अव्यक्ताद् व्यक्तयः सर्वाः प्रभवन्त्यहरागमे ।
रात्र्यागमे प्रलीयन्ते तत्रैवाव्यक्तसंज्ञके ॥
avyaktād vyaktayaḥ sarvāḥ prabhavantyaharāgame |
rātryāgame pralīyante tatraivāvyaktasaṃjñake ||
Swami Sivananda (1887–1963)Bhagavad Gita
18. From the unmanifested all the manifested (worlds) proceed at the coming of the “day”;
at the coming of the “night” they dissolve verily into that alone which is called the unmanifested.
COMMENTARY: Coming of the “day’ is the commencement of creation. Coming of the
“night” is the commencement of dissolution.
Bannanje Govindacharya (1936–2020)Bhagavad Gita Pravachana
ಅವ್ಯಕ್ತಾತ್ ವ್ಯಕ್ತಯಃ ಸರ್ವಾಃ ಪ್ರಭವಂತಿ ಅಹಃ ಆಗಮೇ |
ರಾತ್ರಿ ಆಗಮೇ ಪ್ರಲೀಯಂತೇ ತತ್ರ ಏವ ಅವ್ಯಕ್ತ ಸಂಜ್ಞಕೇ -ಕಾಣದ ಭಗವಂತನಿಂದ ಕಾಣುವ ಎಲ್ಲವೂ
ಹಗಲಾದಾಗ ರೂಪುಗೊಳ್ಳುತ್ತವೆ, ಇರುಳಾದಾಗ ಅದೇ ಕಾಣದ ಭಗವಂತನಲ್ಲಿ ಕಣ್ಮರೆಯಾಗುತ್ತವೆ.
ಮಹಾಪ್ರಳಯ ಕಾಲದಲ್ಲಿ ಅವ್ಯಕ್ತನಾದ ಭಗವಂತನಲ್ಲಿ ವ್ಯಕ್ತವಾಗಿರುವ ಈ ಪ್ರಪಂಚ ಪರಮಾಣುವಿನ ರೂಪದಲ್ಲಿ
ಸೇರಿಕೊಳ್ಳುತ್ತದೆ. ಪುನಃ ಸೃಷ್ಟಿ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಿಂದ ಸ್ಥೂಲ ರೂಪವನ್ನು ಪಡೆದು
ವ್ಯಕ್ತವಾಗುತ್ತವೆ.
Bibek Debroy (1955–2024)The Bhagavad Gita
(18)
‘When Brahma’s day arrives, every manifest object is created from the
unmanifest. When Brahma’s night arrives, like that, everything dissolves
into the unmanifest.’