17.8

आयुःसत्त्वबलारोग्यसुखप्रीतिविवर्धनाः ।
रस्याः स्निग्धाः स्थिरा हृद्या आहाराः सात्त्विकप्रियाः ॥
āyuḥsattvabalārogyasukhaprītivivardhanāḥ |
rasyāḥ snigdhāḥ sthirā hṛdyā āhārāḥ sāttvikapriyāḥ ||
Sri Madhvacharya (1238–1317)Bhagavad Gita Tatparya Nirnaya
स्थिराः - स्थिरगुणाः फृतादयः। कट्वादीनामप्यारोग्यरसाद्यर्थत्वेन सात्त्विकत्वमेव। रस्यादीनामपि राजसत्वमनारोग्यादिहेतुत्वे। ’दुःखशोकामयप्रदाः’ इत्युक्तेः। सत्त्वं - साधुभावः। भवति हि सोऽपि शुच्यन्नात्। ‘हृद्यं पश्चान्मनोहारि प्रियं तत्कालसौख्यदम्। सुखदं दीर्घसुखदं रस्यमभ्याससौख्यदम्’ इति शब्दनिर्णये॥08॥
Swami Sivananda (1887–1963)Bhagavad Gita
8. Foods which increase life, purity, strength, health,joy and cheerfulness, which are oleaginous and savoury, substantial and agreeable, are dear to the Sattwic people.
Bannanje Govindacharya (1936–2020)Bhagavad Gita Pravachana
ಆಯುಃ ಸತ್ವ ಬಲ ಆರೋಗ್ಯ ಸುಖ ಪ್ರೀತಿ ವಿವರ್ಧನಾಃ | ರಸ್ಯಾಃ दैः ಸ್ಥಿರಾ ಹೃದ್ಯಾಃ ಆಹಾರಾಃ ಸಾತ್ವಿಕ ಪ್ರಿಯಾಃ -ಇವು ಸಾತ್ವಿಕರಿಗೆ ಮೆಚ್ಚುಗೆಯಾದ ತಿನಿಸುಗಳು: ಆಯುಸ್ಸು, ಒಳ್ಳೆಯತನ, ತ್ರಾಣ, ಆರೋಗ್ಯವನ್ನು ಹೆಚ್ಚಿಸುವಂತವು; ಬಹಳ ಕಾಲ ಮೆಚ್ಚಿಗೆಯಾಗುವಂತವು; ತಿಂದಾಗ ಖುಷಿಯಾಗುವಂತವು; ರುಚಿಯಾದಂತವು; ಕಸುವಿರುವಂತವು; ಧೀರ್ಥಕಾಲ ಪರಿಣಾಮ ಬೀರುವಂತವ; ಮತ್ತೆಮತ್ತೆ ಮನ ಸೆಳೆಯುವಂತವು. ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಆಹಾರದ ಬಗ್ಗೆ ವಿವರಿಸಿದ್ದಾನೆ. ಯಾವ ಆಹಾರ ನಮ್ಮ ಆಯುಸ್ಸಿನ ವೃದ್ಧಿಗೆ ಪೂರಕವೋ; ಯಾವ ಆಹಾರ ನಮಗೆ ಸೌಮ್ಯ ಸ್ವಭಾವವನ್ನು ಕೊಡುತ್ತದೋ; ಯಾವ ಆಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಕೊಡುತ್ತದೋ; ಯಾವ ಆಹಾರ ಆರೋಗ್ಯವನ್ನು ಕೊಡುತ್ತದೋ ಅಂತಹ ಆಹಾರ ಸಾತ್ವಿಕ ಆಹಾರ. ಈ ಆಹಾರವನ್ನು ನೋಡಿದಾಗ ನಮಗೆ ಕೆಟ್ಟ ಭಾವನೆ ಬರುವುದಿಲ್ಲ. ಅದು ರಸವತ್ತಾಗಿರುತ್ತದೆ, ರುಚಿಯಾಗಿರುತ್ತದೆ. ಇದನ್ನು ತಿಂದಾಗ ನಮ್ಮ ಹೊಟ್ಟೆ ತುಂಬುತ್ತದೆ ಮತ್ತು ತಕ್ಷಣ ಹಸಿವೆಯಾಗುವುದಿಲ್ಲ. ನೋಡಲು ಹೃದಯಂಗಮವಾಗಿರುತ್ತದೆ, ತಿಂದ ನೆನಪು ಉಳಿಯುವಂತಿರುತ್ತದೆ. ನಿಜವಾದ ಸಾತ್ವಿಕರು ಏನು ತಿನ್ನುತ್ತಾರೋ ಅದು ಸಾತ್ವಿಕ ಆಹಾರವಾಗಿರುತ್ತದೆ. ಪ್ರಕೃತಿ ಸಹಜವಾದ, ರಸವತ್ತಾದ, ರುಚಿಯಾದ, ಹಣ್ಣು-ಹಂಪಲು, ಗಡ್ಡೆ-ಗೆಣಸು, ಬೇಳೆ-ಕಾಳು, ಕಂದ-ಮೂಲಗಳು ಸಾಮಾನ್ಯವಾಗಿ ಸಾತ್ವಿಕ ಆಹಾರವಾಗಿರುತ್ತದೆ. ಆಯುಸ್ಸನ್ನು ಹೆಚ್ಚಿಸುವ ಶುದ್ಧ ತುಪ್ಪ(ಮಿತವಾಗಿ ಬಳಸಿದಾಗ) ಸಾತ್ವಿಕ ಆಹಾರ.
Bibek Debroy (1955–2024)The Bhagavad Gita
(8) ‘The sattva-type favour food that increases life expectancy, vitality,16 strength, freedom from disease, happiness and joy—tasty, oily, nourishing and pleasant.’