17.27

यज्ञे तपसि दाने च स्थितिः सदिति चोच्यते ।
कर्म चैव तदर्थीयं सदित्येवाभिधीयते ॥
yajñe tapasi dāne ca sthitiḥ saditi cocyate |
karma caiva tadarthīyaṃ sadityevābhidhīyate ||
Sri Madhvacharya (1238–1317)Bhagavad Gita Tatparya Nirnaya
सत्सम्बन्धित्वादेव कर्मादि सत्। ओंतत्सदितिनाम्नां विष्णौ प्रसिद्धत्वात्। ‘स्रवत्यनोङ्कृतं ब्रह्म परस्ताच्च विशीर्यते’। ‘अनोङ्कृतमासुरं कर्म’ इति श्रुतेरनोङ्कृतस्यासुरत्वप्रसिद्धेः। ‘अनर्थज्ञोदितो मन्त्रो निरर्थस्त्रादि मानतः। यन्मन्त्रस्तेन कथितो मन्त्रार्थो ज्ञेय एव तत्’ इति पैङ्गीश्रुतेश्च। तदर्थत्वेन फलानभिसन्धिपूर्वककर्मण एव सात्विकत्वाच्च। तद्भक्त्या तत्स्मरणपूर्वकमेव कर्म सदन्यदसदेवेति भावः॥27॥
Swami Sivananda (1887–1963)Bhagavad Gita
27. Steadfastness in sacrifice, austerity and gift, is also called Sat, and also action in connection with these (or for the sake of the Supreme) is called Sat.
Bannanje Govindacharya (1936–2020)Bhagavad Gita Pravachana
ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸತ್‌ ಇತಿ ಚ ಉಚ್ಯತೇ | ಕರ್ಮ ಚ ಏವ ತತ್‌ ಅರ್ಥೀಯಂ ಸತ್‌ ಇತಿ ಏವ ಅಭಿಧೀಯತೇ - ಯಜ್ಞ-ದಾನ-ತಪಸ್ಸುಗಳಲ್ಲಿ ನಿಷ್ಠೆಯನ್ನೂ ಸತ್‌' ಎನ್ನುತ್ತಾರೆ. ಭಗವಂತನಿಗಾಗಿ ಆಚರಿಸುವ ಕರ್ಮವನ್ನೂ 'ಸತ್‌' ಎಂದೇ ಕರೆಯುತ್ತಾರೆ. ಸತ್‌' ಎಂದರೆ “ಸತ್‌' ಶಬ್ದ ವಾಚ್ಯನಾದ ಭಗವಂತನನ್ನು ಯಜ್ಞ, ದಾನ, ತಪಸ್ಸಿನಿಂದ ಆರಾಧಿಸುವುದು. ಹೀಗಾಗಿ ಭಗವಂತನೂ "व्क; ಅವನ ಕುರಿತಾದ ಕರ್ಮವೂ 'ಸತ್‌'(ಸತ್ಮರ್ಮ); ಅವನ ಕುರಿತಾಗಿ ಕರ್ಮ ಮಾಡುವವನೂ “ಸತ್‌'(ಸಜ್ಜನ). ನಾವು ಭಗವಂತನ ಎಚ್ಚರದಿಂದ, ಫಲಾಪೇಕ್ಷೆ ಇಲ್ಲದೆ, ಭಗವದರ್ಪಣಾ ಭಾವದಿಂದ, ಭಗವಂತ ಪ್ರೀತನಾಗಲಿ ಎಂದು ಮಾಡುವ ಸಮಸ್ತ ಕರ್ಮವೂ ಸತ್‌-ಕರ್ಮ.
Bibek Debroy (1955–2024)The Bhagavad Gita
(27) ‘Steadfastness in sacrifices, donations and austerities is known as “Sat” and action performed towards those ends is also indeed known as “Sat”.’