अनादित्वान्निर्गुणत्वात्परमात्मायमव्ययः ।
शरीरस्थोऽपि कौन्तेय न करोति न लिप्यते ॥
anāditvānnirguṇatvātparamātmāyamavyayaḥ |
śarīrastho'pi kaunteya na karoti na lipyate ||
Sri Madhvacharya (1238–1317)Bhagavad Gita Tatparya Nirnaya
13.32–13.34
शरीरस्थो जीवः -
‘स्वप्नेन शारीरमभिप्रहत्यासुप्तः सुप्तानभिचाकशीति’ इति श्रुतिः।
‘शरीरस्थस्तु संसारी शरीराभिमतेर्मतः।
विष्णुः शरीरगोऽप्येष न शरीरस्थ उच्यते।
शरीराभिमतिर्यस्मान्नैवास्यास्ति कदाचन।
तद्गतानां तु दुःखानां भोगोऽभिमतिरुच्यते।
तदभावान्नाभिमानी भगवान् पुरुषोत्तमः’ इति च
अनादित्वान्निर्गुणत्वाच्च परमात्मा जीवोऽपि न। किमुत जडं न भवतीति?
शरीरोत्पत्तिलक्षणमप्यादिमत्त्वं परमस्य नास्तीति विशेषः। जीवस्य हि तदस्तीति।
सत्त्वादिगुणसम्बन्धश्च। सर्वं करोति परमात्मा। तथाऽपि न लिप्यते। वादिप्रसिद्धत्वादेव ‘इष्चापूर्तं
मन्यमाना वरिष्टम्’ इत्यादिवन्निषेधः।
‘कुर्वाणोऽपि यतः सर्वं पुण्यपापैर्न लिप्यते।
जन्ममृत्यादिरहितः सत्त्वादिगुणवर्जितः।
विष्णुस्तद्विपरीतस्तु जीवोऽतस्तौ पृथक् सदा’ इति च।
‘स एष नेति नेति’ इत्यादि च॥31-33॥
Swami Sivananda (1887–1963)Bhagavad Gita
32. Being without beginning and devoid of (any) qualities, the Supreme Self, imperishable,
though dwelling in the body, O Arjuna, neither acts nor is tainted!
Bannanje Govindacharya (1936–2020)Bhagavad Gita Pravachana
ಅನಾದಿತ್ವಾತ್ ನಿರ್ಗುಣತ್ವಾತ್ ಪರಮ ಆತ್ಮಾ ಅಯಮ್ ಅವ್ಯಯಃ |
ಶರೀರಸ್ಥಃ ಅಪಿ ಕೌಂತೇಯ ನ ಕರೋತಿ ನ ಲಿಷ್ಯತೇ --ಕೌಂತೇಯಾ, ಪರಮಾತ್ಮ ಎಂದೂ ಹುಟ್ಟದವನು;
ಗುಣಗಳು ಅಂಟದವನು; ಅದರಿಂದ ಅವನಿಗೆ ಅಳಿವೂ ಇಲ್ಲ. ಅವನು ದೇಹದೊಳಗಿದ್ದೂ ಏನನ್ನೂ
ಮಾಡುವುದಿಲ್ಲ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.[ಅಳಿವಿರದ ಈ ಪರಮಾತ್ಮ ಸಂಸಾರಿ ಜೀವನಲ್ಲ; ಜಡದ
ಮಾತೇನು! ಅವನು ಎಲ್ಲವನ್ನೂ ಮಾಡುತ್ತಾನೆ; ಏನನ್ನೂ ಅಂಟಿಸಿಕೊಳ್ಳುವುದಿಲ್ಲ.]
ನಿರ್ವಿಕಾರನಾಗಿರುವ ಏಕಮೇವ ವಸ್ತು ಎಂದರೆ ಭಗವಂತ. ಆತ ಎಂದೂ ಯಾವ ಕಾರಣ ವಿಶೇಷದಿಂದ ಕೂಡಾ
ಹುಟ್ಟಿಲ್ಲ. ಭಗವಂತ ತ್ರೈಗುಣ್ಯವರ್ಜಿತ. ಇದರಿಂದ ಆತ ಎಂದೂ ಬದಲಾವಣೆಗೆ, ವಿಕಾರಕ್ಕೆ ಒಳಪಡುವುದಿಲ್ಲ. ಆತ
ಎಲ್ಲಾ ಜೀವರೊಳಗೆ ಬಿಂಬರೂಪನಾಗಿದ್ದರೂ ಕೂಡಾ ಆತನಿಗೆ ದೇಹದ ಬದ್ಧತೆ ಇಲ್ಲ. ಆತ ಎಲ್ಲವನ್ನು ನಮ್ಮಿಂದ
ಮಾಡಿಸುತ್ತಾನೆ ಆದರೆ ಏನನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ನಿರ್ಲಿಪ್ತನಾಗಿ ಎಲ್ಲವನ್ನೂ ಮಾಡುತ್ತಾನೆ ಆದರೆ
ಯಾವುದರ ಲೇಪವೂ ಆತನಿಗಿಲ್ಲ. ಇದು ಯಾವ ರೀತಿ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ- ಕೃಷ್ಣ ಒಂದು
ಉದಾಹರಣೆಯನ್ನು ಕೊಟ್ಟು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
Bibek Debroy (1955–2024)The Bhagavad Gita
(31)
‘O son of Kunti!43 Because it is without origin and without qualities, this
paramatman is unchanging and although based in the body, does nothing. Is
not attached.’44