13.30

प्रकृत्यैव च कर्माणि क्रियमाणानि सर्वशः ।
यः पश्यति तथात्मानमकर्तारं स पश्यति ॥
prakṛtyaiva ca karmāṇi kriyamāṇāni sarvaśaḥ |
yaḥ paśyati tathātmānamakartāraṃ sa paśyati ||
Sri Madhvacharya (1238–1317)Bhagavad Gita Tatparya Nirnaya
प्रकृत्य - स्वयमेव प्रारभ्य विष्णुना क्रियमाणानि। विष्णोर्नान्यः पूर्वप्रेरक इति। ‘पूर्वं तु बादरायणो हेतुव्यपदेशात् ’ इति भगवद्वचनात् ‘द्रव्यं कर्म च कालश्च स्वभावो जीव एव च। यदनुग्रहतः सन्ति न सन्ति यदुपेक्षया’ इति च। ‘स्वयं प्रकृत्य भगवान् करोति निखिलं जगत्। नैव कर्ता हरेः कश्चिदकर्ता तेन केशवः’ इति स्कान्दे। तेनेति प्रस्तुतत्वादेव सिद्धम्। ‘अहम् सर्वस्य प्रभवः’ ‘स हि कर्ता’ ‘कर्तारमीशं पुरुषं ब्रह्मयोनिम्’ ‘जन्माद्यस्य यतः’ ‘मत्त एवेति तान् विद्धि’ इत्यादिसकलप्रमाणविरोधश्चान्यथा। ‘प्रकृत्यैव च’ इति चशब्दाश्च तेनैव सिद्ध्यति। ‘प्रकृतेन क्रियायोगं चशब्दः क्वचिदीरयेत्। क्वचित् समुच्चयं ब्रूयात् क्वचिद् दौर्लभ्यवाचकः’ इति शब्दनिर्णये। प्रकृतेः कर्तृत्वम् ‘रचनानुपपत्तेश्च नानुमानम्’ इत्यादिना च निरस्तम्। ‘न ऋते त्वत् क्रियते किञ्चनारे’ इति च। केवलप्रकृतेः कर्तृत्वाङ्गीकारे चशब्दो व्यर्थः। ‘तत एव च विस्तारम्’ इति वाक्यशेषविरोधश्च। ‘अहं बीजप्रदः पिता’ इति वक्ष्यमाणत्रापि ‘क्षेत्रक्षेत्रज्ञसंयोगात्’ इति प्रकृतमिति तेनापि विरोधः। अचेतनं करोतीति स्वोक्तिविरोधश्च। ‘इच्छापूर्वक्रियादानं कर्तृत्वं मुख्यमीरितम्’ इति पैङ्गीश्रुतिः। विकारलक्षणं कर्तृत्वं तु प्रकृतेरङ्गीकृतमेव। तथाऽपि लक्ष्मीपरमेश्वरमुक्तचेष्टासु तदभावात् ‘सर्वशः’ इत्यस्य सङ्कोचप्राप्तिः। ‘अचेतनाश्रितं कर्म विकारात्मकमीरितम्। यत् तु केवलचित्संस्थं प्रत्यभिज्ञाप्रमाणतः। अविकारात्मकं ज्ञेयं तन्न तत् प्राकृतं भवेत्’ इति च॥29॥
Swami Sivananda (1887–1963)Bhagavad Gita
30. He sees, who sees that all actions are performed by Nature alone and that the Self is actionless.
Bannanje Govindacharya (1936–2020)Bhagavad Gita Pravachana
ಪ್ರಕೃತ್ಯಾ ಏವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ | ಯಃ ಪಶ್ಯತಿ ತಥಾ ಆತ್ಮಾನಮ್‌ ಅಕರ್ತಾರಮ್‌ ಸಃ ಪಶ್ಯತಿ -- ಪ್ರಕೃತಿಯಿಂದಲೇ ಎಲ್ಲಾ ಕಾರ್ಯಗಳೂ ನಡೆಯುತ್ತಿವೈ[ಜೀವನ ಕರ್ಮಕ್ಕನುಗುಣವಾಗಿ ಭಗವಂತನೇ ತೊಡಗಿ ಎಲ್ಲಾ ಕಾರ್ಯಗಳಲ್ಲೂ ಮುನ್ನೆಡೆಸುತ್ತಾನೆ] ಎಂದು ತಿಳಿದವನು ಮತ್ತು ಏನು ಮಾಡುವುದಕ್ಕೂ ತಾನು ಸ್ವತಂತ್ರನಲ್ಲ[ಭಗವಂತನಿಗೆ ಇನ್ನೊಬ್ಬ ಕಾರಣ ಪುರುಷನಿಲ್ಲ] ಎಂದು ತಿಳಿದವನು "ನಿಜವಾಗಿ ತಿಳಿದವನು”. ಕೃಷ್ಣ ಹೇಳುತ್ತಾನೆ “ಯಾರಿಗೆ ‘Toy ಮಾಡುತ್ತಿಲ್ಲ ಎಂದು ಗೊತ್ತಿದೆಯೋ ಅವನು ತಿಳಿದವನು” ಎಂದು. ಆದ್ದರಿಂದ ಮೊದಲು ನಾವು “ನಾನು ಮಾಡುತ್ತಿದ್ದೇನೆ” ಎನ್ನುವ ಅಹಂಕಾರವನ್ನು ಬಿಟ್ಟುಬಿಡಬೇಕು. ನಾನು ಮಾಡುತ್ತಿದ್ದೇನೆ. ಎನ್ನುವುದು ಕೇವಲ ವ್ಯಾವಹಾರಿಕ ಸತ್ಯವೇ ಹೊರತು ಪಾರಮಾರ್ಥಿಕ ಸತ್ಯವಲ್ಲ. ಉದಾಹರಣೆಗೆ: “ನಾನು ಮಾತನಾಡುತ್ತಿದ್ದೇನೆ”. ಇಲ್ಲಿ ನಾನು ಮಾತನಾಡಬೇಕಾದರೆ ಮೊದಲು ನಾನು ಮೂಗನಾಗಿರಬಾರದು. ಅದಕ್ಕೆ... ಸರಿಯಾದ ಅಂಗಾಂಗವಿರುವ ಮಾನವ ಶರೀರವಿರಬೇಕು. ಮಾತನಾಡಬೇಕಾದರೆ ನನ್ನ ಮನಸ್ಸು ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಯೋಚಿಸಿ ಸಂದೇಶವನ್ನು ರವಾನಿಸಬೇಕು. ಅಂದರೆ ಇದಕ್ಕೆ ಸರಿಯಾದ ಮೆದುಳಿನ ಶಕ್ತಿ ನನಗೆ ಬೇಕು. ಮಾತನಾಡುವ ಧೈರ್ಯ ನನಗೆ ಬೇಕು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ನನಗೆ ಮಾತನಾಡಬಲ್ಲ ಮಾನವ ದೇಹವನ್ನು ಕೊಟ್ಟವನ್ಯಾರು? ನನಗೆ ಯೋಚಿಸಬಲ್ಲ ಮೆದುಳನ್ನು ವಿನ್ಯಾಸಗೊಳಿಸಿ ಕರುಣಿಸಿದವನ್ಯಾರು? ಸಮಯಕ್ಕೆ ಸರಿಯಾಗಿ ಈ ಮೆದುಳಿನಿಂದ ಸಂದೇಶವನ್ನು ರವಾನಿಸಿದವನ್ಯಾರು? ಮಾತನಾಡುವ ಅದ್ಭುತ ಕಲೆಯನ್ನು ನನಗೆ ದಯಪಾಲಿಸಿದವನ್ಯಾರು? ಈ ಎಲ್ಲಾ ಪ್ರಶ್ನೆಯಿಂದ ನಮಗೆ ತಿಳಿಯುವುದೇನೆಂದರೆ: “ನನ್ನೊಳಗಿರುವ ಭಗವಂತ ನುಡಿಸಿದ-ನಾನು ನುಡಿದೆ” ಎನ್ನುವ ಸತ್ಯ. ಇದನ್ನೇ ಇಲ್ಲಿ ಭಗವಂತ ವಿವರಿಸುತ್ತಾ ಹೇಳುತ್ತಾನೆ “ಪ್ರಕೃತ್ಯೆವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ” ಎಂದು. ಅವರವರ ಜೀವಪ್ರಕೃತಿ(ಜೀವ ಸ್ವಭಾವ)ಗೆ ಅನುಗುಣವಾಗಿ, ಪ್ರಕೃತಿ(ತ್ರಿಗುಣಗಳ) ಪ್ರಭಾವದಿಂದ, ಪ್ರಕೃತಿಪುರುಷರು(ಲಕ್ಷ್ಮೀನಾರಾಯಣರು) ನಮ್ಮಿಂದ ಕರ್ಮವನ್ನು ಮಾಡಿಸುತ್ತಾರೆ. ಆದ್ದರಿಂದ ಜೀವನಿಗೆ ಅನಾಧಿನಿತ್ಯವಾಗಿ ಬಂದ ಜೀವಸ್ವಭಾವಕ್ಕನುಗುಣವಾಗಿ ಆತನ ದೇಹ ಸೃಷ್ಟಿ; ಅದಕ್ಕನುಗುಣವಾಗಿ ಆತನ ಮೇಲೆ ವಾತಾವರಣದಲ್ಲಿನ ತ್ರಿಗುಣಗಳ ಪ್ರಭಾವ; ತ್ರಿಗುಣಗಳ ಪ್ರಭಾವದಂತೆ ಆತನ ಎಲ್ಲಾ ವಿಧದ ಕರ್ಮ. ಇದೆಲ್ಲವನ್ನೂ ಮಾಡಿಸುವವ- ಸರ್ವದೇವತೆಗಳ ಅಧಿಪತಿಯಾದ, ಲಕ್ಷ್ಮೀ ಸಮೇತನಾದ ನಾರಾಯಣ.
Bibek Debroy (1955–2024)The Bhagavad Gita
(29) ‘He who perceives all action as being performed by prakriti and the atman as a non-agent, he truly beholds.’