8.1

अर्जुन उवाच ।
किं तद् ब्रह्म किमध्यात्मं किं कर्म पुरुषोत्तम ।
अधिभूतं च किं प्रोक्तमधिदैवं किमुच्यते ॥
arjuna uvāca |
kiṃ tad brahma kimadhyātmaṃ kiṃ karma puruṣottama |
adhibhūtaṃ ca kiṃ proktamadhidaivaṃ kimucyate ||
Sri Madhvacharya (1238–1317)Bhagavad Gita Tatparya Nirnaya
8.1–8.2
तदिति विशेषणात् ब्रह्मेत्युक्तमन्यदेव। प्रकृत्यादीनां मध्ये यत् किञ्चित् ; उपरि ‘ साधियज्ञं च’ इति चशब्दाधिभूतादि सहितत्वेन विष्णुज्ञानमन्यदेवेति संशयः। ‘किं तद् ब्रह्म’ इति प्रश्नकारणम्॥01,02॥
Swami Sivananda (1887–1963)Bhagavad Gita
1. What is that Brahman? What is Adhyatma? What is action, O best among men? What is declared to be Adhibhuta? And what is Adhidaiva said to be?
Bannanje Govindacharya (1936–2020)Bhagavad Gita Pravachana
ಅರ್ಜುನಃ ಉವಾಚ ಕಿಮ್‌ ತತ್‌ ಬ್ರಹ್ಮ ಕಿಮ್‌ ಅಧ್ಯಾತ್ಮಮ್‌ ಕಿಮ್‌ ಕರ್ಮ ಪುರುಷೋತ್ತಮ | ಅಧಿಭೂತಮ್‌ ಚ ಕಿಮ್‌ ಪ್ರೋಕ್ತಮ್‌ ಅಧಿದೈವಮ್‌ ಕಿಮ್‌ ಉಚ್ಯತೇ -ಅರ್ಜುನ ಕೇಳಿದನು: ಪುರುಷೋತ್ತಮಾ, ಯಾವುದು. ಆ. WB? “ಅಧ್ಯಾತ್ಮ'ವೆಂದರೆ. ಏನು? ಏನು "ಕರ್ಮ'ವೆಂದರೆ? ಯಾವುದನ್ನು "ಅಧಿಭೂತ'ವೆನ್ನುತ್ತಾರೆ? ಯಾವುದನ್ನು "ಅಧಿದೈವ'ವೆನ್ನುತ್ತಾರೆ? ಅರ್ಜುನ ಕೃಷ್ಣನನ್ನು ಕೇಳುತ್ತಾನೆ “ ತತ್‌ ಬ್ರಹ್ಮ(ಆ ಬ್ರಹ್ಮತತ್ವ) ಅಂದರೆ ಯಾವುದು? ಅಧ್ಯಾತ್ಮ ಅಂದರೆ ಏನು? ಮತ್ತು ಕರ್ಮ ಅಂದರೇನು?” ಎಂದು. ಇಲ್ಲಿ ವ್ಯಾಸರು ಅರ್ಜುನನ ಈ ಪ್ರಶ್ನೆಯ ಹಿಂದಿನ ಭಾವನೆಯನ್ನು “ಪುರುಷೋತ್ತಮ” ಎನ್ನುವ ವಿಶೇಷಣದಲ್ಲಿ ಸೆರೆಹಿಡಿದು ನಮ್ಮ ಮುಂದಿಟ್ಟಿದ್ದಾರೆ. ಪುರುಷೋತ್ತಮ ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕೆಂತಲೂ ಹಿರಿಯನು. “ಕ್ಷರ-ಅಕ್ಷರವನ್ನು ಮೀರಿ ನಿಂತ ನೀನೇ ಪುರುಷೋತ್ತಮ, ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ, ಆದ್ದರಿಂದ ನನಗೆ ತಿಳಿದಂತೆ ನೀನೇ ಬ್ರಹ್ಮ. ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು” ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ತಿಳಿಸುವ ವಿಶೇಷಣ 'ಪುರುಷೋತ್ತಮ'. ಅರ್ಜುನ ಕೇಳುತ್ತಾನೆ. “ಯಾವುದನ್ನು ಅಧಿಭೂತವೆನ್ನುತ್ತಾರೆ? ಯಾವುದನ್ನು ಅಧಿದೈವವೆನ್ನುತ್ತಾರೆ?” ಎಂದು.
Bibek Debroy (1955–2024)The Bhagavad Gita
(1) Arjuna said: ‘O best among men!1 What is that brahman, what is the individual atman2 and what is action? What is said to underlie all beings and what is said to underlie all gods?’3