यजन्ते सात्त्विका देवान्यक्षरक्षांसि राजसाः ।
प्रेतान्भूतगणांश्चान्ये यजन्ते तामसा जनाः ॥
yajante sāttvikā devānyakṣarakṣāṃsi rājasāḥ |
pretānbhūtagaṇāṃścānye yajante tāmasā janāḥ ||
Sri Madhvacharya (1238–1317)Bhagavad Gita Tatparya Nirnaya
श्रद्धेत्यास्तिक्यनिष्ठोक्ता सा येषां देवतोत्तमे।
विष्णौ तद्भक्तबुद्धैव रमाब्रह्मादिकेषु तु।
ते सात्त्विका इति ज्ञेयास्तैरिष्टं विष्णुरेव तु।
श्रीश्च साऽध्यक्षविद्याख्या ब्रह्मेन्द्राद्याश्च देवताः।
विबुधत्वात्तु मन्वाख्या भुञ्जते प्रीतिपूर्वकम्।
व्वामिश्रयाजिनो ये तु विष्ण्वाधिक्ये ससंशयाः।
स्वरूपमात्रे देवानां श्रद्धायुक्ताश्च सर्वदा।
राजसास्ते तु विज्ञेयास्तैरिष्टं यक्षराक्षसाः।
दीनत्वाद्देवनामानो ब्रह्मेन्द्रादिसनामकाः।
गृह्णन्ति ये हरिं त्वन्यदेवादिसममेव तु।
नीचं ब्रह्माद्यनन्यं वा मन्यन्ते नेति चाखिलम्।
तत्तच्छ्रद्धायुतास्ते तु तामसाः परिकीर्तिताः।
भूतप्रेतास्तु तैरिष्टं शिवस्कन्दादिनामकाः।
साक्षाच्छिवपरीवारा भुञ्जते ह्यतितामसाः।
मोक्षः साङ्कल्पिकः स्वर्गो भूतादित्वं फलं क्रमात्।
त्यक्त्वाऽपि शास्त्रविहितं मिथ्याज्ञानविवर्जिताः।
भक्त्या विष्णुं यजन्तो ते निषिद्धाचरणोज्झिताः।
तेऽपि यान्ति हरिं शास्त्रविधानस्थाः कुतः पुनः॥04॥
17.4–17.7
अन्नैश्चैवाथ यज्ञाद्यैः प्रायो ज्ञेया इमे नराः।
सात्त्विका सात्त्विकान् कुर्युर्यस्मादन्ये तथेतरान्॥7॥
ओंतत् सदिति यद्विष्णोर्नामत्रयमुदाहृतम्।
प्रसिद्धिं वैदिकं यस्मात् कर्म तद्विषयं हि सत्।
तत्राश्रद्धाकृतं तस्मादसदित्येव कीर्त्यते।
विप्रावेदाश्च यज्ञाश्च यस्मादोताः परस्परम्।
विहिता विष्णुना तेन विष्णुरोमिति कीर्तितः।
ओतमस्मिन्निदं सर्वमिति चोक्तः स ओमिति।
तस्मादोमिति यज्ञादीन् प्रवर्तन्ते हि वैदिकाः।
अनोङ्कृतं ह्यासुरं स्याद् यत् तस्मादोङ्कृतं त्वपि।
ओङ्कारार्थहरेः सम्यगज्ञानादासुरं भवेत्।
फलं त्वनभिसन्धाय तद्ब्रह्म स्यान्ममास्पदम्।
इति यत् क्रियते कर्म तन्नामाऽतो जनार्दनः।
अभिसन्धितं हि तत् प्रोक्तं ततं वा स्वगुणैः सदा’ इत्यादि च
‘मयं प्रधानमुद्दिष्टं स्वरूपं कार्यमेव च’ इति शब्दनिर्णये।
शास्त्रविहितमपि भगवच्छ्रद्धाविहीनमसदेवेति वक्ष्यति ‘अश्रद्धया हुतम्’ इति।
भगवच्छ्रद्धाविरहितत्वादेव चाशास्त्रविहितं भवति।
‘विष्णुभक्तिविधानार्थं सर्वं शास्त्रं प्रवर्तते’ इति पैङ्गिश्रुतिः॥04-07॥
Swami Sivananda (1887–1963)Bhagavad Gita
4. The Sattwic or pure men worship the gods; the Rajasic or the passionate worship the
Yakshas and the Rakshasas; the others (the Tamasic or the deluded) worship the ghosts and the
hosts of nature-spirits.
Bannanje Govindacharya (1936–2020)Bhagavad Gita Pravachana
ಯಜಂತೇ ಸಾತ್ವಿಕಾಃ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ |
ಪ್ರೇತಾನ್ ಭೂತಗಣಾನ್ ಚ ಅನ್ಯೇ ಯಜಂತೇ ತಾಮಸಾಃ ಜನಾಃ -ಸಾತ್ವಿಕರ ಪೂಜೆ ದೇವತೆಗಳಿಗೆ ಸಲ್ಲುತ್ತದೆ
ರಾಜಸರದು ಯಕ್ಷ-ರಾಕ್ಷಸರಿಗೆ. ತಾಮಸರ ಪೂಜೆ ಪ್ರೇತಗಳಿಗೆ, ಭೂತಗಣಗಳಿಗೆ ಸಲ್ಲುತ್ತದೆ
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ “ಸಾತ್ವಿಕರು
ದೇವತೆಗಳನ್ನು ಪೂಜೆ ಮಾಡುತ್ತಾರೆ; ರಾಜಸರು ಯಕ್ಷ-ರಾಕ್ಷಸರನ್ನು ಮತ್ತು ತಾಮಸರು ಭೂತ-ಪ್ರೇತಗಳನ್ನು
ಪೂಜಿಸುತ್ತಾರೆ” ಎಂದು ಹೇಳಿದಂತೆ ಕಾಣಿಸುತ್ತದೆ. ಆದರೆ ಇಲ್ಲಿ ಅಡಗಿರುವ ಮೂಲ ಅರ್ಥವೇ ಬೇರೆ. ನಮಗೆ
ತಿಳಿದಂತೆ ಸಾತ್ವಿಕರಾಗಲೀ, ರಾಜಸರಾಗಲೀ, ತಾಮಸರಾಗಲೀ-ಅವರು ಪೂಜೆ ಮಾಡುವುದು ಭಗವಂತನನ್ನು
ಅಥವಾ ದೇವತೆಗಳನ್ನು. ವಾಮಾಚಾರ(॥/॥0೧0೦/8॥) ಮಾಡುವವರನ್ನು ಬಿಟ್ಟರೆ ಇನ್ಯಾರೂ ಪ್ರೇತ-ಪಿಶಾಚಿ-
ರಾಕ್ಷಸರನ್ನು ಪೂಜಿಸುವುದಿಲ್ಲ. ಆದ್ದರಿಂದ ಇಲ್ಲಿ ಹೇಳಿರುವ ಮೂಲ ಸಂದೇಶ ಅರ್ಥವಾಗಬೇಕಾದರೆ ನಾವು ಈ
ಶ್ಲೋಕವನ್ನು ಆಳವಾಗಿ ವಿಶ್ಲೇಷಿಸಬೇಕು. ಇಲ್ಲಿ 'ದೇವಾನ್' ಎಂದರೆ: ಭಗವಂತನ ಅನೇಕ ರೂಪಗಳು ಮತ್ತು
ಭಗವಂತನ ಪರಿವಾರ ದೇವತೆಗಳು' ಎಂದರ್ಥ. "ಯಜಂತೇ ಸಾತ್ವಿಕಾ ದೇವಾನ್' ಎಂದರೆ-ಸಾತ್ವಿಕರು
ಭಗವಂತನ ಅನುಸಂಧಾನದಿಂದ ಮಾಡುವ ಪೂಜೆ ದೇವತೆಗಳನ್ನು ಸೇರುತ್ತದೆ ಎಂದರ್ಥ. ಅದೇ ರೀತಿ
"ಯಕ್ಷರಕ್ಷಾಂಸಿ ರಾಜಸಾಃ" ಎಂದರೆ- ರಾಜಸರು ಮಾಡುವ ಪೂಜೆ ಯಕ್ಷ-ರಾಕ್ಷಸರನ್ನು ಸೇರುತ್ತದೆ ಎಂದರ್ಥ.
ರಾಜಸರು ಸಾಮಾನ್ಯವಾಗಿ ಭಗವಂತನ ಪಾರಮ್ಯದ ಎಚ್ಚರವಿಲ್ಲದೆ, ಭಯದಿಂದ, ದೇವತೆಗಳು ನಮಗೆ
ತೊಂದರೆ ಕೊಡದಿರಲಿ ಎನ್ನುವ ಹರಕೆ ಸಂದಾಯ ಭಾವನೆಯಿಂದ ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ
ಮಾಡಿದಾಗ, ನಾವು ಭಗವಂತನಿಗೆಂದು ಸಲ್ಲಿಸುವ ಪೂಜೆಯನ್ನು ದೇವತೆಗಳ ಹೆಸರಿನ ಯಕ್ಷ-ರಾಕ್ಷಸರು ಬಂದು
ಸ್ವೀಕರಿಸುತ್ತಾರೆ. ಇನ್ನು ಮೂರನೆಯ ವರ್ಗ ತಾಮಸ. ಇವರು ಪೂಜೆ ಮಾಡುವುದು ತಮ್ಮ ಅಂತಸ್ತನ್ನು
ತೋರಿಸಿಕೊಳ್ಳುವುದಕ್ಕಾಗಿ. ಉದಾಹರಣೆಗೆ ದುರ್ಯೋಧನ ಪಾಂಡವರು ಮಾಡಿದ ಅಶ್ವಮೇಧ ಯಾಗವನ್ನು
ಮೀರಿಸುವ ಸಲುವಾಗಿ ಪೌಂಡ್ರಿಕ ಯಾಗ ಮಾಡಿಸಿದಂತೆ. ಹೀಗೆ ದುರುದ್ದೇಶದಿಂದ ತಾಮಸರು ಮಾಡುವ
ಪೂಜೆಯನ್ನು ಬಂದು ಸ್ವೀಕರಿಸುವವರು ದೇವತೆಗಳ ಹೆಸರಿನ ಭೂತ-ಪ್ರೇತಗಳು.
ಪೂಜೆಯಲ್ಲಿ ಕೇವಲ ಶ್ರದ್ಧೆ ಮುಖ್ಯವಲ್ಲ ಬದಲಿಗೆ ಅದು ಎಂತಹ ಶ್ರದ್ಧೆ ಎನ್ನುವುದು ಮುಖ್ಯ. ಶಾಸ್ತ್ರ ಗೊತ್ತಿಲ್ಲದಿದ್ದರೂ
ಕೂಡಾ, ಸಾತ್ವಿಕ ಶ್ರದ್ಧೆಯಿಂದ: “ಭಗವಂತಾ, ನನಗೆ ಏನೂ ಗೊತ್ತಿಲ್ಲ, ನಾನು ಭಕ್ತಿಯಿಂದ ನಿನ್ನನ್ನು ಆರಾಧನೆ
ಮಾಡುತ್ತೇನೆ, ನನ್ನ ತಪ್ಪನ್ನು ಕ್ಷಮಿಸು” ಎಂದು ಶರಣಾಗತಿಯಿಂದ ಬೇಡಿದರೆ ಆ ಪೂಜೆಯನ್ನು ಸ್ವತ
ಭಗವಂತನೇ ಬಂದು ಸ್ವೀಕಾರ ಮಾಡುತ್ತಾನೆ. ಆದರೆ ಸ್ವಾರ್ಥ, ಅಹಂಕಾರ, ಡಂಭದಿಂದ ಮಾಡುವ ರಾಜಸ
ಅಥವಾ ತಾಮಸ ಪೂಜೆಯನ್ನು ಭಗವಂತನಾಗಲೀ, ಅವನ ಪರಿವಾರ ದೇವತೆಗಳಾಗಲೀ ಸ್ವೀಕರಿಸುವುದಿಲ್ಲ.
ನಮ್ಮ ಕರ್ಮ ಕಾಮರಹಿತ(ನಿಷ್ಕಾಮ)ವಾಗಿರಬೇಕು. ಇಲ್ಲಿ ಕಾಮ ಅಂದರೆ ಕೆಟ್ಟಬಯಕೆ. ಬಯಕೆಯಲ್ಲಿ ಎಂದೂ
ಸ್ವಾರ್ಥವಿರಕೂಡಾದು. ನಾವು ನನಗೆ ಮಾತ್ರ ಒಳ್ಳೆಯದಾಗಲಿ ಎನ್ನುವ ಸಂಕುಚಿತ ಭಾವವನ್ನು ಬಿಟ್ಟುಬಿಡಬೇಕು.
ಪೂಜೆ ಪುನಸ್ಕಾರ ಮಾಡುವಾಗ ಯಾವುದೋ ಸಂಕುಚಿತ ಉದ್ದೇಶವಿಟ್ಟು ನಾವು ಪೂಜೆ ಮಾಡಬಾರದು.
ಉದಾಹರಣೆಗೆ: “ನನ್ನ ವ್ಯವಹಾರದಲ್ಲಿ ಏಳಿಗೆ ಆಗಲಿ ಎಂದು ಯಜ್ಞ ಮಾಡುವುದು; ಮಗಳಿಗೆ ಉತ್ತಮ ವರ ಸಿಗಲಿ
ಎನ್ನುವ ಫಲಾಪೇಕ್ಷೆಯಿಂದ ಪೂಜೆ ಮಾಡುವುದು ಇತ್ಯಾದಿ. ನಾವು ದೇವರಲ್ಲಿ ಈ ರೀತಿ ನಮ್ಮ ಕಾಮನೆಗಳ ಪಟ್ಟಿ
ಕೊಡಬಾರದು. ಯಾವುದು ಆಗಬೇಕು ಎನ್ನುವುದು ದೇವರಿಗೆ ಗೊತ್ತಿದೆ. ಯಾವುದು ಒಳ್ಳೆಯದು, ಯಾವುದು
ಕೆಟ್ಟದ್ದು ಎನ್ನುವುದು ಅವನಿಗೆ ಮಾತ್ರ ಗೊತ್ತಿರುವುದು. ಅದನ್ನು ಅವನು ಕೊಟ್ಟೇ ಕೊಡುತ್ತಾನೆ. ಹೀಗಿರುವಾಗ
ನಾವು ನಮ್ಮ ಇಂತಹ ಸಂಕುಚಿತ ಕಾಮದ ಪಟ್ಟಿಯನ್ನು ಹಿಡಿದುಕೊಂಡು ಕರ್ಮ ಮಾಡಿದಾಗ ಆಗುವ ದುರಂತ
ಘೋರ. ನಾವು ದೇವರಲ್ಲಿ ಯಾವುದೋ ಬಯಕೆಯನ್ನಿಟ್ಟು ಪೂಜೆ ಮಾಡಿಸುತ್ತೇವೆ. ಆ ಪೂಜೆಗಾಗಿ ಹಣ ವೆಚ್ಚ
ಮಾಡಿರುತ್ತೇವೆ. ಆದರೆ ಆ ಬಯಕೆ ಈಡೇರುವುದಿಲ್ಲ. ಆಗ ನಮಗೆ ದೇವರ ಮೇಲೆ ದ್ವೇಷ, ಹಣ ವ್ಯರ್ಥವಾಯಿತು
ಎನ್ನುವ ಅಸಮಾಧಾನ. ಹೀಗಾದಾಗ ನಮ್ಮ ಪೂಜೆ ವ್ಯಾಪಾರವಾಗುತ್ತದೆ ಮತ್ತು ಅದು ಭೂತ-ಪ್ರೇತಗಳನ್ನು
ಸೇರುತ್ತದೆ. ದೇವರ ಪೂಜೆ ವ್ಯಾಪಾರವಲ್ಲ.
Bibek Debroy (1955–2024)The Bhagavad Gita
(4)
‘Those of the sattva-type worship the gods.7 Those of the rajas-type,
yakshas and rakshas.8 The others, of the tamas-type, worship9 ghosts10 and
devils.’11