तत्क्षेत्रं यच्च यादृक्च यद्विकारि यतश्च यत् ।
स च यो यत्प्रभावश्च तत्समासेन मे शृणु ॥
tatkṣetraṃ yacca yādṛkca yadvikāri yataśca yat |
sa ca yo yatprabhāvaśca tatsamāsena me śṛṇu ||
Sri Madhvacharya (1238–1317)Bhagavad Gita Tatparya Nirnaya
‘यतश्च यत्’ - यतः परमेश्वरानुमतेरिदं याति प्रवर्तते स चानुमन्ता यः। अनुसारिणी मतिरनुमतिः
प्रेरणरूपा।
‘प्रेरणाऽनुमतिः प्रोक्ता क्वचित् संवाद उच्यते।
प्रेरकत्वात् तु भगवाननुमन्ता प्रकीर्तितः’ इति च।
‘उपद्रष्टाऽनुमन्ता च’ इत्यनेनैवानुमतिरनुमन्ता चोक्तः। ‘ज्ञेयं यत् तत्’ इत्यादिना ‘यत्प्रभावः’
इत्यपि॥03॥
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
4. What the Field is and of what nature, what its modifications are and whence it is, and also
who He is and what His powers are—hear all that from Me in brief.
Sri Vishwesha Tirtharu (1931–2019)Gitasaroddhara
13.2–13.7 · ಕ್ಷೇತ್ರಜ್ಞನು ಯಾರು
`ಕ್ಷೇತ್ರಜ್ಞನು ಯಾರು?
ಇನ್ನು ಮುಂದೆ ಗೀತೆಯಲ್ಲಿ ಕ್ಷೇತ್ರ-ಕ್ಷೇತ್ರಜ್ಞರನಿರೂವಣೆಯಿದೆ. ಈ ಪ್ರಕೃತಿ-
ಪ್ರಾಕೃತರೂಪವಾದ ಸಮಗ್ರ ಬ್ರಹ್ಮಾಂಡವೇ ಕ್ಷೇತ್ರವಾಗಿದೆ. ಭಗವಂತನಿಂದ
ಅಧಿಷ್ಠಿತವಾದ ಸ್ಥಾನವನ್ನೇ ಲೋಕದಲ್ಲಿ ಕ್ಷೇತ್ರವೆಂದು ಕರೆಯಲಾಗುವುದು.
ಇಡೀ ಬ್ರಹ್ಮಾಂಡವನ್ನೇ ಭಗವಂತನು ವ್ಯಾಪಿಸಿ ನೆಲೆಸಿರುವುದರಿಂದ ಅದೆಲ್ಲವೂ
ಕ್ಷೇತ್ರವಾಗಿದೆ. ಈ ವಿಶ್ವವು ಪರಮಾತ್ಮನಿಗೆ ಶರೀರದಂತಿದೆ. ಭಗವಂತನು ಜಗತ್ತಿಗೆ
ಆತ್ಮದಂತಿದ್ದಾನೆ. ಶರೀರದ ಪ್ರತಿಯೊಂದು ಕ್ರಿಯೆಗೂ ಆತ್ಮದ ಅಧಿಷ್ಠಾನವು
ಅವಶ್ಯವಿರುವಂತೆ ಪರಮಾತ್ಮನ ಅನುಪ್ರವೇಶದಿಂದಲೇ ವಿಶ್ವದ ಎಲ್ಲ ಪ್ರವೃತ್ತಿ
ವ್ಯವಹಾರಗಳು ನಡೆದಿವೆ. ಭಗವಂತನು ವಿಶ್ವಾತ್ಮನನಿಸಿದ್ದರೆ ವಿಶ್ವವು ಭಗವಂತನ
ಶರೀರವೆನಿಸಿದೆ.
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ।
ಪರಬ್ರಹ್ಮನ ಶರೀರದಂತಿರುವ ವಿಶ್ವವೇ ಕ್ಷೇತ್ರವು. ಇದನ್ನು ಸರ್ವಾಂಶ
ಗಳಿಂದಲೂ ತಿಳಿದಿರುವ ಸರ್ವಜ್ಞನಾದ ಪರಮಾತ್ಮನೇ ಕ್ಷೇತ್ರಜ್ಞನೆಂದೂ ಆ
ಭಗವಂತನಸ್ವರೂಪವೇತಾನೆಂದೂ ಶ್ರೀಕೃಷ್ಣನು ಹೇಳಿರುವನು.
ನಮ್ಮ ದೇಹವೇಕ್ಷೇತ್ರವೆಂದೂ ಇದರ ಅಭಿಮಾನಿಯಾದ ಜೀವನುಕ್ಷೇತ್ರಜ್ಞ
ನಾಗಿದ್ದು ಅವನಿಗೂ ವರಬ್ರಹ್ಮನಿಗೂ ಅಭೇದವನ್ನು ಇಲ್ಲಿ ಹೇಳಲಾಗುತ್ತದೆ
ಎಂದೂ ಕೆಲವರ ನಿರೂಪಣೆಇದೆ. ಗೀತೆಯಲ್ಲಿಯೇಮಾಡಿರುವಕ್ಷೇತ್ರಶಬ್ದದ
ಅರ್ಥವ್ಯಾಪ್ತಿಯನ್ನು ವರಿಶೀಲಿಸಿದಲ್ಲಿ ನಮ್ಮ ದೇಹೇಂದ್ರಿಯಗಳನ್ನು ಮಾತ್ರ
ಅರ್ಡವಾಪಿಯನು ವರಿಶೀಲಿಸಿದಲಿ ನಮ ದೇಹೇಂದಿಯಗಳನು ಮಾ
ಇಲ್ಲಿಪರಿಗೃಹಿಸಲು ಶಕ್ಕವಾಗಲಾರದು.
ಮಹಾಭೂತಾನೃಹಂಕಾರೋ ಬುದ್ದಿರವೃಕ್ತಮೇವ ಚ|
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ।
ಪ್ರಕೃತಿ, ಅಹಂಕಾರತತ್ತ್ವ ಪಂಚಭೂತಗಳು ಮುಂತಾದ ಪ್ರಕೃತಿ
ವಿಕಾರಾತ್ಮಕವಾದ ಈ ಚರಾಚರ ವಿಶ್ವವೆಲ್ಲವೂ ಕ್ಷೇತ್ರವೆಂಬ ವಿಸ್ತತ ಅರ್ಥದಲ್ಲಿ
ಕ್ಷೇತ್ರಶಬ್ದದ ವ್ಯಾಖ್ಯೆಯನ್ನು ಇಲ್ಲಿ ಮಾಡಲಾಗಿದೆ. ಜಗದಂತರ್ಯಾಮಿಯಾಗಿ
ಬ್ರಹ್ಮಾ ಡದ ಒಳಹೊರಗನ್ನೆ ಲ್ಲ. ಅರಿತಿರುವ ಪರಮಾತ್ಮ ನೇಕ್ಷೇತ್ರಜ್ಞನೆಂದೂ ತನ್ನ
ಶರೀರವನ್ನೇ ಸಮಗ್ರವಾಗಿ ಅರಿಯದ ಈ ಬಡಪಾಯಿ ಜೀವನು
ಕೇತ್ರಜ್ಞನಲ್ಲವೆಂದೂ ಇದರಿಂದಸುಸ್ಪಷ್ಟವಾಗುತದೆ. ಭಾಗವತದಲ್ಲಿಯೂ
ದ್ರ ದರಾ ದ್್ ಆಸೆಗೆ ಆ ಟ್ ಓಟ್ ಬ 0 ನ” ರ ಟದ
ಕೇತಜ ಆತಾ ಪರುಪಃ ಪರಾಣಃ
ಕ್ಷೇತ್ರಜ್ಞ ಆತ್ಮಾ ಪುರುಷಃ ಪುರಾಣಃ
ಸಾಕ್ಷಾತ್ ಸ್ವಯಂಜ್ಯೋತಿರಜಃ ಪರೇಶಃ |
ನಾರಾಯಣೋ ಭಗವಾನ್ ವಾಸುದೇವಃ
ಸ್ವಮಾಯಯಾಜತತ್ಮನ್ಯವಧೀಯಮಾನಃ ॥
ಜೀವನಿಂದ ಪ್ರತ್ಯೇಕವಾದ ಸರ್ವಜ್ಞನಾದ ಶ್ರೀನಾರಾಯಣನೇ ಕ್ಷೇತ್ರಜ್ಞ
ನೆಂದು ನಿಸಂದಿಗ್ನವಾಣಿಯಲ್ಲಿ ಹೇಳಿದೆ.
Bannanje Govindacharya (1936–2020)Bhagavad Gita Pravachana
ತತ್ ಕ್ಷೇತ್ರಮ್ ಯತ್ ಚ ಯಾದೃಕ್ ಚ ಯತ್ ವಿಕಾರಿ ಯತಃ ಚ ಯತ್ |
ಸಃ ಚ ಯಃ ಯತ್ ಪ್ರಭಾವಃ ಚ ತತ್ ಸಮಾಸೇನ ಮೇ ಶೃಣು - ಆ ಕ್ಷೇತ್ರವೆಂದರೇನು? ಅದು ಎಂತಹದು?
ಅದರ ವಿಕಾರಗಳೇನು? ಅದರ ಪ್ರೇರಕ ಶಕ್ತಿ ಯಾರು? ಅವನು ಎಂತವನು ? ಅವನ ಹಿರಿಮೆಗಳೇನು? ಅದನ್ನು
ಅಡಕವಾಗಿ ನನ್ನಿಂದ ಕೇಳು.
ಮೊದಲು ಕ್ಷೇತ್ರವೆಂದರೇನು? ಬ್ರಹ್ಮಾಂಡ ಮತ್ತು ಪಿಂಡಾಂಡ ಹೇಗೆ ಮತ್ತು ಯಾವುದರಿಂದ ನಿರ್ಮಾಣವಾಗಿದೆ?
ಅದರ ಗುಣಧರ್ಮವೇನು? ಅದು ಯಾವ ಯಾವ ರೀತಿ ರೂಪಾಂತರಗೊಳ್ಳುತ್ತದೆ? ಈ ಬದಲಾವಣೆಗಳು
ಹೇಗಾಗುತ್ತದೆ? ಯಾರಿಂದ ಆಗುತ್ತದೆ? ಇದೆಲ್ಲವನ್ನು ಸೂತ್ರರೂಪವಾಗಿ ಸಂಕ್ಷಿಪ್ತವಾಗಿ, ಚುಟುಕಾಗಿ ನನ್ನಿಂದ
ಕೇಳು.
Bibek Debroy (1955–2024)The Bhagavad Gita
(3)
‘Briefly, hear from me what is that kshetra, its nature and its transformation,
and cause and effect within it. Also that7 and its power.’