लेलिह्यसे ग्रसमानः समन्ताल्-
लोकान्समग्रान्वदनैर्ज्वलद्भिः ।
तेजोभिरापूर्य जगत्समग्रं
भासस्तवोग्राः प्रतपन्ति विष्णो ॥
lelihyase grasamānaḥ samantāl-
lokānsamagrānvadanairjvaladbhiḥ |
tejobhirāpūrya jagatsamagraṃ
bhāsastavogrāḥ pratapanti viṣṇo ||
Swami Sivananda (1887–1963)Bhagavad Gita
30. Thou lickest up, devouring all the worlds on every side with Thy flaming mouths. Thy
fierce rays, filling the whole world with radiance, are burning, O Vishnu!
Bannanje Govindacharya (1936–2020)Bhagavad Gita Pravachana
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ SWS: 2,08): |
ತೇಜೋಭಿಃ ಆಪೂರ್ಯ ಜಗತ್ ಸಮಗ್ರಮ್ ಭಾಸಃ ತವ ಉಗ್ರಾಃ ಪ್ರತಪಂತಿ ವಿಷ್ಣೋ -ಓ ಎಲ್ಲೆಲ್ಲೂ
ತುಂಬಿರುವವನೇ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲಾ ಲೋಕಗಳನ್ನು ಎಲ್ಲೆಡೆಯೂ ನುಂಗಿ ನೊಣೆಯುತ್ತಿರುವೆ.
ಕೋರೈಸುವ ನಿನ್ನ ಮೈಯ ಹೊಳಪು ಇಡಿಯ ವಿಶ್ವವನ್ನು ರುಳದಿಂದ ತುಂಬಿ ಸುಡುತ್ತಿವೆ.
ಎಲ್ಲವನ್ನೂ ನಿನ್ನ ನಾಲಿಗೆಯಿಂದ ಸವರಿ ನುಂಗುತ್ತಿದ್ದೀಯ, ಎಲ್ಲವೂ ನಿನ್ನ ಹೊಟ್ಟೆಯನ್ನು ಸೇರುತ್ತಿವೆ. ಈ ಜಗತ್ತೇ
ನಿನಗೊಂದು ತುತ್ತಾಗುತ್ತಿದೆ. ಆ ನಿನ್ನ ಮೈಯ ತೇಜಸ್ಸು ಜಗತ್ತಿನೆಲ್ಲೆಡೆಗೆ ತುಂಬುತ್ತಿದೆ. ಎಲ್ಲರ ಒಳಗೂ ಹೊರಗೂ
ತುಂಬಿರುವ ನೀನು ಸರ್ವ ಸಂಹಾರಕರನಾಗಿ ಕಾಣುತ್ತಿದ್ದೀಯ(ವಿಷ್ಟೊೋಲ.
Bibek Debroy (1955–2024)The Bhagavad Gita
(30)
‘O Vishnu! In all directions, you are repeatedly licking, having swallowed
all the worlds27 with your flaming mouths. Your fierce resplendence is
scorching, having filled the universe with energy.’