मूढग्राहेणात्मनो यत्पीडया क्रियते तपः ।
परस्योत्सादनार्थं वा तत्तामसमुदाहृतम् ॥
mūḍhagrāheṇātmano yatpīḍayā kriyate tapaḥ |
parasyotsādanārthaṃ vā tattāmasamudāhṛtam ||
Swami Sivananda (1887–1963)Bhagavad Gita
19. The austerity which is practised out of a foolish notion, with self-torture, or for the
purpose of destroying another, is declared to be Tamasic.
Bannanje Govindacharya (1936–2020)Bhagavad Gita Pravachana
ಮೂಢ ಗ್ರಾಹೇಣ ಆತ್ಮನಃ ಯತ್ ಪೀಡಯಾ ಕ್ರಿಯತೇ ತಪಃ |
ಪರಸ್ಯ ಉತ್ಸಾದನ ಅರ್ಥಂ ವಾ ತತ್ ತಾಮಸಮ್ ಉದಾಹೃತಮ್ -ದುರಾಗ್ರಹದಿಂದ ತನ್ನ ದೇಹವನ್ನೇ
ದಂಡಿಸುವ ಮೂಲಕ, ಅಥವಾ ಆಗದವರನ್ನು ಮುಗಿಸುವುದಕ್ಕಾಗಿ ಮಾಡುವ ತಪಸ್ಸು ತಾಮಸ ತಪಸ್ಸು
ಎನ್ನಿಸುತ್ತದೆ
ತಪ್ಪು ತಿಳುವಳಿಕೆಯಿಂದ, ಭ್ರಮೆಯಿಂದ, ಪರಮಾತ್ಮನ ಅನುಸಂಧಾನವಿಲ್ಲದೆ, ಇನ್ನೊಬ್ಬರು ಹಾಳಾಗಬೇಕು
ಎನ್ನುವ ಕೆಟ್ಟ ಭಾವನೆಯಿಂದ, ತನ್ನ ದೇಹದೊಳಗಿರುವ ಭಗವಂತನ ಐಎಚ್ಚರವಿಲ್ಲದೆ, ದೇಹ ದಂಡನೆ
ಮಾಡಿಕೊಂಡು ಮಾಡುವ ತಪಸ್ಸು ತಾಮಸ ತಪಸ್ಸು
Bibek Debroy (1955–2024)The Bhagavad Gita
(19)
‘Austerities performed on the basis of delusion, resulting in the oppression
of one’s self or undertaken to destroy others, are said to be of the tamas-
type.’