अनेकचित्तविभ्रान्ता मोहजालसमावृताः ।
प्रसक्ताः कामभोगेषु पतन्ति नरकेऽशुचौ ॥
anekacittavibhrāntā mohajālasamāvṛtāḥ |
prasaktāḥ kāmabhogeṣu patanti narake'śucau ||
Sri Madhvacharya (1238–1317)Bhagavad Gita Tatparya Nirnaya
16.6–16.20
‘येऽति मानेन मन्यन्ते परमेशोऽहमित्यपि।
मिथ्या जगदिदं सर्वं भ्रमजत्वान्न तिष्ठति।
मिथ्यात्वान्नेश्वरोऽस्यास्ति परेभ्यो न च जायते।
स्वस्मिन्नपि तथाऽन्यस्मिन् नियन्ताऽन्य इतीरिते।
प्रद्विषन्त्यसुरास्ते तु सर्वे यान्त्यधरं तमः।
अयोग्येशत्वकामाच्च लोभाच्चात्मसमर्पणे।
तत्त्ववेदिषु कोपाच्च तमस्तेषां न दुर्लभम्।
अक्षागमानुमानां च स्वोक्तेरपि विरोधिनः।
यस्मात् तेऽतोऽसुरा ज्ञेया एवमन्येऽपि तादृशाः।
ये तु विष्णुं परं ज्ञात्वा यजन्तेऽनन्यदेवताः।
प्रत्यक्षाद्यविसंवादिज्ञानादेव विमुक्तिगाः’ इति ब्रह्मवैवर्ते।
‘निबन्धाय’ - नीचस्थानेऽन्धेतमसि बन्धाय।
‘सर्गाणां सुबहुत्वेऽपि शुभाशुभफलाधिकौ।
देवासुराख्यौ द्वावेव गन्धर्वाद्यास्तदन्तरा।
मुक्तिगा एव विज्ञेया देवा एव विमुक्तिगाः’ इति च।
‘विमोक्षाय’ इत्यत्र वीत्युपसर्गादेव च मोक्षे ननात्वं ज्ञायते।
‘देवासुरनरत्वाद्या जीवानां तु निसर्गतः।
निसर्गो नान्यथैतेषां केनचित् क्वचिदेव वा।
देवाः शापबलादेव प्रह्लादादित्वमागताः।
अतः पुनश्च देवत्वं ते यान्ति निजमेव तु।
हेतुतः सोऽन्यथाभावो रक्तता स्फटिके यथा।
अतो नित्यश्च नाप्येष स्वभावविनिवर्तकः।
किन्त्वाक्रम्यैव तं तिष्ठेद् देवसर्गस्ततो हि सः।
अशोच्य एव विज्ञेयो मोक्षयोग्यो हरेः प्रियः’ इति॥06-20॥
Swami Sivananda (1887–1963)Bhagavad Gita
16. Bewildered by many a fancy, entangled in the snare of delusion, addicted to the
gratification of lust, they fall into a foul hell.
Bannanje Govindacharya (1936–2020)Bhagavad Gita Pravachana
ಅನೇಕ ಚಿತ್ತ ವಿಭ್ರಾಂತಾಃ ಮೋಹಜಾಲ ಸಮಾವೃತಾಃ |
ಪ್ರಸಕ್ತಾಃ . ಕಾಮಭೋಗೇಷು ठट ನರಕೇ ಅಶುಚ್ -ಹಲವು. ಬಗೆಯ ಯೋಚನೆಗಳಿಂದ
ಗೊಂದಲಗೊಂಡವರು; ಮೋಹದ ಬಲೆಯಲ್ಲಿ ಸಿಕ್ಕಿಕೊಂಡವರು; ಕಾಮದ ತೀಟೆಗಳಲ್ಲಿ ಮೈಮರೆತವರು. ಅವರು
ಕೊಳಕು ನರಕದಲ್ಲಿ ಬಿದ್ದು ನರಳುತ್ತಾರೆ.
ಇವರು ತಮ್ಮ ಜೀವನದಲ್ಲಿ ಹಿಂದೆ ಆಗಿಹೋದ ಘಟನೆಗಳನ್ನು ಸದಾ ನೆನಪಿಸಿಕೊಂಡು ಗೊಂದಲಗೊಳ್ಳುತ್ತಾರೆ.
ಇವರು. ಎಂದೂ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವುದಿಲ್ಲ. ಸಾತ್ವಿಕರು ಪಶ್ಚಾತ್ತಾಪ ಪಟ್ಟು ತಪ್ಪನ್ನು
ಸರಿಪಡಿಸಿಕೊಳ್ಳುತ್ತಾರೆ, ಆದರೆ. ಇವರು ಸದಾ ಭಯಂಕರವಾದ ಅಜ್ಞಾನ-ಮಮಕಾರವೆಂಬ ಮೋಹದ
ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಮತ್ತಷ್ಟು ಗೊಂದಲಕ್ಕೊಳಗಾಗುತ್ತಾರೆ-ತಿದ್ದಿಕೊಳ್ಳುವುದಿಲ್ಲ. ತಾವು ಬಯಸಿದ
ವಸ್ತುವನ್ನು ಭೋಗಿಸುವುದು ಮತ್ತು ಅದರಲ್ಲಿ ತೃಪ್ತಿಪಡದೆ ಮತ್ತಷ್ಟು ಸಂಗ್ರಹಮಾಡಿ ಜೋಪಾನ ಮಾಡುವುದರಲ್ಲಿ
ಪ್ರವೃತ್ತರಾಗುತ್ತಾರೆ. ಇವರು ಮುಂದೆ ಕೊಳಕು ನರಕದಲ್ಲಿ ಬಿದ್ದು ಒದ್ದಾಡಬೇಕಾಗುತ್ತದೆ.
Bibek Debroy (1955–2024)The Bhagavad Gita
(16)
‘...Minds distracted by many thoughts, caught in the net of delusion,
addicted to gratification of desires, they are hurled into impure hell.’