13.3

क्षेत्रज्ञं चापि मां विद्धि सर्वक्षेत्रेषु भारत ।
क्षेत्रक्षेत्रज्ञयोर्ज्ञानं यत्तज्ज्ञानं मतं मम ॥
kṣetrajñaṃ cāpi māṃ viddhi sarvakṣetreṣu bhārata |
kṣetrakṣetrajñayorjñānaṃ yattajjñānaṃ mataṃ mama ||
Sri Madhvacharya (1238–1317)Bhagavad Gita Tatparya Nirnaya
‘हिंसाहेतुश्च जीवस्य परेण प्रेर्यते च यत्। अव्यक्तादि शरीरं तु तत् क्षेत्रं क्षीयतेऽत्र यत्। इच्छा द्वेषः सुखं दुःखं देहो व्याप्तिस्तु चेतसः। तद्विकारा इति ज्ञेयश्चिद्रूपेच्छादिमिश्रिताः। विकारेच्छादिनिर्मुक्तश्चिन्मात्रेच्छादिसंयुतः। मुक्त इत्युच्यते जीवो मुक्तिश्च द्विविधा मता। चिन्मात्रद्वेषदुःखे च देहो मिथ्यादृगात्मकः। निषिद्धेच्छा च यत्र स्युर्नित्या सा मुक्तिरासुरी। चिन्मात्रा वैष्णवी भक्तिर्देहः सम्यग्दृगात्मकः। सुखमिच्छाऽनुकूला च मुक्तिर्दैवीति सा मता’ इति नारायणश्रुतिः। ‘क्षेत्रज्ञो भगवान् विष्णुर्न ह्यन्यः क्षेत्रमञ्जसा। वेत्त्यसौ भगवान् ज्ञेयो व्यक्ताव्यक्तविलक्षणः। स तु जीवेषु सर्वेषु बहिश्चैव व्यवस्थितः। विलक्षणश्च जीवेभ्यः सर्वेभ्योऽपि सदैव च। सर्वतः पाणिपादादिर्यतः पाण्यादिशक्तिमान्। केशादिश्वपि सर्वत्र कृष्णकेशो हि यादवः। अणोरणुतरै रूपैः पाणिपादादिसंयुतैः। सर्वत्र संस्थितत्वाद् वा सर्वतः पाणिपादवान्। सर्वेन्द्रियाणां विषयान् वेत्ति सोऽप्राकृतेन्द्रियः। यतोऽतोऽनिन्द्रियः प्रोक्तो यन्न भिन्नेन्द्रियोऽथवा। गुणैः सत्त्वादिभिर्हीनः सर्वकल्याणमूर्तिमान्। अन्यथाभावराहित्यादचरश्चर एव च।। चरणात् सर्वदेशेषु व्याप्तोऽणुर्मध्यमस्तथा। सर्वगत्वात् समीपे च दूरे चैवान्तरे च सः। अनन्ताव्ययशक्तित्वात् तदन्यत्र विरोधिनः। सन्ति सर्वे गुणास्तत्र न च तत्र विरोधिनः’ इति च। न च जीवस्य क्षेतज्ञनाम - क्षेत्रज्ञ एता मनसो विभूतिर्जीवस्य मायारचिता अनित्याः। आविर्हिताश्चापि तिरोहिताश्च शुद्धो विचष्टे ह्यविशुद्धकर्तुः’ इति हि भागवते। अतः ‘एतद् यो वेत्ति ’ इत्युक्त्वे जीवस्यापि किञ्चिज्ज्ञानात् तत्प्राप्तेः तन्निराकरणार्थम् ‘ क्षेत्रज्ञं चापि मां विद्धि’ इत्याह। अन्यथा ‘एतद् यो वेत्ति’ इत्युक्तेनैव सिद्धित्वात् ‘क्षेत्रज्ञं चापि’ व्यर्थम्। भेदपेक्षे तु नामनिरुक्त्यर्थम् ‘एतद् ये वेत्ति’ इति। सर्वाभेदमपि क्वचिद् वदन्तीति क्षेत्रं च ज्ञश्चेति व्युत्पत्तिं निवारयति। क्षेत्रज्ञं मां सर्वक्षेत्रेषु स्थितत्वेन विद्धीत्यर्थः। तत्पक्षेतु ‘यो वेत्ति’ इत्युक्त ईश्वरस्यापि क्षेत्रज्ञत्वं सिद्धमेव। सर्वाभेदविवक्षायां च सर्वें क्षेत्रमिति वक्तव्यम्। ‘क्षेत्रेषु’ इति व्यर्थम्। न च तत्पक्षे मामित्यस्य कश्चिद् विशेषः। किंत्वेक एव क्षेत्रज्ञ इति वक्तव्यम्।
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
3. Do thou also know Me as the Knower of the Field in all fields, O Arjuna! Knowledge of both the Field and the Knower of the Field is considered by Me to be the knowledge.
Sri Vishwesha Tirtharu (1931–2019)Gitasaroddhara
13.2–13.7 · ಕ್ಷೇತ್ರಜ್ಞನು ಯಾರು
`ಕ್ಷೇತ್ರಜ್ಞನು ಯಾರು? ಇನ್ನು ಮುಂದೆ ಗೀತೆಯಲ್ಲಿ ಕ್ಷೇತ್ರ-ಕ್ಷೇತ್ರಜ್ಞರನಿರೂವಣೆಯಿದೆ. ಈ ಪ್ರಕೃತಿ- ಪ್ರಾಕೃತರೂಪವಾದ ಸಮಗ್ರ ಬ್ರಹ್ಮಾಂಡವೇ ಕ್ಷೇತ್ರವಾಗಿದೆ. ಭಗವಂತನಿಂದ ಅಧಿಷ್ಠಿತವಾದ ಸ್ಥಾನವನ್ನೇ ಲೋಕದಲ್ಲಿ ಕ್ಷೇತ್ರವೆಂದು ಕರೆಯಲಾಗುವುದು. ಇಡೀ ಬ್ರಹ್ಮಾಂಡವನ್ನೇ ಭಗವಂತನು ವ್ಯಾಪಿಸಿ ನೆಲೆಸಿರುವುದರಿಂದ ಅದೆಲ್ಲವೂ ಕ್ಷೇತ್ರವಾಗಿದೆ. ಈ ವಿಶ್ವವು ಪರಮಾತ್ಮನಿಗೆ ಶರೀರದಂತಿದೆ. ಭಗವಂತನು ಜಗತ್ತಿಗೆ ಆತ್ಮದಂತಿದ್ದಾನೆ. ಶರೀರದ ಪ್ರತಿಯೊಂದು ಕ್ರಿಯೆಗೂ ಆತ್ಮದ ಅಧಿಷ್ಠಾನವು ಅವಶ್ಯವಿರುವಂತೆ ಪರಮಾತ್ಮನ ಅನುಪ್ರವೇಶದಿಂದಲೇ ವಿಶ್ವದ ಎಲ್ಲ ಪ್ರವೃತ್ತಿ ವ್ಯವಹಾರಗಳು ನಡೆದಿವೆ. ಭಗವಂತನು ವಿಶ್ವಾತ್ಮನನಿಸಿದ್ದರೆ ವಿಶ್ವವು ಭಗವಂತನ ಶರೀರವೆನಿಸಿದೆ. ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ । ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ। ಪರಬ್ರಹ್ಮನ ಶರೀರದಂತಿರುವ ವಿಶ್ವವೇ ಕ್ಷೇತ್ರವು. ಇದನ್ನು ಸರ್ವಾಂಶ ಗಳಿಂದಲೂ ತಿಳಿದಿರುವ ಸರ್ವಜ್ಞನಾದ ಪರಮಾತ್ಮನೇ ಕ್ಷೇತ್ರಜ್ಞನೆಂದೂ ಆ ಭಗವಂತನಸ್ವರೂಪವೇತಾನೆಂದೂ ಶ್ರೀಕೃಷ್ಣನು ಹೇಳಿರುವನು. ನಮ್ಮ ದೇಹವೇಕ್ಷೇತ್ರವೆಂದೂ ಇದರ ಅಭಿಮಾನಿಯಾದ ಜೀವನುಕ್ಷೇತ್ರಜ್ಞ ನಾಗಿದ್ದು ಅವನಿಗೂ ವರಬ್ರಹ್ಮನಿಗೂ ಅಭೇದವನ್ನು ಇಲ್ಲಿ ಹೇಳಲಾಗುತ್ತದೆ ಎಂದೂ ಕೆಲವರ ನಿರೂಪಣೆಇದೆ. ಗೀತೆಯಲ್ಲಿಯೇಮಾಡಿರುವಕ್ಷೇತ್ರಶಬ್ದದ ಅರ್ಥವ್ಯಾಪ್ತಿಯನ್ನು ವರಿಶೀಲಿಸಿದಲ್ಲಿ ನಮ್ಮ ದೇಹೇಂದ್ರಿಯಗಳನ್ನು ಮಾತ್ರ ಅರ್ಡವಾಪಿಯನು ವರಿಶೀಲಿಸಿದಲಿ ನಮ ದೇಹೇಂದಿಯಗಳನು ಮಾ ಇಲ್ಲಿಪರಿಗೃಹಿಸಲು ಶಕ್ಕವಾಗಲಾರದು. ಮಹಾಭೂತಾನೃಹಂಕಾರೋ ಬುದ್ದಿರವೃಕ್ತಮೇವ ಚ| ಏತತ್‌ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್‌ । ಪ್ರಕೃತಿ, ಅಹಂಕಾರತತ್ತ್ವ ಪಂಚಭೂತಗಳು ಮುಂತಾದ ಪ್ರಕೃತಿ ವಿಕಾರಾತ್ಮಕವಾದ ಈ ಚರಾಚರ ವಿಶ್ವವೆಲ್ಲವೂ ಕ್ಷೇತ್ರವೆಂಬ ವಿಸ್ತತ ಅರ್ಥದಲ್ಲಿ ಕ್ಷೇತ್ರಶಬ್ದದ ವ್ಯಾಖ್ಯೆಯನ್ನು ಇಲ್ಲಿ ಮಾಡಲಾಗಿದೆ. ಜಗದಂತರ್ಯಾಮಿಯಾಗಿ ಬ್ರಹ್ಮಾ ಡದ ಒಳಹೊರಗನ್ನೆ ಲ್ಲ. ಅರಿತಿರುವ ಪರಮಾತ್ಮ ನೇಕ್ಷೇತ್ರಜ್ಞನೆಂದೂ ತನ್ನ ಶರೀರವನ್ನೇ ಸಮಗ್ರವಾಗಿ ಅರಿಯದ ಈ ಬಡಪಾಯಿ ಜೀವನು ಕೇತ್ರಜ್ಞನಲ್ಲವೆಂದೂ ಇದರಿಂದಸುಸ್ಪಷ್ಟವಾಗುತದೆ. ಭಾಗವತದಲ್ಲಿಯೂ ದ್ರ ದರಾ ದ್‌್‌ ಆಸೆಗೆ ಆ ಟ್‌ ಓಟ್‌ ಬ 0 ನ” ರ ಟದ ಕೇತಜ ಆತಾ ಪರುಪಃ ಪರಾಣಃ ಕ್ಷೇತ್ರಜ್ಞ ಆತ್ಮಾ ಪುರುಷಃ ಪುರಾಣಃ ಸಾಕ್ಷಾತ್‌ ಸ್ವಯಂಜ್ಯೋತಿರಜಃ ಪರೇಶಃ | ನಾರಾಯಣೋ ಭಗವಾನ್‌ ವಾಸುದೇವಃ ಸ್ವಮಾಯಯಾಜತತ್ಮನ್ಯವಧೀಯಮಾನಃ ॥ ಜೀವನಿಂದ ಪ್ರತ್ಯೇಕವಾದ ಸರ್ವಜ್ಞನಾದ ಶ್ರೀನಾರಾಯಣನೇ ಕ್ಷೇತ್ರಜ್ಞ ನೆಂದು ನಿಸಂದಿಗ್ನವಾಣಿಯಲ್ಲಿ ಹೇಳಿದೆ.
Bannanje Govindacharya (1936–2020)Bhagavad Gita Pravachana
ಕ್ಷೇತ್ರಜ್ಞಮ್‌ ಚ ಅಪಿ ಮಾಮ್‌ ವಿದ್ಧಿ ಸರ್ವ ಕ್ಷೇತ್ರೇಷು ಭಾರತ | ಕ್ಷೇತ್ರ ಕ್ಷೇತ್ರಜ್ಞಯೋಃ ಜ್ಞಾನಮ್‌ ಯತ್‌ ತತ್‌ ಜ್ಞಾನಮ್‌ ಮತಮ್‌ ಮಮ -ಓ ಭಾರತಾ, ಎಲ್ಲಾ ಕ್ಷೇತ್ರಗಳಲ್ಲಿ ನೆಲೆಸಿರುವ ನನ್ನನ್ನೇ 'ಕ್ಷೇತ್ರಜ್ಞ'ನೆಂದು ತಿಳಿ. ಕ್ಷೇತ್ರ ಮತ್ತು ಕ್ಷೇತ್ರಜ್ಞರ ಅರಿವೇ ನಿಜವಾದ “ಜ್ಞಾನ' ಎನ್ನುವುದು ನನ್ನ ಅಭಿಪ್ರಾಯ. ಒಳಗೂ ಹೊರಗೂ ತುಂಬಿರುವ, ಎಲ್ಲಾ ಕ್ಷೇತ್ರದಲ್ಲಿರುವ ಭಗವಂತನೇ ಕ್ಷೇತ್ರಜ್ಞ. ಜೀವ ಕೇವಲ ಕ್ಷೇತ್ರಸ್ಥ. ನಿಜವಾದ ಜ್ಞಾನವೆಂದರೆ ವಿಶ್ವದ ಅರಿವು; ವಿಶ್ವದಲ್ಲಿ ತುಂಬಿರುವ ಭಗವಂತನ ಅರಿವು. ಈ ವಿಶ್ವದೊಳಗೆ ನಾವು ಹೇಗಿದ್ದೇವೆ? ಈ ವಿಶ್ವ ನಮಗೆ ಹೇಗೆ ಬಂಧಕವಾಗಿದೆ? ಈ ಬಂಧನವನ್ನು ಕಳಚಿಕೊಂಡು ಆ ವಿಶ್ವಾತ್ಮ ಭಗವಂತನನ್ನು ನಾವು ಸೇರುವುದು ಹೇಗೆ? ಈ ಅರಿವೇ ಜ್ಞಾನ. ಹಿಂದಿನ ಅಧ್ಯಾಯದಲ್ಲಿ ಹೇಳಿದಂತೆ ನಾವು ಹದಿನೈದು ಬೇಲಿಗಳ ಸೆರೆಮನೆಯಲ್ಲಿದ್ದೇವೆ. ಆದರೆ ಇದು ಶಿಕ್ಷೆಯಲ್ಲ, ಶಿಕ್ಷಣ. ಈ ಬಂಧನದಿಂದ ಪಾರಾಗಬೇಕಾದರೆ ಭವಮೋಚಕನಾದ ಕ್ಷೇತ್ರಜ್ಞನನ್ನು ತಿಳಿಯಬೇಕು. ಈ ಎಚ್ಚರವೇ ನಿಜವಾದ ಜ್ಞಾನ.
Bibek Debroy (1955–2024)The Bhagavad Gita
(2) ‘O descendant of Bharata!5 In every field, know me to be the kshetrajna. My view is that knowledge about kshetra and kshetrajna is knowledge.’6