16.5

दैवी सम्पद्विमोक्षाय निबन्धायासुरी मता ।
मा शुचः सम्पदं दैवीमभिजातोऽसि पाण्डव ॥
daivī sampadvimokṣāya nibandhāyāsurī matā |
mā śucaḥ sampadaṃ daivīmabhijāto'si pāṇḍava ||
Swami Sivananda (1887–1963)Bhagavad Gita
5. The divine nature is deemed for liberation and the demoniacal for bondage. Grieve not, O Arjuna, for thou art born with divine properties! COMMENTARY: As Arjuna is dejected, Sri Krishna assures him not to feel alarmed at this description of the demoniacal qualities as he is born with Sattwic tendencies leading towards salvation.
Bannanje Govindacharya (1936–2020)Bhagavad Gita Pravachana
ದೈವೀ ಸಂಪತ್‌ ವಿಮೋಕ್ಷಾಯ ನಿಬಂಧಾಯ ಆಸುರೀ ಮತಾ | ಮಾ ಶುಚಃ ಸಂಪದಮ್‌ ದೈವೀಮ್‌ ಅಭಿಜಾತಃ ಅಸಿ ಪಾಂಡವಾ -ಒಳ್ಳೆಯ ನಡತೆ ಬಿಡುಗಡೆಯ ದಾರಿ. BRIE ತಮಸ್ಸಿನ ಸೆರೆಯ ದಾರಿ. ಪಾಂಡವ, ಕೊರಗಬೇಡ. ನೀನು ಒಳಿತಿನ ದಾರಿಯನ್ನು ಮೈಗೂಡಿಸಿಕೊಂಡವನು. ಏಕೆ ದೈವೀ ಸಂಪತ್ತನ್ನು ನಾವು ಬೆಳಸಿಕೊಳ್ಳಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತಾ ಹೇಳುತ್ತಾನೆ: “ದೈವೀ ಸಂಪತ್ತು ವಿಮೋಕ್ಷಕ್ಕೆ ಕಾರಣವಾಗುತ್ತದೆ, ಆಸುರೀ ಸ್ವಭಾವ ನಿಬಂಧಕ್ಕೆ ಕಾರಣವಾಗುತ್ತದೆ” ಎಂದು. ಇಲ್ಲಿ ಕೃಷ್ಣ 'ವಿ-ಮೋಕ್ಷ' ಮತ್ತು "ನಿ-ಬಂಧ' ಎಂದು ವಿಶೇಷವಾಗಿ ಹೇಳಿದ್ದಾನೆ. ವಿ-ಮೋಕ್ಷ ಎಂದರೆ ಅವರವರ ಸಾಧನೆಗೆ ತಕ್ಕಂತೆ ವಿವಿಧ ಸ್ಥರದಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ಮೋಕ್ಷ. "ನಿ-ಬಂಧ' ಎಂದರೆ ಸಂಸಾರ ಬಂಧವಲ್ಲ. ಇದು ನೀಚ ಬಂಧ. ನಮ್ಮನ್ನು ಕತ್ತಲೆಯ ತಮಸ್ಸಿಗೆ ತಳ್ಳುವ ಬಂಧ. ಕೃಷ್ಣ ಅರ್ಜುನನನ್ನು ಕುರಿತು ಹೇಳುತ್ತಾನೆ: “ನೀನು ದೈವೀ ಸಂಪತ್ತಿನ ಪೂರ್ಣಪ್ರಮಾಣದ ಆವಿಷ್ಕಾರ. ಅದಕ್ಕಾಗಿ ದೈವೀ ಸಂಪತ್ತಿನ ಮನೆಯನ್ನು ಹುಡುಕಿ ಹುಟ್ಟಿದ್ದೀಯ, ನಿನ್ನ ಸ್ವಭಾವ ಮತ್ತು ನೀನು ಹುಟ್ಟಿದ ಮನೆತನದ ಪ್ರಭಾವ ಒಂದಕ್ಕೊಂದು ಪೂರಕ, ಇದಕ್ಕಾಗಿ ಚಿಂತಿಸಬೇಡ” ಎಂದು.
Bibek Debroy (1955–2024)The Bhagavad Gita
(5) ‘Divine wealth is for liberation. Demonic wealth is for bondage. O descendant of Bharata!12 Do not sorrow. You have been born towards divine wealth.’