11.43

पितासि लोकस्य चराचरस्य
त्वमस्य पूज्यश्च गुरुर्गरीयान् ।
न त्वत्समोऽस्त्यभ्यधिकः कुतोऽन्यो
लोकत्रयेऽप्यप्रतिमप्रभाव ॥
pitāsi lokasya carācarasya
tvamasya pūjyaśca gururgarīyān |
na tvatsamo'styabhyadhikaḥ kuto'nyo
lokatraye'pyapratimaprabhāva ||
Swami Sivananda (1887–1963)Bhagavad Gita
43. Thou art the Father of this world, unmoving and moving. Thou art to be adored by this world. Thou art the greatest Guru; (for) none there exists who is equal to Thee; how then can there be another superior to Thee in the three worlds, O Being of unequalled power?
Bannanje Govindacharya (1936–2020)Bhagavad Gita Pravachana
ಪಿತಾ ಅಸಿ ಲೋಕಸ್ಯ ಚರ ಅಚರಸ್ಯ ತ್ವಮ್‌ ಅಸ್ಯ ಪೂಜ್ಯಃ ಚ ಗುರುಃ ಗರೀಯಾನ್‌ | ನ ತ್ವತ್‌ ಸಮಃ ಅಸ್ತಿ ಅಭ್ಯಧಿಕಃ ಕುತಃ ಅನ್ಯಃ ಲೋಕತ್ರಯೇ ಅಪಿ ಅಪ್ರತಿಮ ಪ್ರಭಾವ -ಈ ಚರಾಚರದ ಜಗದ ತಂದೆ ನೀನು. ಆರಾಧನೆಯ ಕೇಂದ್ರ. ಗುರುವಿಗೂ ಹಿರಿಯ ಗುರು. ಜೋಡಿಯಿರದ ಹಿರಿಮೆಯೇ, ಮೂರು ಲೋಕದಲ್ಲೂ ನಿನಗೆ ಸಾಟಿ ಇಲ್ಲ. ಬೇರೆ ಮಿಗಿಲು ಮತ್ತೆಲ್ಲಿ? ಎಲ್ಲರನ್ನೂ ಸೃಷ್ಟಿಸಿದವ, ಎಲ್ಲರನ್ನೂ ಪಾಲಿಸುವ ನೀನು ಜಗದ ತಂದೆ. ಜಗದ ಗುರುವಾದ ನಿನ್ನನ್ನು ನಾನು ತೀರಾ ಸಲುಗೆಯಿಂದ ಕಂಡೆ. ನಿನಗೆ ಸಾಟಿಯಾದವರು ಇನ್ನೊಬ್ಬರಿಲ್ಲ. ನಿನ್ನನ್ನು ಹೋಲಿಸುವ ಇನ್ನೊಂದು ದೃಷ್ಟಾಂತವಿಲ್ಲ. ಇಡೀ ಜಗತ್ತಿನಲ್ಲಿ ನಿನ್ನನ್ನು ಮೀರಿಸುವ ಇನ್ನೊಂದು ಶಕ್ತಿ ಇಲ್ಲ. [ಇಲ್ಲಿ ಮೂರು ಲೋಕಗಳು ಎಂದರೆ ಭೂಮಿಯಿಂದ ಕೆಳಗಿರುವ ಲೋಕಗಳ ಒಂದು ಗುಂಪು, ಭೂಲೋಕ ಮತ್ತು ಭೂಮಿಯಿಂದ ಮೇಲಿರುವ ಲೋಕಗಳ ಗುಂಪು.] ನೀನು ಎಲ್ಲಾ ಕಾರಣಗಳ ಕಾರಣ. ನಿನಗಿಂತ ಮಿಗಿಲು ಇನ್ನೆಲ್ಲಿ?
Bibek Debroy (1955–2024)The Bhagavad Gita
(43) ‘O infinite power! You are the father, worshipped, teacher and also the greatest of all movable and immovable objects in the worlds. In the three worlds, there is no one equal to you. Where can there be someone greater than you?’