उदासीनवदासीनो गुणैर्यो न विचाल्यते ।
गुणा वर्तन्त इत्येवं योऽवतिष्ठति नेङ्गते ॥
udāsīnavadāsīno guṇairyo na vicālyate |
guṇā vartanta ityevaṃ yo'vatiṣṭhati neṅgate ||
· ·
उदासीनवदासीनो गुणैर्यो न विचाल्यते ।
गुणा वर्तन्त इत्येवं योऽवतिष्ठति नेङ्गते ॥
udāsīnavadāsīno guṇairyo na vicālyate |
guṇā vartanta ityevaṃ yo'vatiṣṭhati neṅgate ||
उदासीनवदासीनो गुणैर्यो न विचाल्यते ।
गुणा वर्तन्त इत्येव योऽवतिष्ठति नेङ्गते ॥
udāsīnavadāsīno guṇairyo na vicālyate |
guṇā vartanta ityeva yo'vatiṣṭhati neṅgate ||
उदासीनवदासीनो गुणैर्यो न विचाल्यते ।
गुणा वर्तन्त इत्येव योऽवतिष्ठति नेङ्गते ॥
udāsīnavadāsīno guṇairyo na vicālyate |
guṇā vartanta ityeva yo'vatiṣṭhati neṅgate ||
Swami Sivananda (1887–1963)Bhagavad Gita
23. He who, seated like one unconcerned, is not moved by the qualities, and who, knowing
that the qualities are active, is self-centred and moves not,
Bannanje Govindacharya (1936–2020)Bhagavad Gita Pravachana
ಉದಾಸೀನವತ್ ಆಸೀನಃ ಗುಣೈಃ ಯಃ ನ ವಿಚಾಲ್ಯತೇ |
ಗುಣಾಃ ವರ್ತಂತ ಇತಿ ಏವಮ್ ಯಃ ಅವತಿಷ್ಠತಿ ನ ಇಂಗತೇ -ಉದಾಸೀನನಂತೆ ಇದ್ದುಬಿಡುತ್ತಾನೆ. ಗುಣಗಳ
ಸೆಳೆತಕ್ಕೆ ಕದಲುವುದಿಲ್ಲ. ಗುಣಗಳು ಇರುವಂತವೇ ಎಂದು ತೆಪ್ಪಗೆ ಇದ್ದು ಬಿಡುತ್ತಾನೆ. ಅವುಗಳ ತಾಳಕ್ಕೆ ತಾನು
ಕುಣಿಯುವುದಿಲ್ಲ.
ಪ್ರಾಪಂಚಿಕ ವ್ಯವಹಾರದಲ್ಲಿ ಈತ ಉದಾಸೀನನಂತೆ ಇದ್ದುಬಿಡುತ್ತಾನೆ. ನಮಗೆ ಬೇಕು ಬೇಡಗಳು ಬರುವುದು
ತ್ರಿಗುಣಗಳಿಂದ. ತ್ರಿಗುಣಾತೀತ- “ಹಾಗಾಗಬೇಕು-ಹೀಗೇ ಆಗಬೇಕು” ಎಂದು ಬಯಸುವುದಿಲ್ಲ.
“ಹೇಗಾಗಬೇಕೋ ಹಾಗೇ ಭಗವಂತ ಮಾಡುತ್ತಾನೆ” ಎನ್ನುವ ನಂಬಿಕೆ ಅವನಲ್ಲಿರುತ್ತದೆ.[(ಇಲ್ಲಿ ಒಂದು
ವಿಷಯವನ್ನು ನಾವು ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ನಡೆಯುವ ಘಟನೆಗಳು ನಮ್ಮ ಅಧೀನವಲ್ಲ. ನಾವು
ಆಗಬಾರದು ಅಂದುಕೊಳ್ಳುವುದು ಆಗಬಹುದು, ಆಗಬೇಕು ಅಂದುಕೊಳ್ಳುವುದು ಆಗದೇ ಇರಬಹುದು.
ಹೀಗಿರುವಾಗ "ಹೀಗೇ ಆಗಬೇಕು' ಎಂದು ವ್ಯರ್ಥವಾಗಿ ಮನಸ್ಸನ್ನು ಉದ್ವೇಗಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ].
ಹೀಗೆ ಬದುಕಿದಾಗ-ಬಯಸಿದ್ದು ಆಗದಿದ್ದಾಗ ಕೋಪವಿಲ್ಲ, ಆದಾಗ ಹಾರಾಟವಿಲ್ಲ. ಮನಸ್ಸು ಪ್ರಸನ್ನವಾಗಿರುತ್ತದೆ.
ಇಂದ್ರಿಯಗಳು ಗುಣಗಳಲ್ಲಿ ಇರುತ್ತವೆ, ಇಂದ್ರಿಯಗಳ ಹಿಂದೆ. ಗುಣಗಳಿರುತ್ತವೆ. ಆದರೆ ತ್ರಿಗುಣಾತೀತ
ಇವೆಲ್ಲವನ್ನೂ ತಿಳಿದು, ತಲೆಕೆಡಿಸಿಕೊಳ್ಳದೇ, ಯಾವುದೇ ಕ್ರಿಯೆಯಲ್ಲಿ ಕೂಡ್ಯಾ[ತಾತ್ಕಾಲಿಕ ಕ್ರಿಯೆಯಲ್ಲಿ ಕೂಡಾ]
ಚಪಲವಿಲ್ಲದೆ ಬದುಕುತ್ತಾನೆ.
14.22–14.25
ಮಾನ ಅಪಮಾನಯೋಃ ತುಲ್ಯಃ ತುಲ್ಯಃ ಮಿತ್ರ ಅರಿ ಪಕ್ಷಯೋಃ |
ಸರ್ವಾರಂಭ ಪರಿತ್ಯಾಗೀ ಗುಣಾತೀತಃ ಸಃ ಉಚ್ಯತೇ -- ಸಮ್ಮಾನವೂ ಒಂದೇ; ಅಪಮಾನವೂ ಒಂದೇ.
ಗೆಳೆಯರ ಬಳಗವೂ ಒಂದೇ; ಹಗೆಯರ ಬಳಗವೂ ಒಂದೇ. ಅವನು ಇಂತಹ ಯಾವ ಲೌಕಿಕದಲ್ಲೂ
ತೊಡಗಿಕೊಳ್ಳುವುದಿಲ್ಲ. ಅಂತವನು 'ಗುಣಾತೀತ' ಎನಿಸುತ್ತಾನೆ.
ತ್ರಿಗುಣಾತೀತರನ್ನು ಒಬ್ಬರು 'ಮಹಾನ್ ಜ್ಞಾನಿ' ಎಂದು ಸಮ್ಮಾನಿಸಿ ಮಾತನಾಡಬಹುದು, ಇನ್ನೊಬ್ಬರು ಆತ
‘OTD ಎಂದು ನಿಂದಿಸಬಹುದು. ಆದರೆ ಇದ್ಯಾವುದೂ ಅವರ ಮೇಲೆ ಪರಿಣಾಮಬೀರದು. ಇವರಿಗೆ
ಸ್ನೇಹಿತರು ಎನ್ನುವ ಮೋಹವಾಗಲೀ, ಶತ್ರುಗಳು ಎನ್ನುವ ದ್ವೇಷವಾಗಲೀ ಇರುವುದಿಲ್ಲ. ಇವರು ಎಲ್ಲರನ್ನೂ
ಅವರವರ ಯೋಗ್ಯತೆಗೆ ತಕ್ಕಂತೆ ಕಾಣುತ್ತಾ, ಭಗವಂತನ ಭಕ್ತಿಗೆ ವಿರುದ್ಧವಾದ ಯಾವ ಚಟುವಟಿಕೆಯಲ್ಲೂ
ತೊಡಗದೇ ಬದುಕುತ್ತಾರೆ. ಇವರು ದೀರ್ಥಕಾಲದ ಯಾವುದೇ ಯೋಜನೆಯಲ್ಲಿ ತಮ್ಮನ್ನು ತಾವು
ತೊಡಗಿಸಿಕೊಳ್ಳುವುದಿಲ್ಲ.
ಹೀಗೆ ಮೇಲಿನ ನಾಲ್ಕು ಶ್ಲೋಕದಲ್ಲಿ ಗುಣಾತೀತರ ಸ್ವಭಾವದ ಪೂರ್ಣ ಚಿತ್ರಣವನ್ನು ಕೃಷ್ಣ ಸುಂದರವಾಗಿ
ವರ್ಣಿಸಿದ. ಈ ಸ್ವಭಾವವುಳ್ಳವರನ್ನು ನಾವು ಗುಣಾತೀತರೆಂದು ಗುರುತಿಸಬಹುದು.
ಇಲ್ಲಿಯ ತನಕ ತ್ರಿಗುಣಗಳ ಬಗ್ಗೆ ಮತ್ತು ತ್ರಿಗುಣಾತೀತರ ಸ್ವಭಾವದ ಬಗ್ಗೆ ವಿವರಿಸಿದ ಕೃಷ್ಣ, ಕೊನೆಯ ಎರಡು
ಶ್ಲೋಕದಲ್ಲಿ ನಾವು ತ್ರಿಗುಣಾತೀತರಾಗುವ ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾನೆ. ನಮ್ಮ ಎಲ್ಲಾ
ಪ್ರವೃತ್ತಿಯೂ ಈ ಮೂರು ಗುಣಗಳ ಪರಿಮಿತಿಯಲ್ಲಿ ಇರುವಾಗ ತ್ರಿಗುಣವನ್ನು ಮೀರಿ ನಿಲ್ಲುವುದು ನಮಗೆ
ಕಲ್ಪನಾತೀತ. ಹಾಗಾಗಿ ಇಲ್ಲಿ ಕೃಷ್ಣ ನಮಗೆ ತ್ರಿಗುಣಾತೀತರಾಗಲು ಇರುವ ಏಕಮಾತ್ರ ಮಾರ್ಗವನ್ನು
ವಿವರಿಸುತ್ತಾನೆ.
Bibek Debroy (1955–2024)The Bhagavad Gita
(23)
‘He is established in indifference and the qualities don’t disturb him.
Knowing the action of the qualities to be of this form, he is steady and
doesn’t waver.’