16.18

अहङ्कारं बलं दर्पं कामं क्रोधं च संश्रिताः ।
मामात्मपरदेहेषु प्रद्विषन्तोऽभ्यसूयकाः ॥
ahaṅkāraṃ balaṃ darpaṃ kāmaṃ krodhaṃ ca saṃśritāḥ |
māmātmaparadeheṣu pradviṣanto'bhyasūyakāḥ ||
Sri Madhvacharya (1238–1317)Bhagavad Gita Tatparya Nirnaya
16.6–16.20
‘येऽति मानेन मन्यन्ते परमेशोऽहमित्यपि। मिथ्या जगदिदं सर्वं भ्रमजत्वान्न तिष्ठति। मिथ्यात्वान्नेश्वरोऽस्यास्ति परेभ्यो न च जायते। स्वस्मिन्नपि तथाऽन्यस्मिन् नियन्ताऽन्य इतीरिते। प्रद्विषन्त्यसुरास्ते तु सर्वे यान्त्यधरं तमः। अयोग्येशत्वकामाच्च लोभाच्चात्मसमर्पणे। तत्त्ववेदिषु कोपाच्च तमस्तेषां न दुर्लभम्। अक्षागमानुमानां च स्वोक्तेरपि विरोधिनः। यस्मात् तेऽतोऽसुरा ज्ञेया एवमन्येऽपि तादृशाः। ये तु विष्णुं परं ज्ञात्वा यजन्तेऽनन्यदेवताः। प्रत्यक्षाद्यविसंवादिज्ञानादेव विमुक्तिगाः’ इति ब्रह्मवैवर्ते। ‘निबन्धाय’ - नीचस्थानेऽन्धेतमसि बन्धाय। ‘सर्गाणां सुबहुत्वेऽपि शुभाशुभफलाधिकौ। देवासुराख्यौ द्वावेव गन्धर्वाद्यास्तदन्तरा। मुक्तिगा एव विज्ञेया देवा एव विमुक्तिगाः’ इति च। ‘विमोक्षाय’ इत्यत्र वीत्युपसर्गादेव च मोक्षे ननात्वं ज्ञायते। ‘देवासुरनरत्वाद्या जीवानां तु निसर्गतः। निसर्गो नान्यथैतेषां केनचित् क्वचिदेव वा। देवाः शापबलादेव प्रह्लादादित्वमागताः। अतः पुनश्च देवत्वं ते यान्ति निजमेव तु। हेतुतः सोऽन्यथाभावो रक्तता स्फटिके यथा। अतो नित्यश्च नाप्येष स्वभावविनिवर्तकः। किन्त्वाक्रम्यैव तं तिष्ठेद् देवसर्गस्ततो हि सः। अशोच्य एव विज्ञेयो मोक्षयोग्यो हरेः प्रियः’ इति॥06-20॥
Swami Sivananda (1887–1963)Bhagavad Gita
18. Given over to egoism, power, haughtiness, lust and anger, these malicious people hate Me in their own bodies and those of others.
Bannanje Govindacharya (1936–2020)Bhagavad Gita Pravachana
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ | ಮಾಮ್‌ ಆತ್ಮ ಪರದೇಹೇಷು ಪ್ರದ್ವಿಷಂತಃ ಅಭ್ಯಸೂಯಕಾಃ -ಹಮ್ಮು, ಬಲತ್ಕಾರ, ಸೊಕ್ಕು, ಬಯಕೆ, ಸಿಡುಕುಗಳ ನೆಲೆಯಾದವರು. ತನ್ನ ಮತ್ತು ಪರರ ದೇಹದೊಳಗಿರುವ ನನ್ನನ್ನು ನಂಬದೇ ನಿರಾಕರಿಸುವವರು. ಇನ್ನೊಬ್ಬರ ಏಳಿಗೆಗೆ ಕಿಚ್ಚುಪಡುವವರು. ಇವರ ಮೂಲ ಆಸ್ತಿ- ಅಹಂಕಾರ, ದರ್ಪ, ಕಾಮ ಮತ್ತು ಕ್ರೋಧ. ನನ್ನನ್ನು ಮೀರಿಸುವವರು ಯಾರಿದ್ದಾರೆ? ನಾನೇ ದೊಡ್ಡ ಮನುಷ್ಯ ಎನ್ನುವ ಅಹಂಕಾರ. ಅದಕ್ಕೆ ಬೆಂಬಲ ಧನ ಮತ್ತು ಅಧಿಕಾರ ಬಲ. ಇದರಿಂದ ಇನ್ನೊಬ್ಬರನ್ನು ತಿರಸ್ಕಾರದಿಂದ ಕಾಣುವ ದರ್ಪ. ತೀರದ ಬಯಕೆಗಳು, ಅವು ಈಡೇರಲಿಲ್ಲ ಎನ್ನುವ ಕೋಪ- ಇದೇ ಅವರ ಅಸ್ತಿತ್ವ. ಕೃಷ್ಣ ಹೇಳುತ್ತಾನೆ: “ಎಲ್ಲರೊಳಗಿರುವ 'ನನ್ನನ್ನು' ನಂಬದೇ ನಿರಾಕರಿಸುತ್ತಾರೆ” ಎಂದು. ಇದು ಯಾವುದೋ ಕಾರಣನಿಮಿತ್ತ ತಾತ್ಕಾಲಿಕವಾಗಿ ಭಗವಂತನನ್ನು ನಿರಾಕರಿಸುವುದಲ್ಲ, ಬದಲಿಗೆ ಸ್ವರೂಪತ ಭಗವಂತನನ್ನು ನಿರಾಕರಿಸುವುದು. ಇಂತವರು ಇನ್ನೊಬ್ಬರ ಜ್ಞಾನ ಮತ್ತು ಧನ ಸಂಪತ್ತನ್ನು ನೋಡಿ ಸದಾ ಅಸೂಯೆ ಹಡುತ್ತಿರುತ್ತಾರೆ. ಹೀಗೆ ಆಸುರೀ ಜನರ ಸ್ವಭಾವ, ಅವರ ಯೋಚನೆಗಳು, ಅವರ ನಡವಳಿಕೆಗಳನ್ನು ಕೂಲಂಕುಶವಾಗಿ ಕೃಷ್ಣ ವರ್ಣಿಸಿದ. ಮುಂದೆ ಕೃಷ್ಣ ಇಂತಹ ಆಸುರೀ ಜನರನ್ನು ಭಗವಂತ ಏನು ಮಾಡುತ್ತಾನೆ? ಅವರ ಗತಿ ಏನಾಗುತ್ತದೆ ಎನ್ನುವುದನ್ನು ವರ್ಣಿಸುತ್ತಾನೆ.
Bibek Debroy (1955–2024)The Bhagavad Gita
(18) ‘Resorting to vanity, strength, insolence, desire and anger, they hate me in their own bodies and in the bodies of others and are disfavoured.’