असत्यमप्रतिष्ठं ते जगदाहुरनीश्वरम् ।
अपरस्परसम्भूतं किमन्यत्कामहैतुकम् ॥
asatyamapratiṣṭhaṃ te jagadāhuranīśvaram |
aparasparasambhūtaṃ kimanyatkāmahaitukam ||
Sri Madhvacharya (1238–1317)Bhagavad Gita Tatparya Nirnaya
16.6–16.20
‘येऽति मानेन मन्यन्ते परमेशोऽहमित्यपि।
मिथ्या जगदिदं सर्वं भ्रमजत्वान्न तिष्ठति।
मिथ्यात्वान्नेश्वरोऽस्यास्ति परेभ्यो न च जायते।
स्वस्मिन्नपि तथाऽन्यस्मिन् नियन्ताऽन्य इतीरिते।
प्रद्विषन्त्यसुरास्ते तु सर्वे यान्त्यधरं तमः।
अयोग्येशत्वकामाच्च लोभाच्चात्मसमर्पणे।
तत्त्ववेदिषु कोपाच्च तमस्तेषां न दुर्लभम्।
अक्षागमानुमानां च स्वोक्तेरपि विरोधिनः।
यस्मात् तेऽतोऽसुरा ज्ञेया एवमन्येऽपि तादृशाः।
ये तु विष्णुं परं ज्ञात्वा यजन्तेऽनन्यदेवताः।
प्रत्यक्षाद्यविसंवादिज्ञानादेव विमुक्तिगाः’ इति ब्रह्मवैवर्ते।
‘निबन्धाय’ - नीचस्थानेऽन्धेतमसि बन्धाय।
‘सर्गाणां सुबहुत्वेऽपि शुभाशुभफलाधिकौ।
देवासुराख्यौ द्वावेव गन्धर्वाद्यास्तदन्तरा।
मुक्तिगा एव विज्ञेया देवा एव विमुक्तिगाः’ इति च।
‘विमोक्षाय’ इत्यत्र वीत्युपसर्गादेव च मोक्षे ननात्वं ज्ञायते।
‘देवासुरनरत्वाद्या जीवानां तु निसर्गतः।
निसर्गो नान्यथैतेषां केनचित् क्वचिदेव वा।
देवाः शापबलादेव प्रह्लादादित्वमागताः।
अतः पुनश्च देवत्वं ते यान्ति निजमेव तु।
हेतुतः सोऽन्यथाभावो रक्तता स्फटिके यथा।
अतो नित्यश्च नाप्येष स्वभावविनिवर्तकः।
किन्त्वाक्रम्यैव तं तिष्ठेद् देवसर्गस्ततो हि सः।
अशोच्य एव विज्ञेयो मोक्षयोग्यो हरेः प्रियः’ इति॥06-20॥
Swami Sivananda (1887–1963)Bhagavad Gita
8. They say: “This universe is without truth, without a (moral) basis, without a God, brought
about by mutual union, with lust for its cause; what else?”
Sri Vishwesha Tirtharu (1931–2019)Gitasaroddhara
ದೈವ ಮತ್ತು ಆಸುರ ಸಂಪತ್ತುಗಳು
ದೈವ ಮತ್ತು ಆಸುರ ಸಂಪತ್ತುಗಳು
ಹದಿನಾರನೆಯ ಅಧ್ಯಾಯದಲ್ಲಿ ದೈವೀಸಂವತ್ತಿ ಮತ್ತು ಅಸುರೀ ಸಂಪತ್ತಿಗಳ
ವರ್ಣನೆಯಿದೆ. ಮಾನವನ ಉನ್ನತಿಗೆ ಸಹಾಯಕಗಳಾದ ಸತ್ಯ ಅಹಿಂಸೆ, ತ್ಯಾಗ,
ತಪಸ್ಸು ದಾನ, ದಯೆ ಮೊದಲಾದ ಸದ್ಗುಣಗಳೇ ದೈವೀ ಸಂಪತ್ತಿಗಳಾಗಿವೆ.
ಇವುಗಳಿಗೆ ತೀರ ವಿರೋಧಿಗಳಾಗಿ ಮಾನವನ ಅಧಃಪತನಕ್ಕೆ ಕಾರಣಗಳಾದ
ದಂಭ, ದರ್ಪ, ಅಹಂಕಾರ, ಅಜ್ಞಾನ ಮೊದಲಾದ ದುರ್ಗುಣಗಳು ಆಸುರೀ
ಸಂಪತ್ತಿಗಳೆನಿಸಿವೆ. ಆಸುರೀ ಸಂಪತ್ತು ಮತ್ತು ಅದರ ದುಷ್ಪರಿಣಾಮಗಳ ಸವಿಸ್ತರ
ವರ್ಣನೆಯನ್ನು ಹದಿನಾರನೆಯ ಅಧ್ಯಾಯದಲ್ಲಿ ಮಾಡಿರುವರು. ಆಸುರ
ಭಾವದಿಂದ ಸಮಾಜದಲ್ಲಿ ಉಂಟಾಗುವ ಅನರ್ಥ ಅನಾಹುತಗಳ ದುರಂತ
ಚಿತ್ರದ ಕಲ್ಪನೆಯಾದಾಗಲೇಸದ್ಗುಣ ಸತ್ಪ್ರವೃತ್ತಿಗಳ ಬಗ್ಗೆ ಸಹಜವಾಗಿ ನಮ್ಮ
ಒಲವು ಬೆಳೆಯುವುದು. ಕತ್ತಲನ್ನು ಅನುಭವಿಸದೆ ಬೆಳಕಿನ ಮಹತ್ತ್ವವನ್ನು ಹೇಗೆ
ಅರಿಯಬಲ್ಲೆವು? ಅದಕ್ಕಾಗಿಯೇ ಆಸುರೀಸಂಪತ್ತಿಯ ಭಯಾನಕದೃಶ್ಯವನ್ನು
ಗೀತೆಯು ನಮ್ಮ ಮುಂದೆ ಚಿತ್ರಿಸಿದೆ. ಇಲ್ಲಿ ಮಾಡಿರುವ ಆಸುರೀಸಂಪತ್ತಿನ
ವರ್ಣನೆಯು ಇಂದಿನ ಸಮಾಜದ ಚಿತ್ರವನ್ನೇ ನಮ್ಮ ಕಣ್ಣಮುಂದೆ ಇಡುತ್ತಿದೆ.
ಪ್ರಪಂಚದ ಅಸ್ತಿತ್ವವನ್ನು ನಿರಾಕರಿಸಿ, ಜಗತ್ತಿನಲ್ಲಿ ತಾವು ನಿರ್ವಹಿಸಬೇಕಾದ
ಕರ್ತವ್ಯಗಳಿಂದ ವಿಮುಖರಾಗುವ ಅಕರ್ಮಣ್ಯತೆಯೂ ಒಂದು ವಿಧದ ಆಸುರೀ
ಪ್ರವೃತ್ತಿಯಾಗಿದ್ದರೆ, ಪ್ರಪಂಚದ ನಿಯಾಮಕ ಶಕ್ತಿಯಾಗಿರುವ ಪರಮಾತ್ಮನನ್ನೇ
ಅಲ್ಲಗಳಿದು ನೀತಿ, ನಿಯಮಗಳನ್ನು ಉಲ್ಲಂಘಿಸಿ ಸ್ವಚ್ಛಂದವೃತ್ತಿಯಿಂದ
ಭೋಗಪರಾಯಣರಾಗಿ ನಡೆಯುವುದು ಇನ್ನೊಂದು ಬಗೆಯ ಆಸುರೀ
ವೃತ್ತಿಯಾಗಿದೆ.
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ |
ಜಗತ್ತು ಅಸತ್ಯವೆನ್ನುವುದು ಅಕರ್ಮಣ್ಯತೆಗೆ ಪ್ರಚೋದಕವಾಗಿದ್ದರೆ
ಈಶ್ವರನೇ ಇಲ್ಲವೆನ್ನುವುದು ಸ್ವಚ್ಚಂದ ವೃತ್ತಿ ಹಾಗೂ ಅತ್ಯಾಚಾರಗಳಿಗೆ
ಮುಕ್ತದ್ವಾರವನ್ನು ನೀಡುವುದು. ನಮ್ಮ ಕಣ್ಣೆದುರಿಗಿರುವ ಈ ದೃಶ್ಯ ಪ್ರಪಂಚ
ವನ್ನೂ ಇದರ ಒಡೆಯನಾದ ಪರಮಾತ್ಮನನ್ನೂ ನಿರಾಕರಿಸುವ ವಾದಗಳ
ಗೊಂದಲಗಳಿಂದಾಗಿಯೇ ಕರ್ತವವರಾಬ್ತು ಖತೆ ಹಾಗೂ ಸ್ವ ಚ್ಛಾಚಾರಗಳು
ಲೋಕದಲ್ಲಿ ಬೆಳೆಯಲು ಅವಕಾಶವಾಗಿದೆ. ಜನತೆಗೆ ಎಂತಹ ಕಷ್ಟ ವಿಪತ್ತುಗಳು
ಒದಗಿದರೂ ತೀವ್ರವೇದನೆಯಿಂದ ಒಬ್ಬನು ನರಳುತ್ತಿದ್ದರೂ ಅದರ
ಪರಿಹಾರಕ್ಕಾಗಿ ಧುಮುಕಿ ಧಾವಿಸುವ ಉತ್ಸಾಹದ ಪ್ರವೃತ್ತಿಯನ್ನೇ - ಜಗತ್ತು
ಆಸತ್ಯವೆನ್ನುವವನು ಕಳೆದು ಕೊಳ್ಳುತ್ತಾನೆ. ಅವನ ದೃಷ್ಟಿಯಲ್ಲಿ ಇದೆಲ್ಲವೂ
ಸ್ವಷ್ಟಪ್ರಪಂಚ. . ಸ್ವಪ್ನದ ಘಟನೆಗಳಿಗೆ ಇರುವ ಮಹತ್ವವನ್ನೇ ವಾಸ್ತವ
ಪ್ರಪಂಚಕ್ಕೂನೀರುವ ಇಂತಹಮನೋವ್ಯತ್ತಿಯಿಂದ ಮ್ಮ ವೈಯಕ್ತಿಕೆಹಾಗೂ
ಸಾಮಾಜಿಕ ಕರ್ತವ್ಯಗಳೆಲ್ಲವೂ ಮೂಲೆವಾಲಾಗುವವು. ಇದಕ್ಕಿಂತಲೂ
ಗಂಡಾಂತರಕಾರಿಯಾದಸಂಗತಿಯೆಂದರೆ ಜಗತ್ತಿನ ಒಣೆಯನೂ ಸರ್ವಜ್ಞನೂ
ಸರ್ವಶಕ್ತಿಶಾಲಿಯೂ ವಿಶ್ವವ್ಯಾವಕನೂ ಆದ ಪರಮಾತ್ಮನನ್ನು ಅಂಗೀಕರಿಸ
ದಿರುವುದು. ಕೆಲವರು ಜಗತ್ತನ್ನೊಪ್ಪಿ ದೇವರನ್ನು ಮಾತ್ರ ಒಪ್ಪದವರಿದ್ದರೆಕೆಲವರು
ಜಗತ್ತು ಲ್ಕನಿಕವೆಂದೂ ಜಗದೀಶ್ವರನು ಮಾಯೆಯ ಶಿಶುವೆಂದೂ ಎರಡನ್ನೂ
ಅಲ್ಲ ಗಳೆಯುತ್ತಾ ರೆ.
Bannanje Govindacharya (1936–2020)Bhagavad Gita Pravachana
ಅಸತ್ಯಮ್ ಅಪ್ರತಿಷ್ಠಮ್ ತೇ ಜಗತ್ ಆಹುಃ ಅನೀಶ್ವರಮ್ |
ಅಪರಸ್ಪರ ಸಂಭೂತಂ ಕಿಮ್ ಅನ್ಯತ್ ಕಾಮಹೈತುಕಮ್ - ಅವರು ಈ ವಿಶ್ವ ಸತ್ಯ ಸ್ವರೂಪನಾದ ಭಗವಂತನ
ಕೊಡುಗೆಯಲ್ಲ [ಇದೊಂದು ಸುಳ್ಳಿನ ಕಂತೆ] ಎನ್ನುತ್ತಾರೆ. ಇದು ಭಗವಂತನಲ್ಲಿ ನೆಲೆಗೊಂಡದ್ದಲ್ಲ [ಇದಕ್ಕೆ ಇರುವೇ
ಇಲ್ಲ] ಎನ್ನುತ್ತಾರೆ. ಇದನ್ನು ನಿಯಮಿಸುವ ಸರ್ವಶಕ್ಷನೊಬ್ಬನಿಲ್ಲ ಎನ್ನುತ್ತಾರೆ. ಒಂದರಿಂದ ಇನ್ನೊಂದು ಕ್ರಮವಾಗಿ
ಹುಟ್ಟಿತು ಎನ್ನುವುದನ್ನೂ ಒಪ್ಪುವುದಿಲ್ಲ. ಮತ್ತೇನು? ಅವರ ದೃಷ್ಟಿಯಲ್ಲಿ ಇದೊಂದು ಬೇರೆಯ ತರ. ಇದೊಂದು
ಕಾಮದ ಕೂಸು-ಮಾಯಾಸ್ಕಷ್ಟಿ.
ಅಸುರರಲ್ಲಿ ಎರಡು ವಿಧ. ಜಗತ್ತಿಗೆ ಇನ್ನೊಂದು ಸತ್ಯವಿಲ್ಲ, ಜಗತ್ತಿಗೆ ಇನ್ನೊಂದು ಪ್ರತಿಷ್ಠೆ ಇಲ್ಲ, ಜಗತ್ತಿಗೆ ಇನ್ನೊಬ್ಬ
ಈಶ್ವರನಿಲ್ಲ ಎನ್ನುವ ನಾಸ್ತಿಕ ತಿಳುವಳಿಕೆ ಇವರಿಗಿರುತ್ತದೆ. ಜಗತ್ತನ್ನು ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಒಳಪಡಿಸುವ
ಶಕ್ತೀಸತ್ಯ) ಇಲ್ಲ ಎಂದು ಇವರು ತಿಳಿದಿರುತ್ತಾರೆ. ಇವರು ಈ ಜಗತ್ತಿಗೆ ಆಧಾರನಾಗಿ ಒಬ್ಬ ದೇವರಿಲ್ಲ, ಆದ್ದರಿಂದ
ಈ ಜಗತ್ತನ್ನು ನಿಯಂತ್ರಿಸುವ ಸ್ವಾಮಿ ಇಲ್ಲ, ಎಲ್ಲವೂ ಭ್ರಮೆ ಎಂದು ವಾದ ಮಾಡುತ್ತಾರೆ. ಸೃಷ್ಟಿಚಕ್ರ ಒಂದು
ಮೂರ್ಮತನದ ಸಿದ್ಧಾಂತ ಎನ್ನುವುದು ಇವರ ನಂಬಿಕೆ.
ಇನ್ನೊಂದು ವಿಧದ ಅಸುರರು ಈ ಜಗತ್ತಿನಲ್ಲಿ ನಮಗೆ ಏನು ಕಾಣುತ್ತದೋ ಅದು ಕೇವಲ ನಮ್ಮ ಭ್ರಮೆ ಎಂದು
ಶೂನ್ಯವಾದ ಮಾಡುವವರು. ಇವರು ಈ ಪ್ರಪಂಚ ನಮ್ಮ ಬಯಕೆಗಳಿಂದ ಬೆಳೆಯುತ್ತಿದೆಯೇ ಹೊರತು
ಇನ್ನೊಂದು ಶಕ್ತಿಯಿಂದಲ್ಲ ಎಂದು ನಂಬಿರುತ್ತಾರೆ.
Bibek Debroy (1955–2024)The Bhagavad Gita
(8)
‘They say the world is full of falsehood,16 without basis,17 without God,
created without continuity18 and with no reason other than to satisfy desire.’