11.38

त्वमादिदेवः पुरुषः पुराण-
स्त्वमस्य विश्वस्य परं निधानम् ।
वेत्तासि वेद्यं च परं च धाम
त्वया ततं विश्वमनन्तरूप ॥
tvamādidevaḥ puruṣaḥ purāṇa-
stvamasya viśvasya paraṃ nidhānam |
vettāsi vedyaṃ ca paraṃ ca dhāma
tvayā tataṃ viśvamanantarūpa ||
Swami Sivananda (1887–1963)Bhagavad Gita
38. Thou art the primal God, the ancient Purusha, the supreme refuge of this universe, the knower, the knowable and the supreme abode. By Thee is the universe pervaded, O Being of infinite forms!
Bannanje Govindacharya (1936–2020)Bhagavad Gita Pravachana
ತ್ವಮ್‌ ಆದಿದೇವಃ ಪುರುಷಃ ಪುರಾಣಃ ತ್ವಮ್‌ ಅಸ್ಯ ವಿಶ್ವಸ್ಯ ಪರಮ್‌ ನಿಧಾನಮ್‌ | ವೇತ್ತಾ ಅಸಿ ವೇದ್ಯಮ್‌ ಚ ಪರಮ್‌ ಚ ಧಾಮ ತ್ವಯಾ ತತಮ್‌ ವಿಶ್ವಮ್‌ ಅನಂತರೂಪ -ನೀನು ದೇವತೆಗಳಿಗೂ ಮೊದಲಿಗೆ. ಪುರಾಣಪುರುಷ. ನೀನು ಈ ಜಗದ ಹಿರಿಯಾಸರೆ. ಎಲ್ಲವನ್ನೂ ತಿಳಿದವನು. ಎಲ್ಲರೂ ತಿಳಿಯಬೇಕಾದವನು. ಹಿರಿಯ ಬೆಳಕು. £ ಅನಂತರೂಪನೇ, ಇಡಿಯ ವಿಶ್ವ ನಿನ್ನಿಂದ ತುಂಬಿದೆ. ನೀನು. ಆದಿದೇವಃ, ನೀನು ಪುರಾಣಪುರುಷಃ, ಈ ಜಗತ್ತಿನಲ್ಲಿ ಕೊನೆಯಾಸರೆ. ನೀನು. ಎಲ್ಲರೂ ತಿಳಿಯಬೇಕಾದವನು, ಎಲ್ಲವನ್ನೂ ತಿಳಿದ ನೀನು ಎಲ್ಲವನ್ನೂ ಮೀರಿದ ಪರಂಧಾಮ. ಅನಂತರೂಪನಾದ ನೀನು ಇಡೀ ವಿಶ್ವವನ್ನು ವ್ಯಾಪಿಸಿ ನಿಂತಿದ್ದೀಯ.
Bibek Debroy (1955–2024)The Bhagavad Gita
(38) ‘You come before the gods. You are the eternal being. You are the abode of the universe after destruction. You are the knower, that which is to be known and the supreme abode. By you is the universe pervaded and you are infinite in form.’