11.37

कस्माच्च ते न नमेरन्महात्मन्
गरीयसे ब्रह्मणोऽप्यादिकर्त्रे ।
अनन्त देवेश जगन्निवास
त्वमक्षरं सदसत्तत्परं यत् ॥
kasmācca te na nameranmahātman
garīyase brahmaṇo'pyādikartre |
ananta deveśa jagannivāsa
tvamakṣaraṃ sadasattatparaṃ yat ||
Swami Sivananda (1887–1963)Bhagavad Gita
37. And why should they not, O great soul, bow to Thee who art greater (than all else), the primal cause even of (Brahma) the creator, O Infinite Being! O Lord of the gods! O abode of the universe! Thou art the imperishable, the Being, the non-being and That which is the supreme (that which is beyond the Being and non-being). COMMENTARY: The Lord is Mahatma. He is greater than all else. He is the imperishable, so He is the proper object of worship, love and delight.
Bannanje Govindacharya (1936–2020)Bhagavad Gita Pravachana
ಕಸ್ಮಾತ್‌ ಚ ತೇ ನ ನಮೇರನ್‌ ಮಹಾತ್ಮನ್‌ ಗರೀಯಸೇ ಬ್ರಹ್ಮಣಃ ಅಪಿ ಆದಿಕರ್ತ್ರೇ | ಅನಂತ ದೇವೇಶ ಜಗನ್ನಿವಾಸ ತ್ವಮ್‌ ಅಕ್ಷರಮ್‌ ಸತ್‌ ಅಸತ್‌ SZ T° ಯತ್‌ -ಓ ಮಹಾತ್ಮನೇ, ಅವರೇಕೆ ಪೊಡಮಡದೇ ಇದ್ದಾರು ನಿನಗೆ; ಬ್ರಹ್ಮನಿಗೂ ಹಿರಿಯನಿಗೆ; ಮೊಟ್ಟ ಮೊದಲ ತಂದೆಗೆ. £ ಕೊನೆಯಿರದವನೇ, ಸಗಿಗರೊಡೆಯನೇ, ಜಗದ ಆಸರೆಯೇ, ನೀನು ಅಳಿವಿರದವನು. ಕಾಣುವ, ಕಾಣದ ವಿಶ್ವದೊಳಗಿದ್ದು ಅದರಾಚೆಗಿರುವವನು. ನಿನ್ನನ್ನು ತಿಳಿದವರು ನಿನಗೆ ನಮಸ್ಕಾರ ಮಾಡದೇ ಇರಲು ಸಾಧ್ಯವೇ ಇಲ್ಲ. ನೀನು ಪರಿಪೂರ್ಣವಾದ ಆತ್ಮ. ಈ ಜಗತ್ತಿನ ತಂದೆಯಾದ ಆ ಚತುರ್ಮುಖನಿಗೂ ನೀನು ತಂದೆ. ಇಂತಹ ನಿನಗೆ ನಮಸ್ಕರಿಸದೇ ಇರಲು ಸಾಧ್ಯವಿಲ್ಲ. ನೀನು ದೇಶ, ಕಾಲ ಮತ್ತು ಗುಣಗಳಿಂದ ಅನಂತ. ನೀನು ಎಲ್ಲರ ಒಳಗೂ ಹೊರಗೂ ತುಂಬಿ ನಿಂತಿರುವ ಜಗನ್ನಿವಾಸ; ನೀನು ನಿರ್ಧಿಷ್ಟ ಹಾಗೂ ದೋಷ ರಹಿತ ಜ್ಞಾನಾನಂದಮೂರ್ತಿ(ಸತ್‌). ಅವ್ಯಕ್ತಮೂರ್ತಿಯಾದ ನಿನ್ನನ್ನು (ಅಸತ್‌) ಹೊರಗಣ್ಣಿನಿಂದ ಕಾಣಲಾರೆವು. ನೀನು ಅಕ್ಷರಃ, ನೀನು ದೇವೇಶ, ನೀನು ಕಾರಣಗಳಿಗೂ ಕಾರಣ, ನೀನು ಜಗದ ಆಸರೆ.
Bibek Debroy (1955–2024)The Bhagavad Gita
(37) ‘O great soul!37 O infinite! O lord of the gods! O refuge of the universe! You are greater than Brahma and the original agent. Why should you not be saluted? The manifest and the unmanifest and the indestructible38 that is beyond is also you.’