ऋषिभिर्बहुधा गीतं छन्दोभिर्विविधैः पृथक् ।
ब्रह्मसूत्रपदैश्चैव हेतुमद्भिर्विनिश्चितैः ॥
ṛṣibhirbahudhā gītaṃ chandobhirvividhaiḥ pṛthak |
brahmasūtrapadaiścaiva hetumadbhirviniścitaiḥ ||
Sri Madhvacharya (1238–1317)Bhagavad Gita Tatparya Nirnaya
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
5. Sages have sung in many ways, in various distinctive chants and also in the suggestive
words indicative of the Absolute, full of reasoning and decisive.
Sri Vishwesha Tirtharu (1931–2019)Gitasaroddhara
13.2–13.7 · ಕ್ಷೇತ್ರಜ್ಞನು ಯಾರು
`ಕ್ಷೇತ್ರಜ್ಞನು ಯಾರು?
ಇನ್ನು ಮುಂದೆ ಗೀತೆಯಲ್ಲಿ ಕ್ಷೇತ್ರ-ಕ್ಷೇತ್ರಜ್ಞರನಿರೂವಣೆಯಿದೆ. ಈ ಪ್ರಕೃತಿ-
ಪ್ರಾಕೃತರೂಪವಾದ ಸಮಗ್ರ ಬ್ರಹ್ಮಾಂಡವೇ ಕ್ಷೇತ್ರವಾಗಿದೆ. ಭಗವಂತನಿಂದ
ಅಧಿಷ್ಠಿತವಾದ ಸ್ಥಾನವನ್ನೇ ಲೋಕದಲ್ಲಿ ಕ್ಷೇತ್ರವೆಂದು ಕರೆಯಲಾಗುವುದು.
ಇಡೀ ಬ್ರಹ್ಮಾಂಡವನ್ನೇ ಭಗವಂತನು ವ್ಯಾಪಿಸಿ ನೆಲೆಸಿರುವುದರಿಂದ ಅದೆಲ್ಲವೂ
ಕ್ಷೇತ್ರವಾಗಿದೆ. ಈ ವಿಶ್ವವು ಪರಮಾತ್ಮನಿಗೆ ಶರೀರದಂತಿದೆ. ಭಗವಂತನು ಜಗತ್ತಿಗೆ
ಆತ್ಮದಂತಿದ್ದಾನೆ. ಶರೀರದ ಪ್ರತಿಯೊಂದು ಕ್ರಿಯೆಗೂ ಆತ್ಮದ ಅಧಿಷ್ಠಾನವು
ಅವಶ್ಯವಿರುವಂತೆ ಪರಮಾತ್ಮನ ಅನುಪ್ರವೇಶದಿಂದಲೇ ವಿಶ್ವದ ಎಲ್ಲ ಪ್ರವೃತ್ತಿ
ವ್ಯವಹಾರಗಳು ನಡೆದಿವೆ. ಭಗವಂತನು ವಿಶ್ವಾತ್ಮನನಿಸಿದ್ದರೆ ವಿಶ್ವವು ಭಗವಂತನ
ಶರೀರವೆನಿಸಿದೆ.
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ।
ಪರಬ್ರಹ್ಮನ ಶರೀರದಂತಿರುವ ವಿಶ್ವವೇ ಕ್ಷೇತ್ರವು. ಇದನ್ನು ಸರ್ವಾಂಶ
ಗಳಿಂದಲೂ ತಿಳಿದಿರುವ ಸರ್ವಜ್ಞನಾದ ಪರಮಾತ್ಮನೇ ಕ್ಷೇತ್ರಜ್ಞನೆಂದೂ ಆ
ಭಗವಂತನಸ್ವರೂಪವೇತಾನೆಂದೂ ಶ್ರೀಕೃಷ್ಣನು ಹೇಳಿರುವನು.
ನಮ್ಮ ದೇಹವೇಕ್ಷೇತ್ರವೆಂದೂ ಇದರ ಅಭಿಮಾನಿಯಾದ ಜೀವನುಕ್ಷೇತ್ರಜ್ಞ
ನಾಗಿದ್ದು ಅವನಿಗೂ ವರಬ್ರಹ್ಮನಿಗೂ ಅಭೇದವನ್ನು ಇಲ್ಲಿ ಹೇಳಲಾಗುತ್ತದೆ
ಎಂದೂ ಕೆಲವರ ನಿರೂಪಣೆಇದೆ. ಗೀತೆಯಲ್ಲಿಯೇಮಾಡಿರುವಕ್ಷೇತ್ರಶಬ್ದದ
ಅರ್ಥವ್ಯಾಪ್ತಿಯನ್ನು ವರಿಶೀಲಿಸಿದಲ್ಲಿ ನಮ್ಮ ದೇಹೇಂದ್ರಿಯಗಳನ್ನು ಮಾತ್ರ
ಅರ್ಡವಾಪಿಯನು ವರಿಶೀಲಿಸಿದಲಿ ನಮ ದೇಹೇಂದಿಯಗಳನು ಮಾ
ಇಲ್ಲಿಪರಿಗೃಹಿಸಲು ಶಕ್ಕವಾಗಲಾರದು.
ಮಹಾಭೂತಾನೃಹಂಕಾರೋ ಬುದ್ದಿರವೃಕ್ತಮೇವ ಚ|
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ।
ಪ್ರಕೃತಿ, ಅಹಂಕಾರತತ್ತ್ವ ಪಂಚಭೂತಗಳು ಮುಂತಾದ ಪ್ರಕೃತಿ
ವಿಕಾರಾತ್ಮಕವಾದ ಈ ಚರಾಚರ ವಿಶ್ವವೆಲ್ಲವೂ ಕ್ಷೇತ್ರವೆಂಬ ವಿಸ್ತತ ಅರ್ಥದಲ್ಲಿ
ಕ್ಷೇತ್ರಶಬ್ದದ ವ್ಯಾಖ್ಯೆಯನ್ನು ಇಲ್ಲಿ ಮಾಡಲಾಗಿದೆ. ಜಗದಂತರ್ಯಾಮಿಯಾಗಿ
ಬ್ರಹ್ಮಾ ಡದ ಒಳಹೊರಗನ್ನೆ ಲ್ಲ. ಅರಿತಿರುವ ಪರಮಾತ್ಮ ನೇಕ್ಷೇತ್ರಜ್ಞನೆಂದೂ ತನ್ನ
ಶರೀರವನ್ನೇ ಸಮಗ್ರವಾಗಿ ಅರಿಯದ ಈ ಬಡಪಾಯಿ ಜೀವನು
ಕೇತ್ರಜ್ಞನಲ್ಲವೆಂದೂ ಇದರಿಂದಸುಸ್ಪಷ್ಟವಾಗುತದೆ. ಭಾಗವತದಲ್ಲಿಯೂ
ದ್ರ ದರಾ ದ್್ ಆಸೆಗೆ ಆ ಟ್ ಓಟ್ ಬ 0 ನ” ರ ಟದ
ಕೇತಜ ಆತಾ ಪರುಪಃ ಪರಾಣಃ
ಕ್ಷೇತ್ರಜ್ಞ ಆತ್ಮಾ ಪುರುಷಃ ಪುರಾಣಃ
ಸಾಕ್ಷಾತ್ ಸ್ವಯಂಜ್ಯೋತಿರಜಃ ಪರೇಶಃ |
ನಾರಾಯಣೋ ಭಗವಾನ್ ವಾಸುದೇವಃ
ಸ್ವಮಾಯಯಾಜತತ್ಮನ್ಯವಧೀಯಮಾನಃ ॥
ಜೀವನಿಂದ ಪ್ರತ್ಯೇಕವಾದ ಸರ್ವಜ್ಞನಾದ ಶ್ರೀನಾರಾಯಣನೇ ಕ್ಷೇತ್ರಜ್ಞ
ನೆಂದು ನಿಸಂದಿಗ್ನವಾಣಿಯಲ್ಲಿ ಹೇಳಿದೆ.
Bannanje Govindacharya (1936–2020)Bhagavad Gita Pravachana
3a: ಬಹುಧಾ ಗೀತಮ್ ಛಂದೋಭಿಃ ವಿವಿಧೈಃ ಪೃಥಕ್ |
ಬ್ರಹ್ಮಸೂತ್ರಪದೈಃ ಚ ಏವ ಹೇತುಮದ್ಭಿಃ ವಿನಿಶ್ಚಿತೈಃ -ಬಗೆಬಗೆಯ ಬೇರೆಬೇರೆ ಮಂತ್ರಗಳಿಂದ ಖುಷಿಗಳು
ಅದನ್ನು ಬಗೆಬಗೆಯಿಂದ ಹಾಡಿದ್ದಾರೆ. ಯುಕ್ತಿಯಿಂದ ನಿರ್ಣಯಿಸುವ ವೇದಾಂತ ಸೂತ್ರದ ನುಡಿಗಳೂ ಕೂಡಾ.
ಜ್ಞಾನಿಗಳು ಕೂಡಾ ಈ ವಿಚಾರವನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಅದು ಅವರ ಅನುಭವಕ್ಕೆ
ಸೀಮಿತವಾಗಿರುತ್ತದೆ. ಬ್ರಹ್ಮಸೂತ್ರದಲ್ಲಿ ಹೇಳಿರುವ ವಿಚಾರ ಸುಲಭವಾಗಿ ಅರ್ಥವಾಗದು. ಆದ್ದರಿಂದ ನಿಜವನ್ನು
ಕ್ಷೇತ್ರಜ್ಞನಾದ ನಾನೇ ನೇರವಾಗಿ ಹೇಳುತ್ತೇನೆ ಕೇಳು.
Bibek Debroy (1955–2024)The Bhagavad Gita
(4)
‘The rishis have sung this8 in different metres in several diverse ways. The
definite logical arguments are also there in the brahmasutra passages.’9