7.13

त्रिभिर्गुणमयैर्भावैरेभिः सर्वमिदं जगत् ।
मोहितं नाभिजानाति मामेभ्यः परमव्ययम् ॥
tribhirguṇamayairbhāvairebhiḥ sarvamidaṃ jagat |
mohitaṃ nābhijānāti māmebhyaḥ paramavyayam ||
Sri Madhvacharya (1238–1317)Bhagavad Gita Tatparya Nirnaya
अन्यायत्तोऽचेतनया तन्मेयत्वात् तु मायया। लक्ष्म्या वशगया लोको विष्णुनैव विमोहितः। ये तु विष्णुं प्रपद्यन्ते ते मायां तां तरन्ति हि। लक्ष्मीः सा जडमायया देवता ते उभे अपि॥13॥
Swami Sivananda (1887–1963)Bhagavad Gita
13. Deluded by these Natures (states or things) composed of the three qualities of Nature, all this world does not know Me as distinct from them and immutable.
Bannanje Govindacharya (1936–2020)Bhagavad Gita Pravachana
ತ್ರಿಭಿಃ ಗುಣ Sod: ಭಾವೈಃ ಏಭಿಃ ಸರ್ವಮ್‌ ಇದಮ್‌ ಜಗತ್‌ | ಮೋಹಿತಮ್‌ ನ ಅಭಿಜಾನಾತಿ ಮಾಮ್‌ ಏಭ್ಯಃ ಪರಮ್‌ ಅವ್ಯಯಮ್‌-ತ್ರಿಗುಣಾತ್ಮಕವಾದ ಈ ಸೊತ್ತುಗಳಿಂದ ಮೋಹಗೊಂಡ ಈ ಎಲ್ಲಾ ಜೀವಜಾತ ಇವುಗಳಿಂದಾಚೆಗಿರುವ, ಅಳಿವಿರದ ನನ್ನನ್ನು ತಿಳಿಯದಾಗಿದೆ. ಇಡೀ ಜಗತ್ತು ತ್ರಿಗುಣಗಳಿಂದ ಮೋಹಿತವಾಗಿರುವುದರಿಂದ ಮತ್ತು ಈ ಮೂರು ಗುಣಗಳು ಎಲ್ಲಾ ಕಡೆ ತುಂಬಿರುವುದರಿಂದ ನಮಗೆ ತ್ರಿಗುಣಾತೀತವಾದ ಯೋಚನೆ ಅಸಾಧ್ಯ. ಈ ಕಾರಣದಿಂದ ತ್ರಿಗುಣಾತೀತನೂ ಅವ್ಯಯನೂ ಆದ ಆ ಭಗವಂತನನ್ನು ಪೂರ್ಣವಾಗಿ ಗ್ರಹಿಸಲು ಜೀವನಿಗೆ ಸಾಧ್ಯವಿಲ್ಲ. ಭಗವಂತನನ್ನು ಅರಿಯಬೇಕಾದರೆ ನಾವು ಈ ತ್ರಿಗುಣದ ಚಕ್ರದಿಂದ ಹೊರಕ್ಕೆ ಬರಬೇಕು. ಆದರೆ ಹೊರ ಬರುವ ಮಾರ್ಗ ಎಂತು? ಉತ್ತರ ಮುಂದಿನ ಶ್ಲೋಕ.
Bibek Debroy (1955–2024)The Bhagavad Gita
(13) ‘This entire universe is deluded by these three gunas and the resultant conditions. And is not able to know me, who is above these and without change.’