14.18

ऊर्ध्वं गच्छन्ति सत्त्वस्था मध्ये तिष्ठन्ति राजसाः ।
जघन्यगुणवृत्तिस्था अधो गच्छन्ति तामसाः ॥
ūrdhvaṃ gacchanti sattvasthā madhye tiṣṭhanti rājasāḥ |
jaghanyaguṇavṛttisthā adho gacchanti tāmasāḥ ||
·
Sri Madhvacharya (1238–1317)Bhagavad Gita Tatparya Nirnaya
14.16–14.21
‘महालक्ष्मीरिति परा भार्या नारायणस्य या। प्रकृतिर्नाम सा ज्ञेया प्रकर्षेण करोति यत्। तस्यास्तु त्रीणि रूपाणि सत्त्वं नाम रजस्तमः। सृष्टिकाले विभज्यन्ते सत्त्वं श्रीः सद्गुणप्रभा। रजो रञ्जनकर्तृत्वाद् भू सा सृष्टिकरी यतः। यदावेशादियं पृथ्वी भूमिरित्येव कथ्यते। जीवानां ग्लपनाद् दुर्ग तम इत्येव कीर्तिता। एताभिस्तिसृभिर्जीवाः सर्वे बद्धा अमुक्तिगाः। सर्वान् बध्नन्ति सर्वाश्च तथाऽपि तु विशेषतः। श्रीर्देवबन्धिका नृणां भूर्दैत्यानामथापरा। एताभ्योऽन्यं परं चैव विष्णुं ज्ञात्वा विमुच्यते। सामर्थ्यातिशयादासां नैताभ्यो विद्यते परः। इति यावद् विजानाति तावत् तं नृपशुं विदुः। तस्मादाभ्योऽधिकगुणो विष्णुर्ज्ञेयः सदैव च’ इति महाविष्णुपुराणे। ‘रजसस्तु फलं दुःखम्’ इत्यत्र दुःखमिति दुःखमिश्रं सुखम्। दुःखं दुरिति सम्प्रोक्तम् खं नाम सुखमुच्यते’ इति शब्दनिर्णये। ‘कर्मणो राजसस्योक्तं दुःखमिश्रं सुखं फलम्। अज्ञानजं तामसस्य नित्यदुःखं फलं विदुः’ इति स्कान्दे॥16-21॥
Swami Sivananda (1887–1963)Bhagavad Gita
18. Those who are seated in Sattwa proceed upwards; the Rajasic dwell in the middle; and the Tamasic, abiding in the function of the lowest Guna, go downwards.
Bannanje Govindacharya (1936–2020)Bhagavad Gita Pravachana
ಊರ್ಧ್ವಮ್‌ ಗಚ್ಛಂತಿ JB TY: ಮಧ್ಯೇ ತಿಷ್ಠಂತಿ ರಾಜಸಾಃ | ಜಘನ್ಯಗುಣ ವೃತ್ತಿಸ್ಥಾಃ ಅಧಃ ಗಚ್ಛಂತಿ ತಾಮಸಾಃ-ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. 'ಕೊನೆಯ ಗುಣದ' ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ. ತ್ರಿಗುಣದ ಸ್ವಭಾವವನ್ನು ಹೇಳಿದ ಕೃಷ್ಣ, ಅದರ ಪರಿಣಾಮದ ಮೂರು ಮಜಲನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಸತ್ವದಲ್ಲಿರುವವರು ಮಾನಸಿಕವಾಗಿ ಮೇಲಕ್ಕೇರುತ್ತಾರೆ. ರಜೋಗುಣದವನಿಗೆ ಯಾವ ಏಳಿಗೆಯೂ ಇಲ್ಲ. ತಮಸ್ಸಿನಲ್ಲಿರುವವ ಮಾನಸಿಕವಾಗಿ ಅಧಃಪಾತ ಹೊಂದುತ್ತಾನೆ. ಇಲ್ಲಿ "ಊರ್ಧ್ವ' ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ. ಕಠೋಪನಿಷತ್ತಿನಲ್ಲಿ ಹೇಳುವಂತೆ : ಊರ್ಧ್ವಮೂಲೋ ಅವಾಕ್ಕಾಖಃ ಏಷೋ ಅಶ್ವತ್ಥಃ ಸನಾತನಃ ॥೨-೩-೧॥ ಊರ್ಧ್ವ ಎಂದರೆ ಎಲ್ಲಕ್ಕಿಂತ ಮೇಲಿರುವ ಭಗವಂತ. ಸತ್ವದಲ್ಲಿರುವವ ಮೇಲಕ್ಕೆ ಹೋಗುವುದು ಅಂದರೆ- ಭಗವಂತನ ಕಡೆ ಮುಖಮಾಡಿ ಚಲಿಸುವುದು. ಆತ ಮುಂದೆ ಹೋದಂತೆ ಭಗವಂತನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಆದರೆ ತಮಸ್ಸಿನಲ್ಲಿರುವವ ಭಗವಂತನಿಗೆ ಬೆನ್ನು ಹಾಕಿ ಚಲಿಸುತ್ತಿರುತ್ತಾನೆ. ರಾಜಸ ಇದ್ದಲ್ಲೇ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ. ದೇವತೆಗಳನ್ನು ಬಂಧನದಲ್ಲಿಡುವ ಶಕ್ತಿ 'ಶ್ರೀದೇವಿ'; ಮಾನವರನ್ನು ಬಂಧನದಲ್ಲಿಡುವ ಶಕ್ತಿ "ಭೂದೇವಿ' ಮತ್ತು ರಾಕ್ಷಸರನ್ನು ಬಂಧನದಲ್ಲಿಡುವ ಶಕ್ತಿ 'ದುರ್ಗಾದೇವಿ'. ಸಾತ್ವಿಕರು ಸತ್ವಮಾನಿನಿಯಾದ “ಶ್ರೀದೇವಿಯ' ಕೃಪೆಗೆ ಪಾತ್ರರಾಗಿ ಮೇಲಿನ ಲೋಕವನ್ನು ಪಡೆಯುತ್ತಾರೆ[ಭೂಮಿಯಿಂದ ಮೇಲೆ ಇರುವ ಆರು ಸೂಕ್ಷ್ಮ ಲೋಕಗಳು ಮತ್ತು ಕೊನೆಗೆ ಮೋಕ್ಷ]; ರಾಜಸರು ಭೂದೇವಿಯ ಬಂಧನದಲ್ಲೇ ಮುಂದುವರಿಯುತ್ತಾರೆ[ಭೂಮಿ ಮತ್ತು ಅಂತರಿಕ್ಷ] ಮತ್ತು ತಾಮಸರು ದುರ್ಗಾದೇವಿಯ ನಿಯಂತ್ರಣದಲ್ಲಿರುವ ತಾಮಸಲೋಕ [ಭೂಮಿಯಿಂದ ಕೆಳಗಿರುವ ಏಳು ಸೂಕ್ಷ್ಮಲೋಕಗಳು]ವನ್ನು ಸೇರುತ್ತಾರೆ.
Bibek Debroy (1955–2024)The Bhagavad Gita
(18) ‘Those with a preponderance of sattva ascend above.36 Those with rajas stay in the middle.37 Those with despicable tamas qualities descend below.’38