मनुष्याणां सहस्रेषु कश्चिद्यतति सिद्धये ।
यततामपि सिद्धानां कश्चिन्मां वेत्ति तत्त्वतः ॥
manuṣyāṇāṃ sahasreṣu kaścidyatati siddhaye |
yatatāmapi siddhānāṃ kaścinmāṃ vetti tattvataḥ ||
Sri Madhvacharya (1238–1317)Bhagavad Gita Tatparya Nirnaya
‘अनन्तानां तु जीवानां यतन्ते केचिदेव तु।
मुक्त्यै तेषु च मुच्यन्ते केचिन्मुक्तेषु च स्फुटम्॥
केचनैव हरिं सम्यग् ब्रह्मरुद्रादयो विदुः।
अन्येषां यावता मुक्तिस्तावत् ज्ञानं हरौ परम्’ इति पाद्मे।
‘मुक्तानामपि सिद्धानां नारायणपरायणः।
सुदुर्लभः प्रशान्तात्मा कोटिष्वपि महामते’ इति भागवते।
‘सर्वे मुक्ताहरौ भक्तास्तेषु ब्रह्मैव मुख्यतः।
विष्णोः परमभक्तस्तु तस्मात् जीवघनो मतः’ इति सत्तत्त्वे॥03॥
Swami Sivananda (1887–1963)Bhagavad Gita
3. Among thousands of men, one perchance strives for perfection; even among those
successful strivers, only one perchance knows Me in essence.
Bannanje Govindacharya (1936–2020)Bhagavad Gita Pravachana
ಮನುಷ್ಯಾಣಾಮ್ ಸಹಸ್ರೇಷು ಕಶ್ಚಿತ್ ಯತತಿ ಸಿದ್ಧಯೇ |
ಯತತಾಮ್ ಅಪಿ ಸಿದ್ಧಾನಾಮ್ ಶಶ್ಚಿತ್ ಮಾಮ್ ವೇತ್ತಿ ತತ್ತ್ವತಃ -ಸಾವಿರಾರು ಮಂದಿಯಲ್ಲಿ ಯಾರೋ ಒಬ್ಬ
ಸಿದ್ದಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿಮುಟ್ಟಿದವರಲ್ಲಿ, ಯಾರೋ ಒಬ್ಬ ನನ್ನನ್ನು
ಸರಿಯಾಗಿ ಅರಿತುಕೊಳ್ಳುತ್ತಾನೆ.
ಭಗವಂತನನ್ನು ಯಾರು ತಳಸ್ಪರ್ಶಿಯಾಗಿ ತಿಳಿಯಲು ಸಾಧ್ಯ? ಕೃಷ್ಣ ಹೇಳುತ್ತಾನೆ: “ಸಾವಿರಾರು ಮಾನವರಲ್ಲಿ
ಕೆಲವರು ಸಿದ್ದಿಗಾಗಿ ಪ್ರಯತ್ನಿಸುತ್ತಾರೆ. ಈ ರೀತಿ ಯೋಗದಲ್ಲಿ ತೊಡಗಿಸಿಕೊಂಡು ಅದರಲ್ಲಿ ಗುರಿಮುಟ್ಟಿದ
ಅನೇಕರಲ್ಲಿ, "ಒಬ್ಬನು ನನ್ನನ್ನು ನಿಜವಾಗಿ ಅರ್ಥ ಮಾಡಿಕೊಂಡಿದ್ದಾನೆ' ಎಂದು ಹೇಳುವುದೂ ಕಷ್ಟ”. ಅಪರೋಕ್ಷ
ಜ್ಞಾನದಲ್ಲಿ ಎತ್ತರಕ್ಕೇರಿದ ಸಿದ್ಧಪುರುಷರಲ್ಲೂ ಕೂಡಾ ಭಗವಂತನನ್ನು ತತ್ತ್ವತಃ ತಿಳಿದುಕೊಳ್ಳುವವರು ಬಹಳ
ವಿರಳ.
Bibek Debroy (1955–2024)The Bhagavad Gita
(3)
‘Among thousands of men, rarely one tries for liberation. Among those who
try for liberation, perhaps one4 gets to know my true nature.’