अथैतदप्यशक्तोऽसि कर्तुं मद्योगमाश्रितः ।
सर्वकर्मफलत्यागं ततः कुरु यतात्मवान् ॥
athaitadapyaśakto'si kartuṃ madyogamāśritaḥ |
sarvakarmaphalatyāgaṃ tataḥ kuru yatātmavān ||
Sri Madhvacharya (1238–1317)Bhagavad Gita Tatparya Nirnaya
12.10–12.12
‘वैष्णवान्येव कर्माणि यः करोति सदा नरः।
जपार्चामार्जनादीनि स्वाश्रमोक्तानि यानि च।
स तत्कर्मेति विज्ञेयो योऽन्यदेवादिपूजनम्।
कृत्वा हरावर्पयति स तु तद्योगमात्रवान्।
तत्र पूर्वो विशिष्टः स्यादादिमध्यान्ततः स्मृतेः।
अवान्तरे च नियमाद्विष्णोस्तद्दासताऽस्य यत्।
मनसा वर्ततेऽन्योऽपि यथाशक्ति हरिस्मृतेः।
पूर्वोक्तयोग्यो भवति यदि नित्यं तदिच्छति।
असम्यग् ज्ञानिनो ध्यानाज्ज्ञानमेव विशिष्यते।
ज्ञात्वा ध्यानं ततस्तस्मात् तत्फलेच्छाविवर्जितम्।
तस्माज्ज्ञानाद्भवेन्मुक्तिस्त्यागध्यानायुतात् स्फुटम्’ इति च॥
शान्तिः - मुक्तिः॥10-12॥
Swami Sivananda (1887–1963)Bhagavad Gita
11. If thou art unable to do even this, then, taking refuge in union with Me, renounce the
fruits of all actions with the self controlled.
Bannanje Govindacharya (1936–2020)Bhagavad Gita Pravachana
ಅಥ ಏತತ್ ಅಪಿ ಆಶಕ್ತಃ ಅಸಿ ಕರ್ತುಮ್ ಮತ್ ಯೋಗಮ್ ಆಶ್ರಿತಃ |
ಸರ್ವಕರ್ಮ ಫಲ ತ್ಯಾಗಮ್ ತತಃ ಕುರು ಯತ ಆತ್ಮವಾನ್ -ಇದನ್ನೂ ಮಾಡುವುದಾಗದಿದ್ದರೆ ಎಲ್ಲಾ ಬಗೆಯ
ಕರ್ಮಗಳನ್ನೂ ನನಗೆ ಅರ್ಪಿಸುವ ಸಾಧನೆ ಮಾಡು. ಅನಂತರ ಬಗೆಯನ್ನು ಬಿಗಿಗೊಳಿಸಿ ಎಲ್ಲಾ ಕರ್ಮಗಳ
ಫಲದಾಸೆಯ ನಂಟನ್ನು ತೊರೆದುಬಿಡು.
ಒಂದು ವೇಳೆ ಮೇಲೆ ಹೇಳಿದ ರೀತಿ ಎಲ್ಲಾ ಕರ್ಮವನ್ನು ಭಗವಂತನಿಗೆ ಅರ್ಪಿಸಲು ಸಾಧ್ಯವಾಗದೇ ಇದ್ದರೆ,
ಎಲ್ಲವನ್ನೂ ಭಗವಂತನ ಪೂಜೆಯಾಗಿ ಮಾಡಲು ಸಾಧ್ಯವಾಗದೇ ಇದ್ದರೆ, ಯಾರನ್ನಾದರೂ ಪೂಜಿಸು-ಆದರೆ
ಕೊನೆಗೆ ಸರ್ವ ಕರ್ಮವನ್ನು ಕರ್ಮಫಲದ ಬಯಕೆಯಿಲ್ಲದೆ ಭಗವಂತನಿಗೆ ಅರ್ಪಿಸು ಎನ್ನುತ್ತಾನೆ ಕೃಷ್ಣ. ಇಲ್ಲಿ
ಕರ್ಮಫಲದ ತ್ಯಾಗಕ್ಕೆ ಮತ್ತು ಅರ್ಪಣೆಗೆ ಕೃಷ್ಣ ಒತ್ತು ಕೊಟ್ಟಿದ್ದಾನೆ.
Bibek Debroy (1955–2024)The Bhagavad Gita
(11)
‘If, however, you are unable to perform these deeds also, then control your
mind, give up attachment to the fruits of all action and seek refuge in the
yoga that is mine.’13