अथवा बहुनैतेन किं ज्ञातेन तवार्जुन ।
विष्टभ्याहमिदं कृत्स्नमेकांशेन स्थितो जगत् ॥
athavā bahunaitena kiṃ jñātena tavārjuna |
viṣṭabhyāhamidaṃ kṛtsnamekāṃśena sthito jagat ||
Sri Madhvacharya (1238–1317)Bhagavad Gita Tatparya Nirnaya
‘किं ज्ञातेन’ इति वक्ष्यमाणस्याधिकफलत्वज्ञापकमेव। अन्यथोक्तेरेव वैयर्थ्यात्।
‘अन्याधिक्यज्ञापनार्थं शुभं चाक्षिप्यते क्वचित्।
न तावताऽस्य निन्द्यत्वं ज्ञेयैवान्यवरिष्ठता।
उभयं मिलितं चैव ततोऽप्यधिकशोभनम्’ इति च॥42॥
Swami Sivananda (1887–1963)Bhagavad Gita
42. But of what avail to thee is the knowledge of all these details, O Arjuna? I exist,
supporting this whole world by one part of Myself.
Bannanje Govindacharya (1936–2020)Bhagavad Gita Pravachana
ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ |
ವಿಷ್ಣಭ್ಯ ಅಹಮ್ ಇದಮ್ ಕೃತ್ಸ್ನಮ್ ಏಕ ಅಂಶೇನ ಸ್ಥಿತಃ ಜಗತ್ -ಅಥವಾ, ಓ ಅರ್ಜುನಾ, ಎಲ್ಲವನ್ನು ತಿಳಿದು
ಏನು ಬಂತು ? ಸಾರವಿದು: ನಾನು ನನ್ನ ಒಂದೇ ಅಂಶದಿಂದ ಈ ಇಡಿಯ ವಿಶ್ವವನ್ನು ತಬ್ಬಿ ತಡೆಹಿಡಿದು
ನಡೆಸುತ್ತಿದ್ದೇನೆ
ಒಂದೊಂದನ್ನು ಪ್ರತ್ಯೇಕ ತಿಳಿದು ಹೇಳುವುದು ಅಸಾಧ್ಯ. ಈ ರೀತಿ ಮಾಡುವ ಅಗತ್ಯವೂ ಇಲ್ಲ.
ಎಲ್ಲವುದರೊಳಗೂ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತನಿದ್ದಾನೆ. ಎಲ್ಲದರಲ್ಲೂ ಭಗವಂತನ ವಿಭೂತಿ ಅಡಗಿದೆ.
ಕೃಷ್ಣ ಹೇಳುತ್ತಾನೆ “ ಇಡೀ ವಿಶ್ವವನ್ನು ನಾನು ನನ್ನ ಸಾಮರ್ಥ್ಯದ ಒಂದು ತುಣುಕಿನಿಂದ ವ್ಯಾಪಿಸಿ ನಿಂತಿದ್ದೇನೆ”
ಎಂದು. ಪುರುಷ ಸೂಕ್ತದಲ್ಲಿ ಹೇಳುವಂತೆ:
ಪಾದೋಸ್ಯ ವಿಶ್ವಾ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ।| ಪಾದೋಸ್ಯೇಹಾಭವಾತ್ಪು ನಃ।
ತತೋ ವಿಷ್ಟಂವ್ಯಕ್ರಾಮತ್| ಸಾಶನಾನಶನೇ ಅಭಿ]
ಈ ಪ್ರಪಂಚದಲ್ಲಿ ವ್ಯಾಪಿಸಿರುವುದು ಭಗವಂತನ ಕೇವಲ ಕಾಲು ಭಾಗವಷ್ಟೆ. ಅಮೃತಮಯವಾದ ಮುಕ್ಕಾಲು
ಭಾಗ ದಿವ್ಯಲೋಕ (ಮುಕ್ತಲೋಕ) ದಲ್ಲಿ ನೆಲೆಸಿದೆ. “ಜಗತ್ತಿನ ಸಮಸ್ತ ವಸ್ತುವಿನ ಒಳಗೂ ಹೊರಗೂ ತುಂಬಿ
ನಾನು ವಿಶ್ವ ರೂಪನಾಗಿದ್ದೇನೆ” ಎಂದು ಕೃಷ್ಣ ಹೇಳಿದ ಎನ್ನು ವಲ್ಲಿಗೆ ಭಗವಂತನ ವಿಭೂತಿ ಎನ್ನುವ we ಅಧ್ಯಾಯ
ಮುಗಿಯಿತು.
ಇತಿ ದಶಮೋ*ಧ್ಯಾಯಃ
ಹತ್ತನೆಯ ಅಧ್ಯಾಯ ಮುಗಿಯಿತು
Bibek Debroy (1955–2024)The Bhagavad Gita
(42)
‘O Arjuna! But what is the need to know all these details? I am established,
holding up this entire universe with only a part of me.’