11.20

द्यावापृथिव्योरिदमन्तरं हि
व्याप्तं त्वयैकेन दिशश्च सर्वाः ।
दृष्ट्वाद्भुतं रूपमुग्रं तवेदं
लोकत्रयं प्रव्यथितं महात्मन् ॥
dyāvāpṛthivyoridamantaraṃ hi
vyāptaṃ tvayaikena diśaśca sarvāḥ |
dṛṣṭvādbhutaṃ rūpamugraṃ tavedaṃ
lokatrayaṃ pravyathitaṃ mahātman ||
·
Sri Madhvacharya (1238–1317)Bhagavad Gita Tatparya Nirnaya
द्यावापृथिव्योरन्तरमेकेनैव रूपेण व्याप्तम्। ‘नान्तं न मध्यम्’ इत्युक्त्वात् पुनः ‘अनादिमध्यान्तिकम्’ इति गुणानन्त्यापेक्षया। ‘त्वया ततं विश्वमनन्तरूप’ इति कालापेक्षया। स्वयमन्तं विद्यमानमपि न पश्यतित्याशङ्क्य ‘त्वया ततम्’ इत्याह। अन्यत् तात्पर्यज्ञापनायाभ्यासरूपम्। ‘सर्वं समाप्नोषि ततोऽसि सर्वः’ इति ‘सर्वं खल्विदं ब्रह्म’ इत्यादिषु सर्वशब्दव्याख्यानरूपम्। ‘त्रिलोकेषु स्थितैर्भक्तैरर्जुनाय प्रदर्शितम्। दृष्टं विष्णोर्विश्वरूपं स्वयोग्यत्वानुरूपतः। प्रायः सहैव पार्थेन प्रायो भीताश्च तेऽखिलाः। दर्शनाभ्यासतो दृष्टिरानन्दोद्रेकता भवेत्। तस्मिन् काले तु भूमेश्च भारहारार्थमुद्यमात्। उग्रत्वमिव सर्वत्र न भीतिर्ब्रह्मदर्शिनाम्। अर्जुनादधिका ये तु तेषां भीतिर्न चाभवत्। श्रीब्रह्मरुद्रपूर्वाणां कृष्णाय भीमरामयोः’ इत्याग्नेयवचनात् ‘दृष्ट्वाऽद्भुतं रूपम्’ इत्यादि युज्यते॥
Swami Sivananda (1887–1963)Bhagavad Gita
20. The space between the earth and the heaven and all the quarters are filled by Thee alone; having seen this, Thy wonderful and terrible form, the three worlds are trembling with fear, O great-souled Being!
Bannanje Govindacharya (1936–2020)Bhagavad Gita Pravachana
ದ್ಯಾವಾಪೃಥಿವ್ಯೋಃ ಇದಮ್‌ ಅಂತರಮ್‌ ಹಿ ವ್ಯಾಪ್ತಮ್‌ ತ್ವಯಾ ಏಕೇನ ದಿಶಃ ಚ ಸರ್ವಾಃ ದೃಷ್ಟ್ವಾ ಅದ್ಭುತಮ್‌ ರೂಪಮ್‌ ಉಗ್ರಮ್‌ ತವ ಇದಮ್‌ ಲೋಕತ್ರಯಮ್‌ ಪ್ರವ್ಯಥಿತಮ್‌ ಮಹಾತ್ಮನ್‌ -ಈ ನೆಲ ಮುಗಿಲ ನಡುವೆಲ್ಲಾ ಒಂದೇ ರೂಪದಿಂದ ತುಂಬಿರುವೆ. ನಿನ್ನವೇ ರೂಪಗಳು ಎಲ್ಲಾ ದಿಕ್ಕುಗಳಲ್ಲೂ. ಓ ಮಹಾತ್ಮನೇ, ಅಚ್ಚರಿಯ, ಎದೆಗೆಡಿಸುವ ನಿನ್ನ ಈ ರೂಪವನ್ನು ಕಂಡು ಕಂಗೆಟ್ಟಿದೆ ಮೂರು ಲೋಕ. ನಿನ್ನ ರೂಪ ಭೂಮಿ ಆಕಾಶವನ್ನು ವ್ಯಾಪಿಸಿ ನಿಂತಿದೆ. ಎಲ್ಲಾ ದಿಕ್ಕುಗಳಲ್ಲಿ ಅನಂತವಾಗಿ ವ್ಯಾಪಿಸಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ. ಮೂರು ಲೋಕದಲ್ಲಿ ನಿನ್ನ ರೂಪವನ್ನು ಕಂಡವರು ಈ ನಿನ್ನ ಉಗ್ರ ರೂಪವನ್ನು ನೋಡಿ ಕಂಗೆಡುತ್ತಿದ್ದಾರೆ. ಜಗತ್ತು ತತ್ತರಿಸುತ್ತಿದೆ ಎಂದು ದಿಗ್ಭಮೆಯಿಂದ ಅರ್ಜುನ ತನ್ನ ಅನುಭವವನ್ನು ಭಗವಂತನಲ್ಲಿ ಹೇಳಿಕೊಳ್ಳುತ್ತಾನೆ.
Bibek Debroy (1955–2024)The Bhagavad Gita
(20) ‘O great soul!18 This space between the sky and the earth is pervaded only by you. The directions are also pervaded. Witnessing this miraculous and terrible form, the three worlds are suffering.’19