11.39

वायुर्यमोऽग्निर्वरुणः शशाङ्कः
प्रजापतिस्त्वं प्रपितामहश्च ।
नमो नमस्तेऽस्तु सहस्रकृत्वः
पुनश्च भूयोऽपि नमो नमस्ते ॥
vāyuryamo'gnirvaruṇaḥ śaśāṅkaḥ
prajāpatistvaṃ prapitāmahaśca |
namo namaste'stu sahasrakṛtvaḥ
punaśca bhūyo'pi namo namaste ||
Sri Madhvacharya (1238–1317)Bhagavad Gita Tatparya Nirnaya
वायुर्बलज्ञानयोगाच्छशाङ्कोऽतिसुखाङ्कितः। इन्द्रः स परमैश्वर्यादिति नानाभिधो हरिः’। इति च॥39॥
Swami Sivananda (1887–1963)Bhagavad Gita
39. Thou art Vayu, Yama, Agni, Varuna, the moon, the creator, and the great-grandfather. Salutations, salutations unto Thee, a thousand times, and again salutations, salutations unto Thee!
Bannanje Govindacharya (1936–2020)Bhagavad Gita Pravachana
ವಾಯುಃ ಯಮಃ ಅಗ್ನಿಃ ವರುಣಃ ಶಶಾಂಕಃ ಪ್ರಜಾಪತಿಃ ತ್ವಮ್‌ ಪ್ರಪಿತಾಮಹಃ ಚ | ನಮಃ ನಮಃ ತೇ ಅಸ್ತು ಸಹಸ್ರಕೃತ್ವಃ ಪುನಃ ಚ ಭೂಯಃ ಅಪಿ ನಮಃ ನಮಃ ತೇ -ವಾಯು, ಯಮ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ ಎಲ್ಲಾ ನೀನೆ. [ವಂಬಲರೂಪ, ಆಯಾ-ಜ್ಞಾನರೂಪ. ಆದ್ದರಿಂದ “ವಾಯು. ಎಲ್ಲವನ್ನು ನಿಯಮಿಸುವುದರಿಂದ ‘aba. ಅಗ-ಚಲನೆ ಇಲ್ಲದ ವಿಶ್ವಕ್ಕೆ, ನಿಚಲನೆ ನೀಡುವುದರಿಂದ 'ಅಗ್ನಿ'. ಭಕ್ತರನ್ನು ವರಣ ಮಾಡುವುದರಿಂದ ವರುಣಃ. ಶಶ:ಮಿಗಿಲಾದ ಆನಂದದಿಂದ ಅಂಕ:ಅಂಕಿತನಾದ್ದರಿಂದ “ಶಶಾಂಕ”. ಪ್ರಜಾ-ಪ್ರಜೆಗಳ, ಪತಿ-ಪಾಲಕನಾದ್ದರಿಂದ 'ಪ್ರಜಾಪತಿ'.] ನೀನೇ ಜಗದ ಮುತ್ತಜ್ಜ. ಸಾವಿರಬಾರಿ ನಿನಗೆ ನಮೋನಮೋ ಎಂದು ಮಣಿವೆ. ಮತ್ತೊಮ್ಮೆ ಮಗದೊಮ್ಮೆ ನಿನಗೆ ವಂದನೆ; ವಂದನೆ. ನೀನು ವಾಯುಃ, ಯಮ, ವರುಣಃ, ಶಶಾಂಕಃ, ಪ್ರಜಾಪತಿಃ, ನೀನು ಜಗದ ಮುತ್ತಜ್ಜ. ನಿನಗೆ ಸಹಸ್ರ ಬಾರಿ
Bibek Debroy (1955–2024)The Bhagavad Gita
(39) ‘You are Vayu,39 Yama,40 Agni,41 Varuna,42 Shashanka,43 Prajapati44 and the great-grandfather.45 I salute you a thousand times. And again salute you. And yet again salute you.’