11.8

न तु मां शक्यसे द्रष्टुमनेनैव स्वचक्षुषा ।
दिव्यं ददामि ते चक्षुः पश्य मे योगमैश्वरम् ॥
na tu māṃ śakyase draṣṭumanenaiva svacakṣuṣā |
divyaṃ dadāmi te cakṣuḥ paśya me yogamaiśvaram ||
Swami Sivananda (1887–1963)Bhagavad Gita
8. But thou art not able to behold Me with these, thine own eyes; I give thee the divine eye; behold My lordly Yoga. COMMENTARY: No fleshy eye can behold Me in My Cosmic Form. One can see Me only through the eye of intuition or the divine eye. It should not be confused with seeing through the physical eye or through the mind. It is an inner divine experience attained through intense devotion and concentration.
Bannanje Govindacharya (1936–2020)Bhagavad Gita Pravachana
ನ ತು ಮಾಮ್‌ ಶಕ್ಕಸೇ ದ್ರಷ್ಟುಮ್‌ ಅನೇನ ಏವ ಸ್ವ ಚಕ್ಷುಷಾ | ದಿವ್ಯಮ್‌ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮ್‌ ಐಶ್ವರಮ್‌--ಆದರೆ ನಿನ್ನ ಈ ಹೊರಗಣ್ಣಿಂದಲೇ ನೋಡಲಾರೆ ನನ್ನನ್ನು. ನೀಡುತ್ತೇನೆ ನಿನಗೆ ದಿವ್ಯದ ಒಳಗಣ್ಣು. ನೋಡು ಜಗವನಾಳುವ ನನ್ನಳವನ್ನು. ಭಗವಂತನ ರೂಪವನ್ನು ಈ ನಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಸ್ವರೂಪಭೂತನಾದ ಆ ಭಗವಂತನನ್ನು ನಾವು ನಮ್ಮ ಸ್ವರೂಪಭೂತವಾದ ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಆತನ ಸ್ವರೂಪಭೂತವಾದ ಕಣ್ಣಿನಿಂದ ಸರ್ವಸಮರ್ಥ ಭಗವಂತನನ್ನು ನೋಡುವ ಸೌಭಾಗ್ಯವನ್ನು ಕರುಣಿಸುತ್ತಾನೆ. ಸಂಜಯ ಉವಾಚ |
Bibek Debroy (1955–2024)The Bhagavad Gita
(8) ‘You will not be able to see me with your own eyes. Therefore, I am giving you divine sight. Witness my divine glory.’