वेऽपि संस्थिताः’ इति पाद्मे॥05॥
Swami Sivananda (1887–1963)Bhagavad Gita
15. I behold all the gods, O God, in Thy body, and hosts of various classes of beings; Brahma, the Lord, seated on the lotus, all the sages and the celestial serpents!
Bannanje Govindacharya (1936–2020)Bhagavad Gita Pravachana
ಅರ್ಜುನಃ ಉವಾಚ-ಅರ್ಜುನ ನುಡಿದನು: ಪಶ್ಯಾಮಿ ದೇವಾನ್‌ ತವ ದೇವ ದೇಹೇ ಸರ್ವಾನ್‌ ತಥಾ ಭೂತ ವಿಶೇಷ ಸಂಘಾನ್‌ । ಬ್ರಹ್ಮಾಣಮ್‌ ಈಶಮ್‌ ಕಮಲಾಸನಸ್ಥಂ BAER’ ಚ ಸರ್ವಾನ್‌ ಉರಗಾನ್‌ ಚ ದಿವ್ಯಾನ್‌ --ಓ ದೇವಾ, ನಿನ್ನ ಮೈಯಲ್ಲಿ ಕಾಣುತ್ತಿದ್ದೇನೆ ದೇವತೆಗಳನ್ನೆಲ್ಲ. ಅಂತೆಯೇ ಬಗೆಬಗೆಯ ಜೀವಿಗಳ ಗಡಣಗಳನ್ನು. ಬ್ರಹ್ಮನನ್ನು, ಅವನ ತೊಡೆಯಲ್ಲಿ ಕುಳಿತ ಶಿವನನ್ನು, ಎಲ್ಲಾ ಖುಷಿಗಳನ್ನು ಮತ್ತು ದಿವ್ಯ ಶಕ್ತಿಯ ಉರಗಗಳನ್ನು. ಅರ್ಜುನ ಕೃಷ್ಣನ ಅತ್ಯದ್ಭುತ ರೂಪವನ್ನು ನೋಡುತ್ತಿದ್ದಾನೆ. ಆತನಿಗೆ ಸಮಸ್ತ ದೇವತೆಗಳೂ ಆ ಭಗವಂತನೊಳಗೆ ಕಾಣುತ್ತಿದ್ದಾರೆ. ದೇವತೆಗಳು, ರಾಕ್ಷಸರು, ಅಸುರರು, ಗಂಧರ್ವರು, ಅಪ್ಸರರು, ಯಕ್ಷರು , ಮನುಷ್ಯರು, ಪ್ರಾಣಿಗಳು ಹೀಗೆ ಎಲ್ಲರೂ. ಮುಖ್ಯವಾಗಿ ಅರ್ಜುನ ಭಗವಂತನೊಳಗೆ ಚತುರ್ಮುಖ ಬ್ರಹ್ಮ, ಶಿವ, ಮಹಾನ್‌ ಖುಷಿಗಳು ಮತ್ತು ದೇವಾಂಶ ಸಂಭೂತ ದಿವ್ಯ ಉರಗಗಳನ್ನು ಆ ಶೇಷಶಾಯಿ ಭಗವಂತನಲ್ಲಿ
Bibek Debroy (1955–2024)The Bhagavad Gita
(15) Arjuna said: ‘O Lord! In your body I see all the gods and all the different types of beings, the divine sages and all the serpents and the creator Brahma, seated on a lotus.’