आब्रह्मभुवनाल्लोकाः पुनरावर्तिनोऽर्जुन ।
मामुपेत्य तु कौन्तेय पुनर्जन्म न विद्यते ॥
ābrahmabhuvanāllokāḥ punarāvartino'rjuna |
māmupetya tu kaunteya punarjanma na vidyate ||
Sri Madhvacharya (1238–1317)Bhagavad Gita Tatparya Nirnaya
‘नियमाज्जन्मनोऽभावो मुक्तस्यैव तथाऽपि तु।
महर्लोकमतीतानां न जन्मांशलयौ विना।
तत्राप्यवश्यं तत् स्थानं तैः क्षिप्रं पुनराप्यते’ इति पाद्मे॥16॥
Swami Sivananda (1887–1963)Bhagavad Gita
16. (All) the worlds, including the world of Brahma, are subject to return again, O Arjuna!
But he who reaches Me, O son of Kunti, has no rebirth!
Bannanje Govindacharya (1936–2020)Bhagavad Gita Pravachana
ಆ ಬ್ರಹ್ಮಭುವನಾತ್ ಲೋಕಾಃ ಪುನಃ ಆವರ್ತಿನಃ ಅರ್ಜುನ |
ಮಾಮ್ ಉಪೇತ್ಯ ತು ಕೌಂತೇಯ ಪುನಃ ಜನ್ಮ ನ ವಿದ್ಯತೇ -ಅರ್ಜುನಾ, ಬ್ರಹ್ಮ ಲೋಕದ ತನಕದ ಎಲ್ಲಾ
ಲೋಕಗಳಿಂದಲೂ ಮರಳಿ ಬರಲೇಬೇಕು. ಕೌಂತೇಯಾ, ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ.
ಬ್ರಹ್ಮ ಲೋಕದಿಂದ ಹಿಡಿದು ಇತರ ಎಲ್ಲಾ ಲೋಕಗಳಿಗೂ ಒಂದು ದಿನ ನಾಶವಿದೆ. ಚತುರ್ಮುಖ ಬ್ರಹ್ಮನ
ಆಯುಸ್ಸು 31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ. ಇದು
ಭಗವಂತನಿಗೆ ಒಂದು ಹಗಲಿನಂತೆ! ಭಗವಂತ ಕಾಲಾತೀತ. ಆದ್ದರಿಂದ ಕೃಷ್ಣ ಹೇಳುತ್ತಾನೆ “ನನ್ನನ್ನು ಪಡೆದಾಗ
ಮಾತ್ರ ಮರುಹುಟ್ಟು ಇಲ್ಲ” ಎಂದು.
Bibek Debroy (1955–2024)The Bhagavad Gita
(16)
‘O Arjuna! From all the worlds up to brahmaloka, beings have to return.17
But O son of Kunti!18 There is no rebirth for those who have attained me.’19