17.12

अभिसन्धाय तु फलं दम्भार्थमपि चैव यत् ।
इज्यते भरतश्रेष्ठ तं यज्ञं विद्धि राजसम् ॥
abhisandhāya tu phalaṃ dambhārthamapi caiva yat |
ijyate bharataśreṣṭha taṃ yajñaṃ viddhi rājasam ||
Sri Madhvacharya (1238–1317)Bhagavad Gita Tatparya Nirnaya
17.12–17.13
‘यागात् तु राजसात् स्वर्गः साङ्कल्पिक उदाहृतः। लोकः स दीनदेवानां सनाम्नां वासवादिभिः। विष्णावश्रद्धयाऽयोग्यकामाच्चैषां पुनर्भवेत्। नरकं च विना यज्ञं राजसा नरलोकगाः। निषिद्धं कर्म कुर्युश्चेदीयुस्ते नरकं ध्रुवम्। कदाचित् सात्त्विका कुर्यः कर्म राजसतामसम्। अन्येऽन्यच्च तथाऽप्येषां स्थितिः स्वाभाविकी पुनः। स्वं स्वं कर्म तु सर्वेषां सदैव स्यान्महत्फलम्। अन्यदल्पफलं चैव बाहुल्यं तेषु लक्षणम्’ इति पाद्मे॥12-13॥
Swami Sivananda (1887–1963)Bhagavad Gita
12. The sacrifice which is offered, O Arjuna, seeking a reward and for ostentation, know thou that to be a Rajasic Yajna!
Bannanje Govindacharya (1936–2020)Bhagavad Gita Pravachana
ಅಭಿಸಂಧಾಯ ತು ಫಲಮ್‌ ಡಂಭ ಅರ್ಥಮ್‌ ಅಪಿ ಚ ಏವ ಯತ್‌ | ಇಜ್ಯತೇ ಭರತಶ್ರೇಷ್ಠ ತಮ್‌ ಯಜ್ಞಂ ವಿದ್ಧಿ ರಾಜಸಮ್‌ -ಓ ಭರತಶ್ರೇಷ್ಠಾ, ಫಲದ ಬಯಕೆಯಿಂದ ಅಥವಾ ಬೂಟಾಟಿಕೆಗಾಗಿ ಮಾಡುವ ಯಜ್ಞ ರಾಜಸವೆಂದು ತಿಳಿ. ಸ್ವಾರ್ಥದಿಂದ ಒಂದು ವಿಶೇಷ ಫಲವನ್ನು ಬಯಸಿ, ಡಂಭಾಚಾರದಿಂದ ಮಾಡುವ ಯಜ್ಞ ರಾಜಸ ಯಜ್ಞ ಎನಿಸುತ್ತದೆ. ಯಾವುದೇ ಯಜ್ಞ ಭಗವಂತನನ್ನು ಸೇರಬೇಕಾದರೆ ಅದನ್ನು ನಾವು ಭಕ್ತಿಯಿಂದ ಮಾಡಬೇಕು. ಭಗವಂತನಲ್ಲಿ ರತರಾದವರಲ್ಲಿ ನಾವು ಶ್ರೇಷ್ಠರಾಗಿ(ಭರತಶ್ರೇಷ್ಠ) ಕ್ರಿಯೆ ಮಾಡಬೇಕು. ಇದಿಲ್ಲದೇ ಪ್ರಚಾರಕ್ಕಾಗಿ ಮಾಡುವ ಯಜ್ಞ ರಾಜಸ ಯಜ್ಞವಾಗುತ್ತದೆ.
Bibek Debroy (1955–2024)The Bhagavad Gita
(12) ‘But, O best of the Bharatas!22 Know sacrifices performed in search of fruits, or indeed because of insolence,23 to be of the rajas-type.’