यत्र काले त्वनावृत्तिमावृत्तिं चैव योगिनः ।
प्रयाता यान्ति तं कालं वक्ष्यामि भरतर्षभ ॥
yatra kāle tvanāvṛttimāvṛttiṃ caiva yoginaḥ |
prayātā yānti taṃ kālaṃ vakṣyāmi bharatarṣabha ||
Sri Madhvacharya (1238–1317)Bhagavad Gita Tatparya Nirnaya
8.23–8.26
यत्र कालाभिमानिदेवतासु मृत्यनन्तरं प्रयाताः। अग्निज्योतिर्धूमानामकालाभिमानित्वेऽपि
कालप्राचुर्यात् काल इत्युच्यते।
‘अग्निर्ज्योतिरिति द्वेधा वह्ने पुत्रो व्यवस्थितः।
तं प्राप्य याति ब्रह्मिष्ठो दिवसाद्यभिमानिनः’ इति सत्तत्त्वे।
तत्कालमरणविवक्षायामग्निज्योतिर्धूमानामयोगः।
‘अथ यो दक्षिणे प्रमीयते पितॄणामेव महिमानं गत्वा चन्द्रमसः सायुज्यं सलोकतामाप्नोत्येतौ वै
सूर्यचन्द्रमसोर्महिमानौ ब्राह्मणो विद्वानभिजयति तस्माद्ब्रह्मणो महिमानमाप्नोति’
इति विदुषो दक्षिणायनमरणेऽप्यपुनरावृत्त्या ब्रह्मप्राप्तिश्रुतेः।
‘विद्वान् ब्रह्म समाप्नोति यत्र तत्र मृतोऽपि सन्’
इति च पाद्मे॥23-26॥
Swami Sivananda (1887–1963)Bhagavad Gita
23. Now I will tell thee, O chief of the Bharatas, the times departing at which the Yogis will
return or not return!
Bannanje Govindacharya (1936–2020)Bhagavad Gita Pravachana
ಯತ್ರ ಕಾಲೇ ತು ಅನಾವೃತ್ತಿಮ್ ಆವೃತ್ತಿಮ್ ಚ ಏವ ಯೋಗಿನಃ |
ಪ್ರಯಾತಾಃ ಯಾಂತಿ ತಮ್ ಕಾಲಮ್ ವಕ್ಷ್ಯಾಮಿ ಭರತ ಖುಷಭ -ಭರತ ಶ್ರೇಷ್ಠಾ, ಯಾವ ಕಾಲದೇವತೆಗಳ
ದಾರಿಯಲ್ಲಿ ಹೋದ ಸಾಧಕರು ಮರಳಿ ಬರುವುದಿಲ್ಲ ಮತ್ತು ಯಾವ ದಾರಿಯಲ್ಲಿ ಮರಳಬರುತ್ತಾರೆ ಅಂತಹ
ಕಾಲದೇವತೆಗಳನ್ನು ಹೇಳುತ್ತೇನೆ.
“ಶರೀರವನ್ನು ತ್ಯಾಗ ಮಾಡಿದ(ಕಾಲ ವಶನಾದ) ಜೀವನನ್ನು ಯಾವಯಾವ ದೇವತೆಗಳು ನಿಯಮನ ಮಾಡಿ
ಮುಂದೆ ಕರೆದುಕೊಂಡು ಹೋಗುತ್ತಾರೆ; ಯಾವ ದಾರಿಯಲ್ಲಿ ಹೋದವರು ಮರಳಿ ಭೂಮಿಯಲ್ಲಿ ಹುಟ್ಟುತ್ತಾರೆ
ಮತ್ತು ಯಾರು ನೇರವಾಗಿ ಮೋಕ್ಷವನ್ನು ತಲುಪುತ್ತಾರೆ, ಆ ವಿಷಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ.
ಇಲ್ಲಿ ಕೆಲವರು ಕಾಲ ಎನ್ನುವ ಪದವನ್ನೂ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಈ ಶ್ಲೋಕದಲ್ಲಿ ಕೃಷ್ಣ ಹೇಳುವ ಕಾಲ
ಅಂದರೆ ಸಮಯವಲ್ಲ. ಶರೀರ ತ್ಯಾಗ ಮಾಡಿದ ಜೀವದ ನಿಯಮನ ಮಾಡುವ ದೇವತೆಗಳ ಗಣ ‘Sov.
Bibek Debroy (1955–2024)The Bhagavad Gita
(23)
‘O best of the Bharatas!25 I will now tell you about the road26 which, if
traversed, doesn’t lead to yogis being reborn and about the road which, if
traversed, leads to rebirth.’