13.31

यदा भूतपृथग्भावमेकस्थमनुपश्यति ।
तत एव च विस्तारं ब्रह्म सम्पद्यते तदा ॥
yadā bhūtapṛthagbhāvamekasthamanupaśyati |
tata eva ca vistāraṃ brahma sampadyate tadā ||
Sri Madhvacharya (1238–1317)Bhagavad Gita Tatparya Nirnaya
‘एकविष्ण्वाश्रयाणां च जीवानां भेदमेव यः। ततः परस्परं चैव तारतम्येन पश्यति। विष्णोरेव च विस्तारं जगतः स विमुच्यते’ इति च॥30॥
Swami Sivananda (1887–1963)Bhagavad Gita
31. When a man sees the whole variety of beings as resting in the One, and spreading forth from That alone, he then becomes Brahman. COMMENTARY: A man attains to unity with the Supreme when he knows or realises through intuition that all these manifold forms are rooted in the One. Like waves in water, like rays in the sun, so also all forms are rooted in the One.
Bannanje Govindacharya (1936–2020)Bhagavad Gita Pravachana
ಯದಾ ಭೂತ ಪೃಥಕ್‌ ಭಾವಮ್‌ ಏಕಸ್ಗಮ್‌ ಅನುಪಶ್ಯತಿ | ತತಃ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ -ಬಗೆಬಗೆಯ ಜೀವರಾಶಿ ಒಬ್ಬ ಭಗವಂತನಲ್ಲಿ ನೆಲೆಸಿದೆ ಎಂದು, ಅವನಿಂದಲೇ ಈ ಬಗೆಬಗೆಯ ಬಿತ್ತರ ಎಂದು ತಿಳಿದಾಗ ಭಗವಂತನನ್ನೇ ಸೇರುತ್ತಾನೆ. ಜೀವ ಅನಾಧಿನಿತ್ಯ. ಸೃಷ್ಟಿಯಾಗುವುದು, ಸಂಹಾರವಾಗುವುದು ಕೇವಲ ಕಾಣುವ ರೂಪ ಅಷ್ಟೆ. ಜೀವಜಾತಗಳು ಒಂದೊಂದೂ ಪೃಥಕ್‌ ಭಾವ. ಯಾವ ಎರಡು ಜೀವಜಾತವೂ ನೂರಕ್ಕೆ ನೂರು ಸದೃಶವಾಗಿಲ್ಲ. ಈ ಅನೇಕ ಜೀವ ಸಮುದಾಯ ಏಕನಾದ ಭಗವಂತನಲ್ಲಿದೆ. ಸೃಷ್ಟಿ ಕಾಲದಲ್ಲಿ ಭಗವಂತನ ಉದರದಿಂದ ಹೊರ ಬಂದು ಆಕಾರ ಪಡೆಯುವ ಜೀವ ಜಾತಗಳು ಪ್ರಳಯ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಲ್ಲಿ ಭಗವಂತನ ಉದರವನ್ನು ಸೇರುತ್ತವೆ. ಇದನ್ನು ನಾವು ವಸ್ತುಃಸ್ಥಿತಿಗೆ ಅನುಗುಣವಾಗಿ ಗ್ರಹಣ ಮಾಡಬೇಕು. ಯಾರು ಈ ಸತ್ಯವನ್ನು ಗ್ರಹಣ ಮಾಡಬಲ್ಲನೋ ಆತ ಮೋಕ್ಷವನ್ನು ಪಡೆಯಬಲ್ಲ.
Bibek Debroy (1955–2024)The Bhagavad Gita
(30) ‘When he41 sees the different aspects of beings as established in one42 and also everything manifested from there, he attains the brahman.’