11.54

भक्त्या त्वनन्यया शक्य अहमेवंविधोऽर्जुन ।
ज्ञातुं द्रष्टुं च तत्त्वेन प्रवेष्टुं च परन्तप ॥
bhaktyā tvananyayā śakya ahamevaṃvidho'rjuna |
jñātuṃ draṣṭuṃ ca tattvena praveṣṭuṃ ca parantapa ||
Swami Sivananda (1887–1963)Bhagavad Gita
54. But by single-minded devotion can I, of this form, be known and seen in reality and also entered into, O Arjuna!
Bannanje Govindacharya (1936–2020)Bhagavad Gita Pravachana
ಭಕ್ತ್ಯಾ ತು ಅನನ್ಯಯಾ ಶಕ್ಯಃ ಅಹಂ ಏವಮ್‌ ವಿಧಃ ಅರ್ಜುನ | ಜ್ಞಾತುಮ್‌ ದ್ರಷ್ಟುಮ್‌ ಚ ತತ್ತ್ವೇನ ಪ್ರವೇಷ್ಟುಮ್‌ ಚ ಪರಂತಪ -ಅರಿಗಳನ್ನು ಸುಟ್ಟುರಿಯುವ ಅರ್ಜುನಾ, ನನ್ನನ್ನು ಈ ಪರಿ ಸರಿಯಾಗಿ ಅರಿಯಲು, ಅರಿತು ಕಾಣಲು, ಕಂಡು ಸೇರಲು ನನ್ನಲ್ಲೇ ನೆಲೆಗೊಂಡ ಭಕ್ತಿಯಿಂದ ಮಾತ್ರವೇ ಸಾಧ್ಯ. ಭಗವಂತನನ್ನು ಕಾಣಲು ಇರುವ ಮೂಲ ಮಂತ್ರ दै. ಏಕನಿಷ್ಠೆಯಿಂದ ಭಗವಂತನನ್ನು ಅನನ್ಯವಾಗಿ ಭಕ್ತಿ ಮಾಡುವುದರಿಂದ ಆತನನ್ನು ಸೇರಲು ಸಾಧ್ಯ. ಎಲ್ಲರಿಗೂ ಮಿಗಿಲಾದ ಭಗವಂತ ಭಕ್ತ ಪರಾಧೀನ.
Bibek Debroy (1955–2024)The Bhagavad Gita
(54) ‘O scorcher of foes!58 O Arjuna! It is only through single-minded devotion that this form of mine can be truly known or seen, or it becomes possible to get immersed in me.’