11.48

न वेदयज्ञाध्ययनैर्न दानै-
र्न च क्रियाभिर्न तपोभिरुग्रैः ।
एवंरूपः शक्य अहं नृलोके
द्रष्टुं त्वदन्येन कुरुप्रवीर ॥
na vedayajñādhyayanairna dānai-
rna ca kriyābhirna tapobhirugraiḥ |
evaṃrūpaḥ śakya ahaṃ nṛloke
draṣṭuṃ tvadanyena kurupravīra ||
Sri Madhvacharya (1238–1317)Bhagavad Gita Tatparya Nirnaya
वेदादिभिरपि त्वदवरेणैवं द्रष्टुमशक्यम्। अन्यथा ‘दृष्ट्वाऽद्भुतं रूपम्’ इत्यादि विरोधः॥48॥
Swami Sivananda (1887–1963)Bhagavad Gita
48. Neither by the study of the Vedas and sacrifices, nor by gifts, nor by rituals, nor by severe austerities, can I be seen in this form in the world of men by any other than thyself, O great hero of the Kurus (Arjuna)!
Bannanje Govindacharya (1936–2020)Bhagavad Gita Pravachana
ನವೇದ ಯಜ್ಞ ಅಧ್ಯಯನೈಃ ನ ದಾನ್ಯೆಃ ನಚಕ್ರಿಯಾಭಿಃ ನ ತಪೋಭಿಃ ಉಗ್ಗೈಃ ಏವಮ್‌ ರೂಪಃ ಶಕ್ಯಃ ಅಹಮ್‌ ನೃಲೋಕೇ ದ್ರಷ್ಟುಮ್‌ ತ್ವತ್‌ ಅನ್ಯೇನ ಕುರು ಪ್ರವೀರ - ಕುರುವಂಶದ ಕಡುಗಲಿಯೇ, ಭೂಲೋಕದಲ್ಲಿ ನೀನಲ್ಲದೆ ಇನ್ನಾರೂ ಇಂತಹ ಬಗೆಯ ನನ್ನನ್ನು ಕಾಣುವುದು ಸಾಧ್ಯವಿಲ್ಲ. ಸಾಧ್ಯವಿಲ್ಲ ವೇದಗಳಲ್ಲಿ ಕರ್ಮಕಾಂಡವನ್ನರಸುವ ಕಲಿಕೆಗಳಿಂದ. ಇಲ್ಲ ಕೊಡುಗೆಗಳಿಂದ. ಇಲ್ಲ ನೇಮ ನೋಂಪಿಗಳಿಂದ. ಇಲ್ಲ ಕಟ್ಟುನಿಟ್ಟಿನ ತಪಗಳಿಂದ. ಭಗವಂತನ ಪ್ರೀತಿಗೆ ಪಾತ್ರರಾಗದ ಯಾರೂ ಆತನ ವಿಶ್ವರೂಪ ದರ್ಶನ ಪಡೆಯಲು ಸಾಧ್ಯವಿಲ್ಲ. ವೇದಾಧ್ಯಯನದಿಂದ, ಯಜ್ಞದಿಂದ, ದಾನದಿಂದ ಇತ್ಯಾದಿ ಕರ್ಮದಿಂದ ಸರ್ವೋತ್ತಮನಾದ, ಸರ್ವ ವಿಲಕ್ಷಣನಾದ ಭಗವಂತನ ವಿಶ್ವರೂಪ ದರ್ಶನ ಪಡೆಯುವುದು ಸಾಧ್ಯವಿಲ್ಲ. “ಅಂತಹ ನನ್ನ ರೂಪವನ್ನು ಕರ್ಮ ನಿಷ್ಠನಾದ(ಕುರುಪ್ರವೀರ) ನೀನು ಕಂಡೆ” ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(48) ‘O great hero of the Kuru clan!53 Not through the Vedas, yajnas, study, nor through donations, nor even action or severe austerities, can this form of mine be witnessed by anyone other than you in this human world.’