अर्जुन उवाच ।
कैर्लिङ्गैस्त्रीन्गुणानेतानतीतो भवति प्रभो ।
किमाचारः कथं चैतांस्त्रीन्गुणानतिवर्तते ॥
arjuna uvāca |
kairliṅgaistrīnguṇānetānatīto bhavati prabho |
kimācāraḥ kathaṃ caitāṃstrīnguṇānativartate ||
Sri Madhvacharya (1238–1317)Bhagavad Gita Tatparya Nirnaya
14.16–14.21
‘महालक्ष्मीरिति परा भार्या नारायणस्य या।
प्रकृतिर्नाम सा ज्ञेया प्रकर्षेण करोति यत्।
तस्यास्तु त्रीणि रूपाणि सत्त्वं नाम रजस्तमः।
सृष्टिकाले विभज्यन्ते सत्त्वं श्रीः सद्गुणप्रभा।
रजो रञ्जनकर्तृत्वाद् भू सा सृष्टिकरी यतः।
यदावेशादियं पृथ्वी भूमिरित्येव कथ्यते।
जीवानां ग्लपनाद् दुर्ग तम इत्येव कीर्तिता।
एताभिस्तिसृभिर्जीवाः सर्वे बद्धा अमुक्तिगाः।
सर्वान् बध्नन्ति सर्वाश्च तथाऽपि तु विशेषतः।
श्रीर्देवबन्धिका नृणां भूर्दैत्यानामथापरा।
एताभ्योऽन्यं परं चैव विष्णुं ज्ञात्वा विमुच्यते।
सामर्थ्यातिशयादासां नैताभ्यो विद्यते परः।
इति यावद् विजानाति तावत् तं नृपशुं विदुः।
तस्मादाभ्योऽधिकगुणो विष्णुर्ज्ञेयः सदैव च’
इति महाविष्णुपुराणे।
‘रजसस्तु फलं दुःखम्’ इत्यत्र दुःखमिति दुःखमिश्रं सुखम्।
दुःखं दुरिति सम्प्रोक्तम् खं नाम सुखमुच्यते’ इति शब्दनिर्णये।
‘कर्मणो राजसस्योक्तं दुःखमिश्रं सुखं फलम्।
अज्ञानजं तामसस्य नित्यदुःखं फलं विदुः’ इति स्कान्दे॥16-21॥
Swami Sivananda (1887–1963)Bhagavad Gita
21. What are the marks of him who has crossed over the three qualities, O Lord? What is his
conduct and how does he go beyond these three qualities?
Bannanje Govindacharya (1936–2020)Bhagavad Gita Pravachana
ಅರ್ಜುನಃ ಉವಾಚ-ಅರ್ಜುನ ಕೇಳಿದನು:
ಕೈಃ ಲಿಂಗೈಃ ತ್ರೀನ್ ಗುಣಾನ್ ಏತಾನ್ ಅತೀತಃ ಭವತಿ ಪ್ರಭೋ |
ಕಿಮ್ ಆಚಾರಃ ಕಥಮ್ ಚ ಏತಾನ್ ತ್ರೀನ್ ಗುಣಾನ್ ಅತಿವರ್ತತೇ-ಒಡೆಯನೇ, ಯಾವ ಕುರುಹುಗಳಿಂದ ಈ
ಮೂರು ಗುಣಗಳನ್ನು ದಾಟಿದವನೆನ್ನಿಸುತ್ತಾನೆ ? ಅವನ ನಡೆವಳಿಕೆ ಎಂತಹದು ? ಹೇಗೆ ಈ ಮೂರು
ಗುಣಗಳನ್ನು ದಾಟುತ್ತಾನೆ?
ನಮ್ಮ ನಿಮ್ಮೆಲ್ಲರ ಪರವಾಗಿ ಅರ್ಜುನ ಕೃಷ್ಣನಲ್ಲಿ ಪ್ರಶ್ನೆ ಹಾಕುತ್ತಾನೆ. ಆತ ಕೇಳುತ್ತಾನೆ: “ಮೂರು ಗುಣಗಳನ್ನು
ದಾಟಿದವನೊಬ್ಬನಿದ್ದರೆ ಅವನನ್ನು ಗುರುತಿಸುವುದು ಹೇಗೆ? ಆತನ ಕುರುಹು ಏನು? ಅವನ ನಡತೆ
ಹೇಗಿರುತ್ತದೆ? ಈ ಮೂರು ಗುಣಗಳನ್ನು ಆತ ಹೇಗೆ ದಾಟುತ್ತಾನೆ?”
ಇಲ್ಲಿ ಅರ್ಜುನ ಕೃಷ್ಣನನ್ನು “ಪ್ರಭೋ” ಎಂದು ಸಂಬೋಧಿಸಿದ್ದಾನೆ. “ನನ್ನ ಪ್ರಶ್ನೆಗಳಿಗೆ ಖಂಡಿತವಾಗಿ ಉತ್ತರ
ಕೊಡಬಲ್ಲವ-ನೀನೊಬ್ಬನೆ” ಎನ್ನುವ ಧ್ವನಿ ಮತ್ತು 'ಪೂರ್ಣ ಶರಣಾಗತಿ' ಈ ಸಂಬೋಧನೆಯ ಹಿಂದಿದೆ.
ಭಗವಂತ ಅರ್ಜುನನ ಈ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಉತ್ತರಿಸಿದ್ದಾನೆ.
Bibek Debroy (1955–2024)The Bhagavad Gita
(21)
Arjuna said:
‘O Lord!40 From what signs does one know one who has transcended?
What is his conduct? And how does he transcend these three qualities?’