समं सर्वेषु भूतेषु तिष्ठन्तं परमेश्वरम् ।
विनश्यत्स्वविनश्यन्तं यः पश्यति स पश्यति ॥
samaṃ sarveṣu bhūteṣu tiṣṭhantaṃ parameśvaram |
vinaśyatsvavinaśyantaṃ yaḥ paśyati sa paśyati ||
Sri Madhvacharya (1238–1317)Bhagavad Gita Tatparya Nirnaya
13.28–13.29
जीवेषु दुःखयोगादिरूपेण विनश्यत्स्वप्यतथाभूतम् -
‘दुःखयोगादिरूपेण जीवेषु विनश्यत्स्वपि।
दुःखयोगादिरहितः सर्वजीवेष्वपि स्थितः।
गुणैः सर्वै समो नित्यं न हीनो हीनगोऽपि सन्।
इति पश्यति यो विष्णुं स एव न तमो व्रजेत्’ इति पाद्मे॥27-28॥
Swami Sivananda (1887–1963)Bhagavad Gita
28. He sees, who sees the Supreme Lord, existing equally in all beings, the unperishing
within the perishing.
COMMENTARY: Birth is the root cause of the modifications of change, growth, decay
and death. The other changes of state manifest after the birth of the body. But the Lord is changeless
and He is birthless, decayless and deathless.
Bannanje Govindacharya (1936–2020)Bhagavad Gita Pravachana
ಸಮಮ್ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ |
ವಿನಶ್ಯತ್ಸು ಅವಿನಶ್ಯಂತಂ ಯಃ ಪಶ್ಯತಿ ಸಃ ಪಶ್ಯತಿ - ಎಲ್ಲಾ ಜೀವಿಗಳಲ್ಲೂ ಏಕರೂಪದಿಂದಿರುವವನು
ಸರ್ವಶಕ್ತನಾದ ಭಗವಂತ-ಅವು ಅಳಿದಾಗಲೂ ಅಳಿಯದೇ ಉಳಿದವನು. ಅವನನ್ನು ತಿಳಿದವನೇ "ನಿಜವಾಗಿ
ತಿಳಿದವನು”.
ಎಲ್ಲಾ ಜೀವರೊಳಗೂ ಏಕರೂಪದಿಂದಿರುವ ಸರ್ವಶಕ್ತ ಭಗವಂತ ಪರಮ-ಈಶ-ವರ. ಯಾರ ಆಜ್ಞೆಯನ್ನು ನಾವು
ಪಾಲಿಸದೇ ಇರಲಾರೆವೋ,; ಪಾಲಿಸುವುದು ನಮ್ಮ ಕರ್ತವ್ಯವೋ; ನಮಗರಿವಿಲ್ಲದೇ ನಮ್ಮೊಳಗಿದ್ದು ಪಾಲಿಸುವ
ಅಜ್ಞಾತಶಕ್ತಿ- “ಈಶ-ವರ'. ಅಂದರೆ ತತ್ತ್ವಾಭಿಮಾನಿ ದೇವತೆಗಳು. ಇಂತಹ ತತ್ತ್ವಾಭಿಮಾನಿ ದೇವತೆಗಳನ್ನೂ
ನಿಯಂತ್ರಿಸುವ ಭಗವಂತ ಪರಮೇಶ್ವರ. ಇಂತಹ ಭಗವಂತ ಎಲ್ಲೋ ಕೂತು ನಮ್ಮನ್ನು ನಿಯಮಿಸುತ್ತಿಲ್ಲ. ಆತ
ನಮ್ಮೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತಿದ್ದಾನೆ. ಆತ ನಮ್ಮೊಳಗೆ ಸ್ವತಂತ್ರವಾಗಿದ್ದು ನಮ್ಮನ್ನು ಹೊತ್ತು
ನಡೆಸುತ್ತಿದ್ದಾನೆ [ಹಿಂದಿನ ಕಾಲದವರು ಜನರಿಗೆ ಈ ಸಂದೇಶವನ್ನು ದೇವಸ್ಥಾನದಲ್ಲಿ ತಟ್ಟೆರಾಯನ ಮೂಲಕ
ಕೊಟ್ಟರು]... ಭಗವಂತ ಮುಕ್ತಾ55ಮುಕ್ತ. ನಿಯಾಮಕ. ಎಲ್ಲರನ್ನೂ ಎಲ್ಲಾ ಕಾಲದಲ್ಲಿ ಅವರವರ
ಯೋಗ್ಯತೆಗನುಗುಣವಾಗಿ, ಆಯಾ ವಸ್ತುವಿನ ಸ್ವಭಾವಕ್ಕನುಗುಣವಾಗಿ ಒಳಗಿದ್ದು ಪ್ರೇರಣೆ ಮಾಡುವವ
ಭಗವಂತ. ಭಗವಂತನ ಶಕ್ತಿಯಲ್ಲಿ ಮೇಲು ಕೀಳು ಇಲ್ಲ. ಆನೆಯಲ್ಲಿರುವ ಭಗವಂತ ಇರುವೆಯಲ್ಲಿರುವ ಭಗವಂತ
ಬೇರೆಬೇರೆ ಅಲ್ಲ. ಆದರೆ ಆತನ ಸನ್ನಿಧಾನದಲ್ಲಿ ವ್ಯತ್ಯಾಸವಿರುವುದರಿಂದ ಆ ಸನ್ನಿಧಾನದ ಅಧಿಷ್ಠಾನದಲ್ಲಿ
ವ್ಯತ್ಯಾಸ ಬರುತ್ತದೆ. ನಮ್ಮ ದೇಹದಲ್ಲಿರುವ ಬಿಂಬ ರೂಪಿ ಭಗವಂತ ಅವಿನಾಶಿ. ಆತನಿಗೆ ದೇಹನಾಶ,
ಸ್ವರೂಪನಾಶವಿಲ್ಲ. ದುಃಖಪ್ರಾಪ್ತಿ ಇಲ್ಲ. ಆತ ಅಪೂರ್ಣನಲ್ಲ. ಈ ಸತ್ಯವನ್ನು ತಿಳಿದವನು ಯಥಾರ್ಥ
ಜ್ಞಾನವುಳ್ಳವನು. ಈ ಶ್ಲೋಕದಲ್ಲಿ ಹೇಳಿದ ವಿಚಾರವನ್ನು ಇನ್ನೂ ಬಿಡಿಸಿ ಮತ್ತೆ ಮುಂದಿನ ಶ್ಲೋಕದಲ್ಲಿ ಕೃಷ್ಣ
ವಿವರಿಸುತ್ತಾನೆ:
Bibek Debroy (1955–2024)The Bhagavad Gita
(27)
‘He truly sees who beholds the indestructible supreme lord equally in all
beings, while everything else is destructible.’