तानहं द्विषतः क्रूरान्संसारेषु नराधमान् ।
क्षिपाम्यजस्रमशुभानासुरीष्वेव योनिषु ॥
tānahaṃ dviṣataḥ krūrānsaṃsāreṣu narādhamān |
kṣipāmyajasramaśubhānāsurīṣveva yoniṣu ||
Sri Madhvacharya (1238–1317)Bhagavad Gita Tatparya Nirnaya
16.6–16.20
‘येऽति मानेन मन्यन्ते परमेशोऽहमित्यपि।
मिथ्या जगदिदं सर्वं भ्रमजत्वान्न तिष्ठति।
मिथ्यात्वान्नेश्वरोऽस्यास्ति परेभ्यो न च जायते।
स्वस्मिन्नपि तथाऽन्यस्मिन् नियन्ताऽन्य इतीरिते।
प्रद्विषन्त्यसुरास्ते तु सर्वे यान्त्यधरं तमः।
अयोग्येशत्वकामाच्च लोभाच्चात्मसमर्पणे।
तत्त्ववेदिषु कोपाच्च तमस्तेषां न दुर्लभम्।
अक्षागमानुमानां च स्वोक्तेरपि विरोधिनः।
यस्मात् तेऽतोऽसुरा ज्ञेया एवमन्येऽपि तादृशाः।
ये तु विष्णुं परं ज्ञात्वा यजन्तेऽनन्यदेवताः।
प्रत्यक्षाद्यविसंवादिज्ञानादेव विमुक्तिगाः’ इति ब्रह्मवैवर्ते।
‘निबन्धाय’ - नीचस्थानेऽन्धेतमसि बन्धाय।
‘सर्गाणां सुबहुत्वेऽपि शुभाशुभफलाधिकौ।
देवासुराख्यौ द्वावेव गन्धर्वाद्यास्तदन्तरा।
मुक्तिगा एव विज्ञेया देवा एव विमुक्तिगाः’ इति च।
‘विमोक्षाय’ इत्यत्र वीत्युपसर्गादेव च मोक्षे ननात्वं ज्ञायते।
‘देवासुरनरत्वाद्या जीवानां तु निसर्गतः।
निसर्गो नान्यथैतेषां केनचित् क्वचिदेव वा।
देवाः शापबलादेव प्रह्लादादित्वमागताः।
अतः पुनश्च देवत्वं ते यान्ति निजमेव तु।
हेतुतः सोऽन्यथाभावो रक्तता स्फटिके यथा।
अतो नित्यश्च नाप्येष स्वभावविनिवर्तकः।
किन्त्वाक्रम्यैव तं तिष्ठेद् देवसर्गस्ततो हि सः।
अशोच्य एव विज्ञेयो मोक्षयोग्यो हरेः प्रियः’ इति॥06-20॥
Swami Sivananda (1887–1963)Bhagavad Gita
19. These cruel haters, the worst among men in the world,—I hurl all these evil-doers for
ever into the wombs of demons only.
Bannanje Govindacharya (1936–2020)Bhagavad Gita Pravachana
ತಾನ್ ಅಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರ ಅಧಮಾನ್ |
ಕ್ಷಿಪಾಮಿ ಅಜಸ್ರಮ್ ಅಶುಭಾನ್ ಆಸುರೀಷು ಏವ ಯೋನಿಷು -ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ
ಕೊಳಕಾದ ಅಂತಹ ನೀಚ ಮನುಜರನ್ನು ನಾನು ನಿರಂತರವಾಗಿ ಬಾಳ ಬವಣೆಗಳಲ್ಲಿ, ಕೆಡುನಡೆಯ
ಬಸಿರುಗಳಲ್ಲಿ ಕೆಡುವುತ್ತೇನೆ.
ಭಗವಂತ ಜೀವನನ್ನು ಸೃಷ್ಟಿಸುವುದಿಲ್ಲ; ಮೂಲವಾಗಿ ಜೀವ ಮತ್ತು ಜೀವ ಸ್ವಭಾವ ಅನಾಧಿನಿತ್ಯ ಎನ್ನುವುದನ್ನು
ನಾವು ಹಿಂದೆ ತಿಳಿದಿದ್ದೇವೆ. ಆಸುರೀ ಸ್ವಭಾವ ಎನ್ನುವುದು ಮೂಲತಃ ಜೀವ ಸ್ವಭಾವ. ಹೇಗೆ ಹಾಗಲಕಾಯಿ
ಕಹಿಯೋ ಹಾಗೇ ಈ ಆಸುರೀ ಜನರ ಜೀವಸ್ವಭಾವ ತಾಮಸ. ಅದನ್ನು ಭಗವಂತ ಬದಲಿಸುವುದಿಲ್ಲ. ಬದಲಿಗೆ ಆ
ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣವಾಗುತ್ತದೆ. ಭಗವಂತನನ್ನು ದ್ವೇಷಿಸುವ
ಮನುಕುಲವನ್ನು ದ್ವೇಷಿಸುವ, ಪ್ರಪಂಚವನ್ನೇ ದ್ವೇಷಿಸುವ ಈ ಕ್ರೂರಿಗಳನ್ನು ಭಗವಂತ ನಿರಂತರ ಸಂಸಾರ
ಸಾಗರದಲ್ಲಿ ಹಾಕುತ್ತಾನೆ. ಇದರಿಂದ ಅವರು ಮರಳಿಮರಳಿ ಹೀನ ಮನೆತನದಲ್ಲಿ ಹುಟ್ಟಿಬರುವಂತಾಗುತ್ತದೆ.
Bibek Debroy (1955–2024)The Bhagavad Gita
(19)
‘In this world, I hurl those hateful, cruel, evil and worst among men into
demonic births,24 several times.’