अमी हि त्वां सुरसङ्घा विशन्ति
केचिद्भीताः प्राञ्जलयो गृणन्ति ।
स्वस्तीत्युक्त्वा महर्षिसिद्धसङ्घाः
स्तुवन्ति त्वां स्तुतिभिः पुष्कलाभिः ॥
amī hi tvāṃ surasaṅghā viśanti
kecidbhītāḥ prāñjalayo gṛṇanti |
svastītyuktvā maharṣisiddhasaṅghāḥ
stuvanti tvāṃ stutibhiḥ puṣkalābhiḥ ||
·
अमी हि त्वां सुरसङ्घा विशन्ति
केचिद्भीताः प्राञ्जलयो गृणन्ति ।
स्वस्तीत्युक्त्वा महर्षिसिद्धसङ्घाः
स्तुवन्ति त्वां स्तुतिभिः पुष्कलाभिः ॥
amī hi tvāṃ surasaṅghā viśanti
kecidbhītāḥ prāñjalayo gṛṇanti |
svastītyuktvā maharṣisiddhasaṅghāḥ
stuvanti tvāṃ stutibhiḥ puṣkalābhiḥ ||
अमी हि त्वा सुरसङ्घा विशन्ति
केचिद्भीताः प्राञ्जलयो गृणन्ति ।
स्वस्तीत्युक्त्वा महर्षिसिद्धसङ्घाः
स्तुवन्ति त्वां स्तुतिभिः पुष्कलाभिः ॥
amī hi tvā surasaṅghā viśanti
kecidbhītāḥ prāñjalayo gṛṇanti |
svastītyuktvā maharṣisiddhasaṅghāḥ
stuvanti tvāṃ stutibhiḥ puṣkalābhiḥ ||
Sri Madhvacharya (1238–1317)Bhagavad Gita Tatparya Nirnaya
मुक्ताः सुरसङ्घा विशन्ति।
‘प्रवेशो निर्गमश्चैव मुक्तानां स्वेच्छया भवेत्’
इति हि ब्रह्माण्डे॥21॥
Swami Sivananda (1887–1963)Bhagavad Gita
21. Verily, into Thee enter these hosts of gods; some extol Thee in fear with joined palms:
“May it be well.” Saying thus, bands of great sages and perfected ones praise Thee with complete
hymns.
Bannanje Govindacharya (1936–2020)Bhagavad Gita Pravachana
ಅಮೀ ಹಿ ತ್ವಾಮ್ ಸುರಸಂಘಾ ವಿಶಂತಿ ಕೇಚಿತ್ ಭೀತಾಃ ಪ್ರಾಂಜಲಯಃ ಗೃಣಂತಿ |
ಸ್ವಸ್ತಿ ಇತಿ ಉಕ್ತ್ವಾ ಮಹರ್ಷಿ ಸಿದ್ಧಸಂಘಾಃ ಸ್ತುವಂತಿ ತ್ವಾಮ್ ಸ್ಪುತಿಭಿಃ ಪುಷ್ಕಳಾಭಿಃ -ನಿನ್ನೊಳಹೋಗುತ್ತಿದ್ದಾರೆ
ಈ ದೇವತೆಗಳು ಗುಂಪುಗೂಡಿ. ಬೆಚ್ಚಿ ಕೈಮುಗಿದು ಬೇಡುತ್ತಿದ್ದಾರೆ. ಮತ್ತೆ ಕೆಲವರು “ಒಳಿತಾಗಲಿ' ಎಂದು
ಹಾರೈಸುತ್ತಾ ಹತ್ತು ಹಲವು ಹಾಡುಗಬ್ಬಗಳಿಂದ ನಿನ್ನನ್ನು ಹೊಗಳುತ್ತಿದ್ದಾರೆ ಹಿರಿಯ ಖುಪಿಗಳು, ಗುಂಪು
ಗುಂಪಾಗಿ
ಕೆಲವರು ನಿನ್ನೊಳಗೆ ಹೋಗುತ್ತಿದ್ದಾರೆ, ಇನ್ನು ಕೆಲವರು ಹೊರಬರುತ್ತಿದ್ದಾರೆ. ಕೆಲವರು ಕೈಮುಗಿದು ನಿನ್ನ ಸ್ತೋತ್ರ
ಮಾಡುತ್ತಿದ್ದಾರೆ. ಜ್ಞಾನಿಗಳು ನಿನ್ನ ಈ ಅದ್ಭುತ ರೂಪವನ್ನು ಕಂಡು “ಜಗತ್ತಿಗೆ ಮಂಗಳವಾಗಲಿ' ಎಂದು
ಹರಸುತ್ತಿದ್ದಾರೆ. ಖಷಿ ಮುನಿಗಳು ನಾನಾ ಸ್ತೋತ್ರಗಳಿಂದ ನಿನ್ನನ್ನು ಸ್ಪುತಿಸುತ್ತಿದ್ದಾರೆ.
Bibek Debroy (1955–2024)The Bhagavad Gita
(21)
‘Those array of gods are entering you alone. Some are frightened and, with
joined palms, are craving protection. The array of great sages and pure
souls are uttering words of pacification and are worshipping you, with pure
and profound prayers.’