क्लेशोऽधिकतरस्तेषामव्यक्तासक्तचेतसाम् ।
अव्यक्ता हि गतिर्दुःखं देहवद्भिरवाप्यते ॥
kleśo'dhikatarasteṣāmavyaktāsaktacetasām |
avyaktā hi gatirduḥkhaṃ dehavadbhiravāpyate ||
Swami Sivananda (1887–1963)Bhagavad Gita
5. Greater is their trouble whose minds are set on the Unmanifested; for the goal—the
Unmanifested—is very difficult for the embodied to reach.
COMMENTARY: The embodied—those who identify themselves with their bodies. The
imperishable Self is very hard to reach for those who are attached to their bodies. Their restless
minds will not be able to get fixed on the attributeless Self.
Sri Vishwesha Tirtharu (1931–2019)Gitasaroddhara
12.1–12.5 · ಶ್ರೀತತ್ತ್ವ ಉಪಾಸನೆ
ಶ್ರೀತತ್ತ್ವದ ಉಪಾಸನೆ
ಹಾಂ
ಪರಮಾತ್ಮನ ಭಕ್ತಿಹಾಗೂ ಅವನ ಉವಾಸನೆಯಿಂದಲೇ ಮುಕ್ತಿಎಂಬುದು
ಈವರೆಗಿನ ಭಕ್ತಿಯೋಗದ ವಿಸ್ಸತನಿರೂಪಣೆಯಿಂದ ಸ್ಪಷ್ಟವಾಗಿದೆ. ಆದರೂ
ಪರಮಾತ್ಮನ ಉಪಾಸನೆಯ ಬದಲು ಜಗತ್ತಿನ ಮೂಲಕಾರಣವಾದ
ಜಡಪ್ರಕೃತಿಯ ಅಭಿಮಾನಿಯಾದ ಚಿತ್‌ವ್ರಕೃತಿ ಎನಿಸಿರುವ ಶ್ರೀತತ್ತ್ವದ
ಉವಾಸನೆಯಿಂದಲೂ ಮುಕ್ತಿಯು ದೊರೆಯಬಹುದೆ? ಎಂಬ ಪ್ರಶ್ನೆಯು
ಉದ್ಭವಿಸುತ್ತದೆ. ವರಮವುರುಷನಾದ ಶ್ರೀನಾರಾಯಣನು ಮತ್ತು
ಜಗನ್ಮಾತೆಯೂ ಮಂಗಲದೇವತೆಯೂ ಆದ ಲಕ್ಷ್ಮೀದೇವಿಯು ಇವರಿಬ್ಬರೂ
ಸಮಾನವ್ಯಾಪ್ತಿ ಯುಳ್ಳ ನಿತ್ಯಮುಕ್ತರಾದ ಜಗತ್ತಿನ ಪರತತ್ತ್ವಗಳೆನಿಸಿದ್ದಾರೆ.
ಹ 6111... 1. | ಬ್ಲ ಇಂ ನಾ
ಇವರಿಬ್ಬರಲ್ಲಿ ಯಾರ ಉವಾಸನೆಯಿಂದಲೂ ಮುಕ್ತಿ ಯನ್ನು ವಡೆಯಬಹು
ದೆಂಬ ಶಂಕೆಯು ಮೂಡುವುದು ಸಹಜವಾಗಿದೆ. ಅದರಲ್ಲಿಯೂ ಜಗತ್ತಿನ
ತಂದೆಯಾದ ಶ್ರೀಹರಿ ಯನ್ನು ಪ್ರಸನ್ನ ಗೊಳಿಸುವುದಕ್ಕಿಂತ ಜಗನ್ಮಾತೆಯನ್ನು
ಬೇಗನೆ ಒಲಿಸಬಹು ದಾದುದರಿಂದ ಈ ಸುಲಭೋವಾಯವನ್ನೇ ಏಕೆ
ಅನುಸರಿಸಬಾರದು? ಎಂಬ ಭಾವನೆಯೂ ಸಹಜವಾಗಿ ಉಂಟಾಗುತ್ತದೆ. ಈ
ಸಂದೇಹವನೇ ಅರ್ಜುನನೂ ಶ್ರೀಕೃಷ್ಣನಲ್ಲಿ ತೋಡಿಕೊಳ್ಳುತಾನೆ.
ರ ಕ (ಸಲ! ಓ ಗಸಿ ಆ ಅದ್ಯ ದಾದ ್‌್‌್‌್ “ಬನ
ಏವಂ ಸತತಯುಕ್ತಾ ಯೇಭಕ್ತಾ ಸ್ತಾ ಕ ಪರ್ಯುಪಾಸತೇ |
ಯೇ ಚಾಷ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ॥
ಅವ್ಪಕತತ ದ ಅರ್ಥಾತ್ ಶ್ರೀತತ್ನ್ನದ ಉಪಾಸನೆಯನ್ನು ಮಾಡಿದರೂ
ಕ್ ಕ್ ಆಟದಿ ಯ್ ತ ಗ ಗಗ ಗಳಗ [|
ಪರಮಾತ್ಮನ ಉಪಾಸನೆ ಮತ್ತು ಸಾಕ್ಟಾತ್ಕಾರವಿಲ್ಲದೆ ಮುಕ್ತಿಯನ್ನು ಸರ್ವಥಾ
ವಡೆಯಲು ಶಕ್ಕವಿಲ್ಲ. ತನ್ನನ್ನು ಉಪಾಸನೆ ಮಾಡಿದರೂ ಪರಮವುರುಷನ
ಆರಾಧನೆಯನ್ನು ಮಾಡದ ವ್ಯಕ್ತಿಯಲ್ಲಿ ದೇವಿಯೂ ಪ್ರಸನ್ನಳಾಗುವುದಿಲ್ಲ.
ದೇವಿಯ ಉವಾಸನೆಯು ಕ್ಲಿಷ್ಟವಾದ ಭಗವದುಪಾಸನೆಯ ಮಾರ್ಗವನ್ನು
ಸುಲಭಗೊಳಿಸುವುದರಿಂದ ಮೋಕ್ಷಾರ್ಥಿಗಳು ಅದನ್ನು ಸ್ವಾಗತಿಸಬಹು
ದಾದರೂ ಅದರಿಂದಲೇಮುಕ್ತಿಯನ್ನುಪಡೆಯಲು ಸಾಧ್ಯವಿಲ್ಲ. ಆದುದರಿಂದ
ಚಿತ್‌ವ್ರಕೃತಿಯನ್ನು ಉವಾಸಿಸಿ ಅದರ ಮೂಲಕವಾಗಿ ಪರಮಪುರುಷನ
ಉಪಾಸನೆಯನ್ನು ಗೈಯುವ ಈ ಬಳಸು ದಾರಿಯನ್ನು ಅನುಸರಿಸುವುದಕ್ಕಿಂತ
ನೇರವಾಗಿ ತನ್ನನ್ನೇ ಆರಾಧಿಸುವ ಸುಲಭ ಮಾರ್ಗವನ್ನೇ ಹಿಡಿಯುವಂತೆ
ಶ್ರೀಕೃಷ್ಣನು ಉಪದೇಶಿಸುವನು.
ಕ್ಲೇಶೋನಧಿಕತರಸ್ತೇಷಾಂ ಅವೃಕ್ತಾ ಸಕ್ತಚೇತಸಾಮ್ ।
ಜಗತ್ತಿನ ತಂದೆ ತಾಯಂದಿರಾದ ಪರಮಾತ್ಮ ಮತ್ತು ಚಿತ್‌ಪ್ರಕೃತಿ ಇವೆರಡು
ಪರತತ್ವ್ವಗಳನ್ನು ಚಿಂತಿಸಿಕೊಂಡು ಲಕ್ಷ್ಮೀಪತಿಯಾದ ಶ್ರೀಹರಿಯ ಪೂಜೋ
ಪಾಸನೆಗಳಿಂದಲೇ ಮೋಕ್ಷಪದವಿಯನ್ನು ಪಡೆಯಲು ಪ್ರಯತ್ನಿಸುವುದು
ಸರಿಯಾದ ಹಾಗೂ ಸುಲಭವಾದ ಮಾರ್ಗವಾಗಿದೆ. ಒಂದು ದೃಷ್ಟಿಯಿಂದ
ನಾವೆಲ್ಲರೂ ಲಕ್ಷ್ಮಿಯ ಆರಾಧಕರೇ ಎಂದೆನ್ನಬಹುದು. ಪರಮಾತ್ಮನನ್ನು
ಮರೆತು ಜೀವನವಿಡೀ ಲಕ್ಷ್ಮಿಯ ಅರ್ಥಾತ್ ಸಂಪತ್ತಿನ ಧ್ಯಾನದಲ್ಲಿಯೇ ನಾವು
ಮುಳುಗಿದ್ದೇವೆ. ಆದರೆ ದೇವನನ್ನು ಮರೆತು ಬರೇ ಸಂವತ್ತಿನ ಚಿಂತನದಲ್ಲೇ
ತಲ್ಲೀನರಾದ ನಮಗೆ ಸಿರಿದೇವಿಯು ಒಲಿದಾಳೆಯೆ? ಸಿರಿಯೊಡೆಯನನ್ನು
ತೊರೆದ ನಮ್ಮಿಂದ ಸಿರಿಯೂ ದೂರವಿರುವುದು ಸಹಜವೇ ಆಗಿದೆ.
ವಿಷ್ಣುನಾ ಸಹಿತಾ ಧ್ಯಾತಾಸಾ ಹಿ ತುಪ್ಪಿಂ ಪರಾಂ ವ್ರಜೇತ್ ।
ವಿಷ್ಣುವಿನ ಜೊತೆಗೆ ಪೂಜಿಸಿದರೇನೇ ಲಕ್ಷ್ಮಿಗೆ ಪರಮ ಸಂತೋಷವಂತೆ.
ಪರಮಾತ್ಮನನ್ನು ಮರೆತು ಜೀವನವಿಡೀ ಬರಿಸಿರಿ-ಸಂಪತ್ತುಗಳ ವೂಜೆಯನ್ನೇ
ನಡೆಸುವ ನಾವು ಭೂತಿ ಮತ್ತು ಭಗವಂತ ಇವೆರಡನ್ನೂ ಕಳೆದುಕೊಳ್ಳುತ್ತೇವೆ.
ಅಂತೂ ಲಕ್ಷ್ಮೀ ಉಪಾಸನೆಗಿಂತಲೂ ಲಕ್ಷ್ಮೀನಾರಾಯಣನ ಉಪಾಸನೆಯೇ
ಜೀವನದ ವರಮಪುರುಷಾರ್ಥವನ್ನು ಪಡೆಯುವ ಶ್ರೇಷ್ಠವಾದ ಸಾಧನವೆಂದು ಈ
ಭಾಗದತಾತ್ಚರ್ಯವಾಗಿದೆ.
Bannanje Govindacharya (1936–2020)Bhagavad Gita Pravachana
ಕ್ಲೇಶಃ ಅಧಿಕ ತರಃ ತೇಷಾಮ್ ಅವ್ಯಕ್ತ ಆಸಕ್ತ ಚೇತಸಾಮ್ |
ಅವ್ಯಕ್ತಾ ಹಿ ಗತಿಃ ದುಃಖಮ್ ದೇಹವದ್ಭಿಃ ಅವಾಪ್ಯತೇ --ಅವ್ಯಕ್ತತತ್ವದ ಉಪಾಸನೆಯನ್ನೇ ಮೆಚ್ಚುವವರಿಗೆ
ದಣಿವು ಹೆಚ್ಚು. ಅವ್ಯಕ್ತದ ಮೂಲಕ ಬಿಡುಗಡೆಯ ದಾರಿ ಸಾಧಕರಿಗೆ ಕಷ್ಟದ ಬಳಸುದಾರಿ.
ಶಕ್ತಿ ಉಪಾಸನೆ ಮಾಡುವವರಿಗೆ ಆಕೆ ಒಲಿದು ಮೋಕ್ಷ ಕರುಣಿಸುತ್ತಾಳೆ. ಆದರೆ ಅವ್ಯಕ್ತದ ಉಪಾಸನೆ
ಮಾಡುವವರಿಗೆ “ಅಧಿಕ ತರ ಕ್ಲೇಶಃ' -ಉಪಾಸನೆ ತುಂಬಾ ಕಷ್ಟ. ಇದು ನೇರ ದಾರಿಯನ್ನು ಬಿಟ್ಟು
ಬಳಸುದಾರಿಯಲ್ಲಿ ಭಗವಂತನೆಡೆಗೆ ಪಯಣಿಸಿದಂತೆ. ಸಾಧಕರು ಇದನ್ನು ಬಹಳ ಕಷ್ಟದಿಂದ ಸಾಧಿಸಬೇಕು.
ಮುಂದಿನ ಶ್ಲೋಕಗಳಲ್ಲಿ ಕೃಷ್ಣ ನೇರ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದನ್ನು ವಿವರಿಸುತ್ತಾನೆ.
ಇದು ಭಗವಂತ ನಮಗೆ ತೋರಿಸಿಕೊಟ್ಟ ಸುಲಭ ಭಕ್ತಿ ಮಾರ್ಗ.
Bibek Debroy (1955–2024)The Bhagavad Gita
(5)
‘Those who wish to immerse their minds in the unmanifest find it more
difficult. Because those who possess bodies5 attain the goal of the
unmanifest with great perseverance.’6