एवं बुद्धेः परं बुद्ध्वा संस्तभ्यात्मानमात्मना ।
जहि शत्रुं महाबाहो कामरूपं दुरासदम् ॥
evaṃ buddheḥ paraṃ buddhvā saṃstabhyātmānamātmanā |
jahi śatruṃ mahābāho kāmarūpaṃ durāsadam ||
Sri Madhvacharya (1238–1317)Bhagavad Gita Tatparya Nirnaya
‘सर्वेभ्यः प्रवरा देवा इन्द्राद्या इन्द्रियात्मकाः।
तेभ्यो मनोऽभिमानी तु रुद्रस्तस्मात् सरस्वती।
बुद्ध्यात्मिका ततो ब्रह्मा महानात्मा परः स्मृतः।
अव्यक्तरूपा लक्ष्मीश्च वराऽतोऽतो हरिः स्वयम्।
न तत्समोऽधिको वेति ह्यानुपूर्वी प्रकीर्तिता।
यथाक्रमप्रबोधेन नाश्याः कामादिशत्रवः।
प्राप्यते च परं स्थानं विष्णोरतुलमञ्जसा’ इति च।
‘न चेन्द्रियेभ्यः परा ह्यर्थाः’ ‘रुद्रोऽहङ्कृतिरूपकः’ इत्यादिविरोधः।
‘सर्वाभिमानिनो देवाः सर्वेऽपि ह्युत्तरोत्तरम्।
आधिक्यं वक्तुमेतेषां पृथक् स्थानमुदीर्यते।
आधिक्यक्रम एवात्र शास्त्रतात्पर्यमिष्यते।
स्थानेषु त्ववरेषां च परे सन्ति न चेतरे।
तथाऽपि पितुरर्थो यः पुत्रस्याप्युपचर्यते।
अव्यक्तादिपदार्थानां सर्वे तदभिमानिनः’ इति च।
‘यत्र ह क्व च पुत्रस्य तत्पितुर्यत्र वा पितु-
स्तद्वा पुत्रस्येत्येतदुक्तं भवति’ इत्यादि श्रुतेश्च।
‘बहुवाचिनां शब्दानां लिङ्गप्रकरणादिभिः।
प्रवृत्तिहेतोश्चाधिक्यान्निर्णयोऽर्थेषु गम्यते’॥इति शब्दनिर्णये॥
‘लिङ्गादिसाम्यं यत्र स्यात् प्रयोगाधिक्यमेव तु।
निर्णायकं भवेत् तत्र तेन स्यात् सुबहुश्रुतः ‘ इति ब्रह्मतर्के॥42॥
Swami Sivananda (1887–1963)Bhagavad Gita
43. Thus, knowing Him who is superior to the intellect and restraining the self by the Self,
slay thou, O mighty-armed Arjuna, the enemy in the form of desire, hard to conquer!
COMMENTARY: Restrain the lower self by the higher Self. Subdue the lower mind by
the higher mind. It is difficult to conquer desire because it is of a highly complex and
incomprehensible nature. But a man of discrimination and dispassion, who does constant and
intense Sadhana, can conquer it quite easily.
Sri Vishwesha Tirtharu (1931–2019)Gitasaroddhara
ಜ್ಞಾನವು ಕಾಮನಿಗ್ರಹದ ಸಾಧನ
ಜ್ಞಾನವು ಕಾಮನಿಗ್ರಹದ ಸಾಧನ
ಇಂದ್ರಿಯ, ಮನಸ್ಸುಗಳಂತಹ ದುರ್ಗಗಳಲ್ಲಿ ನಿಂತು ನಮ್ಮ ಮೇಲೆ
ಅಭಿಯೋಗವನ್ನು ನಡೆಸುವ ಕಾಮ, ಕ್ರೋಧಗಳನ್ನು ಹತ್ತಿಕ್ಕಲು ಇಂದ್ರಿಯ
ಗಳನ್ನು ಮೊದಲಾಗಿ ನಾವುಸ್ವ್ಹಾಧೀನಪಡಿಸಿಕೊಳ್ಳಬೇಕು. ಕಾಮ, ಕ್ರೋಧಗಳನ್ನು
ಉಚ್ಛಾಟನೆಗೊಳಿಸುವುದಕ್ಕೆ ಇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದೇ
ಪ್ರಥಮೋಪಾಯವಾಗಿದೆ. ಇಂದ್ರಿಯಗಳನ್ನು ಗೆದ್ದು ಕಾಮ, ಕ್ರೋಧಗಳನ್ನು
ನಿರ್ನಾಮಗೊಳಿಸುವ ಈ ಆಧ್ಯಾತ್ಮಿಕ ಯುದ್ಧದಲ್ಲಿ ಜ್ಞಾನವೇ ಆಯುಧ
ವಾಗಿರುವುದು. ಶಾಸ್ತ್ರೀಯವಾದ ಜ್ಞಾನದಿಂದ ನಮ್ಮ ವ್ಯಕ್ತಿತ್ವ ಹಾಗೂ
ಇತಿ-ಮಿತಿಗಳ ಅರಿವುಂಟಾಗಿ ನಮ್ಮ ಕರ್ತವ್ಯಗಳ ಸ್ಥರಣೆಯುಂಟಾಗಿ
ಕ್ರಮಕ್ರಮವಾಗಿ ಇಂದ್ರಿಯದ ಮೇಲೆ ಪ್ರಭುತ್ವವನ್ನು ಸ್ಥಾಪಿಸಲು ನಮಗೆ
ಸಾಧ್ಯಮಾಗುವುದು. ಬುದ್ಧಿ ಮನಸ್ಸನ್ನು ಕೆರಳಿಸುವುದು, ಮನಸ್ಸುಇಂದ್ರಿಯವನ್ನು
ಕೆರಳಿಸುವುದು; ಇದರಿಂದ ಕಾಮ, ಕ್ರೋಧಾದಿರೂಪಗಳಾದ ವಿವಿಧ
ಪ್ರವೃತ್ತಿಗಳು ಉಂಟಾಗುವವು. ಈ ಇಂದ್ರಿಯ, ಮನಸ್ಸು, ಬುದ್ಧಿಗಳಿಗೂ
ಅವುಗಳಿಗೆ ಮೂಲವಾದ ಪ್ರಕೃತಿ ಮುಂತಾದ ತತ್ತ್ವಗಳಿಗೂ ಪ್ರಚೋದಕ
ಶಕ್ತಿಗಳಾದ ದೇವತೆಗಳನ್ನು ಅರಿತುಕೊಂಡು ಆ ಎಲ್ಲ ದೈವೀಶಕ್ತಿಗಳಿಗೂ
ನಿಯಾಮಕನಾದ, ಸರ್ವೋತ್ತಮನಾದ ಪರಮಾತ್ಮನನ್ನು ಅರಿತುಕೊಂಡರೆ
ಇಂದ್ರಿಯಗಳನ್ನು ಗೆಲ್ಲು ವುದು ನಮಗೆ ಲೀಲಾಜಾಲವಾಗುವುದು. ಆಯಾಯ
ಪದಾರ್ಥಗಳ ಮೂಲಭೂತ ಶಕ್ತಿಯನ್ನು ಅರಿತುಕೊಂಡಿರುವುದರಿಂದಲೇ
ಮಾನವನಿಗೆ ಪ್ರಕೃತಿಯ ಮೇಲೆ ವಶೇಷ ಹಿಡಿತವಿದೆ. ತನಗೆ ಬೇಕಾದಂತೆ
ಪ್ರಕೃತಿಯನ್ನು ಬಳಸಲು ಆತನು ಸಮರ್ಥನಾಗಿದ್ದಾನೆ. ಈ ಪ್ರಕೃತಿ ಹಾಗೂ
ಇಂದ್ರಿಯಗಳ ವ್ರಚೋದಕವಾದ ಮೂಲಭೂತ ಚೇತನಶಕ್ತಿಗಳನ್ನು ನಾವು
ಅರಿತುಕೊಳ್ಳುವುದರಿಂದ ಪ್ರಕೃತಿ ಹಾಗೂ ಇಂದ್ರಿಯಗಳ ಮೇಲೆ ವಿಶೇಷ
ಅಧಿಕಾರವನ್ನು ಚಲಾಯಿಸಲು ನಮಗೆ ಸಾಧ್ಯವಾಗುವುದು. ಪ್ರಕೃತಿ ಹಾಗೂ
ಇಂದ್ರಿಯಗಳಲ್ಲಿ ಸಾಕಷ್ಟು ವಿಧಾಯಕ ಶಕ್ತಿಯು ಹುದುಗಿದೆ. ಆದರೆ ಅದು
ವ್ಯರ್ಥವಾಗಿ ಹರಿದುಹೋಗುವುದೇ ಹೆಚ್ಚು. ಪ್ರಾಕೃತಿಕ ಸಂಪತ್ತಿನ
ಅವವ್ಯಯದಂತೆ ನಮ್ಮ ಇಂದ್ರಿಯ ಶಕ್ತಿಯ ಅಪವ್ಯಯವೂ ದೊಡ್ಡದಾದ
ಸಾರ್ವಜನಿಕ ಹಾನಿಯೆಂದೇ ಭಾಡಿಸಬೇಕು ಹರಿದು ಹೋಗುತ್ತಿರುವನೀರಿನ
ಸದುಪಯೋಗವಾಗಲು ಅಣೆಕಟ್ಟುಗಳನ್ನು ಕಟ್ಟಿ ನೀರಿನ ಪ್ರವಾಹವನ್ನು
ನಿಯಂತ್ರಿಸಿ ಅದನ್ನು ಯೋಗ್ಯರೀಕಿಯಿಂದ ಬಳಸುವಪ್ರಯತ್ನನಡೆಯುವಡೆ,
ನಮ್ಮ ಐಂದ್ರಿಯಕ ಶಕ್ತಿಗಳನಿಯಂತ್ರಣದಕಡೆಗೂ ನಾವು ಗಮನನೀಡಬೇಕು..
ಅವುಗಳನ್ನು ನಾವು ಸರಿಯಾಗಿ ನಿಯಂತ್ರಿಸಿ ನಮ್ಮ ಶಾರೀರಿಕ ಹಾಗೂ ಮಾನಸಿಕ
ಶಕ್ತಿಗಳ ಕಣಕಣಗಳೂ ಯೋಗ್ಯವಿಧಾಯಕ ಕಾರ್ಯದಲ್ಲಿ ಉಪಯೋಗಿಸಲ್ಪಡು
ವಂತಹ ಕ್ರಮಬದ್ಧ ಜೀವನವು ನಮ್ಮದಾಗಿರಬೇಕು.
ಪ್ರತಿಯೊಂದು ಜಡವಸ್ತುವಿನಿಂದಲೂ ಅದರದರ ಪ್ರಾಕೃತಿಕ ಸ್ವಭಾವಕ್ಕನು
ಗುಣವಾಗಿ ವಿವಿಧ ಕಾರ್ಯಗಳು ನಡೆಯಲು ಎರಡು ತರಹದ ಜೀವನಶಕ್ತಿಗಳು ಆ
ಪದಾರ್ಥಗಳ ಒಳಗೆ ಇದ್ದು ಪ್ರಚೋದಕಗಳಾಗಿವೆ. ದೇವತೆಗಳು ಹಾಗೂ
ಸರ್ವೋತ್ತಮನಾದ ಪರಮಾತ್ಮ ಇವೇ ಆ ಎರಡು ತತ್ತ್ವಗಳು. ಎಲ್ಲ
ಜಡವದಾರ್ಥಗಳ ಒಳಗೆ ಇದ್ದು ಜಗಚ್ಚಾಲಕನಾದ ಶ್ರೀಹರಿಯ ನಿಯಂತ್ರಣ
ದಲ್ಲಿ ಆಯಾಯವಸ್ತುಗಳಿಗೆ ಕಾರ್ಯಚಾಲನೆಯನ್ನು ನೀಡುವ ಈ ದೇವತೆಗಳನ್ನು
ಅಭಿಮಾನಿಗಳೆಂದೂ ಜಗತ್ತಿನ ಮುಖ್ಯಸೂತ್ರಚಾಲಕನಾಗಿ, ಸರ್ವವ್ಯಾಪಕನಾಗಿ
ಈ ದೇವತೆಗಳ ಹಾಗೂ ಸಕಲ ಜಡ- ಜೀವರ ಚಾಲನ-ವಾಲನಗಳನ್ನು ನಡೆಸುವ
ಶ್ರೀಮನ್ನಾರಾಯಣನನ್ನು ಅಂತರ್ಯಾಮಿಯೆಂದೂ ಕರೆಯಲಾಗಿದೆ. ಈ
ಅಭಿಮಾನಿ ಹಾಗೂ ಅಂತರ್ಯಾಮಿ ದೇವತೆಗಳನ್ನು ತಿಳಿದು ಅವರನ್ನು
ಒಲಿಸಿಕೊಳ್ಳುವುದರಿಂದ ಜಗತ್ತಿನ ಮೇಲೆಯೇ ಯೋಗ್ಯ ಹಿಡಿತವನ್ನು ನಾವು
ಸಾಧಿಸಿಕೊಳ್ಳಬಹುದು. ಚಂದ್ರ, ಸೂರ್ಯ, ವರುಣ, ಯಮ, ಇಂದ್ರ, ಶಿವ,
ವಾಯು, ಬ್ರಹ್ಮ ಮುಂತಾದ ದೇವತೆಗಳ ಶಕ್ತಿ ಗುಣ, ಸ್ವರೂಪಗಳನ್ನೂ ಅವರಲ್ಲಿ
ಪರಸ್ಪರವಾಗಿ ಇರುವ ಅಂತರ ಹಾಗೂ ಒಂದು ದೈವೀಶಕ್ತಿ ಇನ್ನೊಂದು
ದೈವೀಶಕ್ತಿ ಯನ್ನುನಿಯಂತ್ರಿಸುವ ವಿಧಾನವನ್ನೂ ಅರಿತುಕೊಳ್ಳಬೇಕು. ಇದನ್ನೆ (
ದೇವಾತಡತುವೆಂದುೆಳಲಗಿದೆ ಪ್ರಾಕೃತಿಕ ವಸ್ತು ಗಳಲ್ಲಿ ರುವ ಅನ್ಯೋದ್ಯ
ಸಂಬಂಧಕ್ಕೆ ಒಳಗಿರುವ ರೈವೀಶಕ್ತಿಗಳ ಪರಸ್ಪರ ಸಂಬಂಧವೂ ಕಾರಣವಾಗಿದೆ.
ಒಂದು ಜಡವಸ್ತು ನಿನಿಂದ ಇನ್ನೊ ದು ಪದಾರ್ಥವು ಹುಟ್ಟುವುದು. ಒಂದು
ಸೊ ನ್ನು ನಿಯುತ್ರಿನುದು. ಇವುಗಳಿಗೆಲ್ಲ ಆಯಾ ಯು ವದಾರ್ಥ,
ಸ್ವಭಾವಗಳು ಕಾರಣವಾದಂತೆ ಒಳಗಿರುವ ಅಭಿಮಾನಿ ದೇವತೆಗಳ ಶಕ್ತಿತಾರತಮ್ಮ
ಹಾಗೂ ಪರಸ್ಫರ ಸಂಬಂಧಗಳೂ ಕಾರಣವಾಗಿದೆ. ನಮ್ಮ 'ಜೀವನವು
ವ್ಯವಸ್ಥಿತವಾಗಲು ವಿಷಯವದಾರ್ಥಗಳು, ನಮ್ಮ ಶರೀರ, ಇಂದ್ರಿಯ, ಬುದ್ದಿ
ತಕ ಮುಂತಾದವುಗಳಲ್ಲಿಹುರು ಗರುವದೇಹಶಾತತ್ತ ನ್ನೂ ಅವುಗಳ
ಷರ ಮಗಳನ್ನೂ ಅಂತ ರ್ಯಾವ ನಯಾದಸರ್ವೊಡ್ರಮದವನ್ನೂ ರತು
ಅವುಗಳನ್ನು ಒರಿಸಿಕೊಳ್ಳಬೇಕು. ಆಗ ಬುದ್ಧಿಯು ಮನಸ್ಸನ್ನೂ ಮನಸ್ಸು
ಇಂದ್ರಿಯಗಳನ್ನೂ ಕೆರಳಸಲಾರವು ಈ ೈವೀಕ್ತಿ ಗಳ ಅನುಗ್ರಹ, ಸಹಣರ
ಗಳಿಂದಲೇ ಕಾಮಕ್ರೋಧಾದಿ ಆಸುರೀಶಕ್ತಿಗಳನ್ನು ಬಲವಾಗಿ ಎದುರಿಸಿ
ಸದೆಬಡಿಯಲು ನಾವು ಸಮರ್ಥರಾಗುವೆವು. ಈ ವರಾವರ ದೇವತಾ
ತತ್ತ್ವಜ್ಞಾನವೇ ಕಾಮಕ್ರೋಧಾದಿ ದುಚಕ್ಷಿಗಳ ದಮನಕ್ಕಾಗಿ ನಾವು ಉಪ
ಇಗೆ... ಟೆ]
ಬೋಗಿನಬೇಕಾದ ದಿವ್ಯಾಯುಧವಾಗಿದೆ. ಈ ಭೂತ, ಭೌತಿಕ ವಸ್ತುಗಳನ್ನು
ಟಿ
ನಿಯಂತ್ರಿಸುವ ದಿವ್ಯಜೆತನರ ಜ್ಞಾನ, ಭಕ್ತಿ ಹಾಗೂ ಅವರ ಒಲವನ್ನು ಹೊಂದಿ
ಕ್ಯ 14 ಹ
ವಿಶಿಷ್ಠವಾದ ಅತ್ಯಬಲ ಹಾಗೂ ಕರ್ತವ್ಯದ ಪ್ರಜ್ಞೆ ಯನ್ನು ನಾವು ವಡೆದರೆ
ಓಾ
ಕಾಮಕ್ರೋಧಾದಿ ಪ್ರುಗಳು ನಮ್ಮ ಮೇಲೆಹೇಗೆ ಅಭಿಯೋಗ ಮಾಡಬಲ್ಲವು
ವೇತೆಗಳ ಜ್ಞಾನ ಭಕ್ತಿಗಳಿಲ್ಲದೆಯೇ ಕಣ್ಯಮುಂದೆ ಇರುವ ಜಡವಸ್ತುಗಳನ್ನು
ಮಾತ್ರ ನಂಬೆನೀಶ್ತಿ ಸದ್ಯುಣ, ಸದಾಚಾರ, ಕರ್ತವ್ಯಗಳಿಂದನಾವು ಬಾಹಿರರಾಗಿ
ಸುಲಭವಾಗಿನಮ್ಮ ಆಂತರಿಕ ಶತ್ರುಗಳಿಗೆ ಬಲಿಯಾಗುತ್ತಿರುವೆವು.
ಏವಂಬುದೇಃ ಪರಂ ಬುದ್ರಾ
೯... ಧಿಛದ
ಸಂಸಭ್ಯಾತ್ಮಾನಮಾತನಾ ।
ಎ ಭಿ 6 ಅ
ಜಹಿಶತ್ರುಂ ಮಹಾಬಾಡೋ
ಕಾಮರೂಪಂ ದುರಾಸದಮ್ ॥
ದೇವತೆಗಳ ಹಾಗೂ ಭಗವಂತನ ತತ್ತ್ವಜ್ಞಾನದ ದಿವ್ಯಾಯುಧದಿಂದನಮ್ಮ
ಅಂತರಿಕ ಶತ್ರುಗಳ ಜೊತೆಗೆ ಹೋರಾ ಟ ನಡೆಸಿ ನಾವು ವಿಜಯಿಗಳಾಗಿ ನಮ್ಮ
ಸ್ವಧರ್ಮಗಳನ್ನೆಲ್ಲ ಸರಿಯಾಗಿ ತಿಳಿದು ಭಗವತ್ ಜ್ಞಾನವೂರ್ವಕವಾಗಿ ಈ
ಕರ್ತವ್ಯಮಾರ್ಗದಲ್ಲಿ ಮುನ್ನಡೆಯಲೇಬೇಕೆಂದು ಈ ಮೂರನೆಯ
ಅಧ್ಯಾಯದಲ್ಲಿ ಭಗವಂತನು ವಿವರಿಸಿದ್ದಾನೆ.
Bannanje Govindacharya (1936–2020)Bhagavad Gita Pravachana
ಪರತತ್ವವನ್ನು ತಿಳಿದು, ವಿವೇಕದಿಂದ ಬಗೆಯನ್ನು ಬಿಗಿಹಿಡಿದು, ಸಾಮಾನ್ಯರಿಗೆ ಬಗ್ಗದ ಕಾಮವೆಂಬ ಹಗೆಯನ್ನು
ಒದ್ದೋಡಿಸು.
ಹೀಗೆ ಇಂದ್ರಿಯ-ಮನಸ್ಸು-ಬುದ್ದಿಗೆ ನಿಲುಕದ ಆ ಪರತತ್ವವನ್ನು ತಿಳಿದು, ಮನಸ್ಸೆಂಬ ಚಂಚಲವಾದ ಕುದುರೆಗೆ
ಬುದ್ಧಿಯೆಂಬ ಲಗಾಮನ್ನು ಕಟ್ಟಿ, ಆ ಕಡಿವಾಣವನ್ನು ಭಗವಂತನ ಕೈಯಲ್ಲಿ ಕೊಟ್ಟು, ಸರ್ವ ದೇವತೆಗಳ
ಸಹಾಯದಿಂದ ಕಾಲನೇಮಿ ಎನ್ನುವ ರಾಕ್ಷಸನನ್ನು ಹಂತ ಹಂತವಾಗಿ ಗೆದ್ದು, ಭಗವಂತನನ್ನು ಸೇರು ಎನ್ನುತ್ತಾನೆ
ಕೃಷ್ಣ. ಇಲ್ಲಿ ಹೇಳಿದ ವಿವರಣೆಯನ್ನು ನಮಗೆ ಕೆಟ್ಟ ಬಯಕೆ ಹುಟ್ಟಿದಾಗ ನೆನಪಿಸಿಕೊಂಡರೆ ಕಾಲನೇಮಿ ಎನ್ನುವ
ರಾಕ್ಷಸ ನಮ್ಮೊಳಗೆ ನುಸುಳದಂತೆ ತಡೆಯಬಹುದು. ಏಕೆಂದರೆ ಎಲ್ಲಾ ಬಯಕೆಗಳೂ ಕೆಟ್ಟದ್ದಲ್ಲ. ಭಗವಂತನನ್ನು
ಸೇರಬೇಕು ಎನ್ನುವ ಬಯಕೆ ಬೇಕು. ಆದ್ದರಿಂದ ನಮ್ಮ ಬುದ್ದಿಯನ್ನು ಭಗವಂತನ ಕೈಗೊಪ್ಪಿಸಿ, ದುಷ್ಟ
ಕಾಮನೆಗಳ ವಿರುದ್ಧ ದೇವತೆಗಳ ಸಹಾಯದಿಂದ ಹೋರಾಡಿ ಮೋಕ್ಷವನ್ನು ಪಡೆಯಬಹುದು. ಇಲ್ಲಿ ಒಂದು
ಎಚ್ಚರ ಅಗತ್ಯ, ಒಂದೇ ಸಲ ಈ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ಜಯ ಗಳಿಸುತ್ತೇನೆ ಎಂದರೆ ಅದು ಅಸಾಧ್ಯ.
ಇದನ್ನು ಹಂತ ಹಂತವಾಗಿ ಗಳಿಸಬೇಕು. ಸಾಧನೆಯ ವಿವಿಧ ಮೆಟ್ಟಲಿನಲ್ಲಿ ವಿವಿಧ ದೇವತೆಗಳು ನಮಗೆ
ಸಹಾಯ ಮಾಡುತ್ತಾರೆ.
ಇತಿ ತೃತೀಯೋಧ್ಯಾಯಃ
ಮೂರನೇ ಅಧ್ಯಾಯ ಮುಗಿಯಿತು
rk i
Bibek Debroy (1955–2024)The Bhagavad Gita
(43)
‘O mighty-armed!57 In this way, use intellect to realize that which is
superior to the intellect. Use your inner strength to calm the atman58 and
destroy the enemy, in the form of desire, that is difficult to defeat.’