अदृष्टपूर्वं हृषितोऽस्मि दृष्ट्वा
भयेन च प्रव्यथितं मनो मे ।
तदेव मे दर्शय देव रूपं
प्रसीद देवेश जगन्निवास ॥
adṛṣṭapūrvaṃ hṛṣito'smi dṛṣṭvā
bhayena ca pravyathitaṃ mano me |
tadeva me darśaya deva rūpaṃ
prasīda deveśa jagannivāsa ||
Swami Sivananda (1887–1963)Bhagavad Gita
45. I am delighted, having seen what has never been seen before; and yet my mind is
distressed with fear. Show me that (previous) form only, O God! Have mercy, O God of gods! O
abode of the universe!
Bannanje Govindacharya (1936–2020)Bhagavad Gita Pravachana
ಅದೃಷ್ಟ ಪೂರ್ವಮ್ ಹೃಷಿತಃ ಅಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯದಿ ತಮ್ ಮನಃ ಮೇ।
ತತ್ ಏವ ಮೇ ದರ್ಶಯ ದೇವ ರೂಪಮ್ ಪ್ರಸೀದ ದೇವೇಶ ಜಗನ್ನಿವಾಸ -ಹಿಂದೆಂದೂ ಕಂಡರಿಯದ
ರೂಪವನ್ನು ಕಂಡು ಸಡಗರಪಟ್ಟಿದ್ದೇನೆ; ಕಂಡು ಗಾಬರಿಗೊಂಡು ಬಗೆಗೆಟ್ಟಿದ್ದೇನೆ ಕೂಡಾ. ಓ ಸಗ್ಗಿಗರ ದೊರೆಯೇ,
ಓ ಜಗದ ಆಸರೆಯೇ, ದಯೆದೋರು. ಓ ದೇವ, ನನಗೆ ಅದೇ ರೂಪವನ್ನು ತೋರು.
ಎಂದೂ ಕಾಣದ ಈ ನಿನ್ನ ಅದ್ಭುತ ರೂಪವನ್ನು ಕಂಡು ಖುಷಿ ಪಟ್ಟಿದ್ದೇನೆ. ಆದರೆ ಇಡೀ ಜಗತ್ತನ್ನು ಸಂಹಾರ
ಮಾಡುವ ನಿನ್ನ ಉಗ್ರ ರೂಪವನ್ನು ಕಂಡು ಭಯವಾಗುತ್ತಿದೆ. ಒಂದು ಕಡೆ ಆನಂದ ಮತ್ತು ಇನ್ನೊಂದು ಕಡೆ
ದಿಗಿಲು. ಇದರಿಂದ ನಾನು ಕಂಗಾಲಾಗಿದ್ದೇನೆ. ಅದಕ್ಕಾಗಿ ಆ ನಿನ್ನ "ಕೃಷ್ಣ' ರೂಪವನ್ನು ತೋರು.
Bibek Debroy (1955–2024)The Bhagavad Gita
(45)
‘O god! Having seen that which has not been witnessed before, I am
delighted. But again, my mind is disturbed by fear. Therefore, show me
your earlier form. O lord of the gods! O abode of the universe! Be
merciful.’