अविभक्तं च भूतेषु विभक्तमिव च स्थितम् ।
भूतभर्तृ च तज्ज्ञेयं ग्रसिष्णु प्रभविष्णु च ॥
avibhaktaṃ ca bhūteṣu vibhaktamiva ca sthitam |
bhūtabhartṛ ca tajjñeyaṃ grasiṣṇu prabhaviṣṇu ca ||
Sri Madhvacharya (1238–1317)Bhagavad Gita Tatparya Nirnaya
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
17. And undivided, yet He exists as if divided in beings; He is to be known as the supporter
of beings; He devours and He generates also.
Bannanje Govindacharya (1936–2020)Bhagavad Gita Pravachana
ಅವಿಭಕ್ತಮ್ ಚ ಭೂತೇಷು ವಿಭಕ್ತಮ್ ಇವ ಚ ಸ್ಥಿತಮ್ |
ಭೂತಭರ್ತ್ಯ ಚ ತತ್ ಜ್ಞೇಯಮ್ ಗ್ರಸಿಷ್ಟು ಪ್ರಭವಿಷ್ಣು ಚ -ಎಲ್ಲಾ ಜೀವಿಗಳಲ್ಲು ಏಕರೂಪವಾಗಿದೆ; ಆದರೂ
ಬೇರೆಯೋ ಎನ್ನುವಂತೆ ಬಹುರೂಪದಿಂದಿದೆ. ಎಲ್ಲಾ ಜೀವಿಗಳನ್ನು ಪಾಲಿಸುವಂತಾದ್ದು; ಕಬಳಿಸುವಂತಾದ್ದು
ಮತ್ತು ಹುಟ್ಟಿಸುವಂತಾದ್ದು ಅದೇ ಎಂದು ತಿಳಿಯಬೇಕು.
ಭಗವಂತ ಈ ಪ್ರಪಂಚದಲ್ಲಿನ ಪ್ರತಿಯೊಂದು ಜೀವದಲ್ಲೂ ಬಿಂಬ ರೂಪನಾಗಿ ನೆಲೆಸಿದ್ದಾನೆ. ಒಂದೊಂದು
ಜೀವದಲ್ಲೂ ಅನೇಕ ರೂಪದಲ್ಲಿ ಆತನಿದ್ದಾನೆ. ಇಲ್ಲಿ ಪ್ರತಿಯೊಂದು ಜೀವಗಳೂ ವಿಭಕ್ತಗಳು. ಆದರೆ ಭಗವಂತ
ಮಾತ್ರ ಅಖಂಡ(ಅವಿಭಕ್ರ). ಎಲ್ಲಾ ಕಡೆ ಇರುವ ಭಗವಂತ ಒಬ್ಬನೆ ಆದರೆ ಬೇರೆ ಬೇರೆ ಇದ್ದಂತೆ ನಮಗೆ
ಕಾಣಿಸುತ್ತಾನೆ ಅಷ್ಟೆ. ಇದಕ್ಕೆ ಉತ್ತಮ ಉದಾಹರಣೆ ಭಗವಂತನ ಅವತಾರವಾದ-ಪರಶುರಾಮ, ವೇದವ್ಯಾಸ
ಮತ್ತು ಶ್ರೀಕೃಷ್ಣ. ಇಲ್ಲಿ ಭಗವಂತ ಮೂರು ರೂಪದಲ್ಲಿ ನಮಗೆ ಏಕ ಕಾಲದಲ್ಲಿ ಕಾಣಿಸಿಕೊಂಡ. ಒಂದೇ ಆದರೂ
ಕೂಡಾ ಮೂರಾಗಿ ನಮಗೆ ಆತ ಕಾಣಿಸಿಕೊಂಡ. ಆತ ಸಮಸ್ತ ಜೀವದೊಳಗಿದ್ದಾನೆ ಆದರೆ ಸಮಸ್ತ ಜೀವವನ್ನೂ
ಆತನೇ ಹೊತ್ತುಕೊಂಡಿದ್ದಾನೆ. ಎಲ್ಲರ ಸೃಷ್ಟಿಕರ್ತ ಭಗವಂತ ಹಾಗೂ ತನ್ನ ಸೃಷ್ಟಿಯನ್ನು ಒಂದು ದಿನ ಸಂಹಾರ
ಮಾಡುವವನೂ ಆತನೇ. ಸಂಹಾರದ ನಂತರ ಸೃಷ್ಟಿಯ ಪುನರ್ನಿರ್ಮಾಣ ಮಾಡುವವನೂ ಅವನೇ.
Bibek Debroy (1955–2024)The Bhagavad Gita
(16)
‘That25 is indivisible, but exists in every being in divided form. Know26 as
the preserver, destroyer and creator of all beings.’