मा ते व्यथा मा च विमूढभावो
दृष्ट्वा रूपं घोरमीदृङ्ममेदम् ।
व्यपेतभीः प्रीतमनाः पुनस्त्वं
तदेव मे रूपमिदं प्रपश्य ॥
mā te vyathā mā ca vimūḍhabhāvo
dṛṣṭvā rūpaṃ ghoramīdṛṅmamedam |
vyapetabhīḥ prītamanāḥ punastvaṃ
tadeva me rūpamidaṃ prapaśya ||
Swami Sivananda (1887–1963)Bhagavad Gita
49. Be not afraid nor bewildered on seeing such a terrible form of Mine as this; with thy fear
entirely dispelled and with a gladdened heart, now behold again this former form of Mine.
Bannanje Govindacharya (1936–2020)Bhagavad Gita Pravachana
ಮಾತೇ ವ್ಯಥಾ ಮಾಚ ವಿಮೂಢಭಾವಃ ದೃಷ್ಟ್ವಾ ರೂಪಮ್ ಘೋರಮ್ ಈದೃಕ್ ಮಮ ಇದಮ್ |
ವ್ಯಪೇತ ಭೀಃ ಪ್ರೀತ ಮನಾಃ ಪುನಃ ತ್ವಮ್ ತತ್ ಏವ ಮೇ ರೂಪಮ್ ಇದಮ್ ಪ್ರಪಶ್ಯ -ನಡುಗಿಸುವ ನನ್ನ
ಇಂತಹ ರೂಪವನ್ನು ಕಂಡು ಕಳವಳಿಸಬೇಡ; ಕಂಗೆಡಬೇಡ. ಮತ್ತೆ ನೀನು ನನ್ನ ಆ ಮೊದಲ ರೂಪವನ್ನೇ
ನೋಡು- ಅಂಜಿಕೆ ತೊರೆದು,ಬಗೆಯೊಳಕ್ಕರೆ ತುಂಬಿ.
ಶತ್ರು ಸಂಹಾರಕವಾದ ನನ್ನ ಈ ರೂಪವನ್ನು ಕಂಡು ಗಾಬರಿಯಾಗಬೇಡ. ನಿನ್ನೆಲ್ಲಾ ಭಯವನ್ನು ಬಿಟ್ಟು ನೋಡು
ನಿನಗಿಷ್ಟವಾದ ನನ್ನ ಚತುರ್ಭುಜ ರೂಪವನ್ನು ಎನ್ನುತ್ತಾನೆ ಕೃಷ್ಣ.
ಸಂಜಯ ಉವಾಚ ।
Bibek Debroy (1955–2024)The Bhagavad Gita
(49)
‘Be not fearful at witnessing this fierce form of mine. Be not bewildered.
Overcoming fear, with a happy mind, may you behold that, my earlier
form.’