17.7

आहारस्त्वपि सर्वस्य त्रिविधो भवति प्रियः ।
यज्ञस्तपस्तथा दानं तेषां भेदमिमं श‍ृणु ॥
āhārastvapi sarvasya trividho bhavati priyaḥ |
yajñastapastathā dānaṃ teṣāṃ bhedamimaṃ śṛṇu ||
Sri Madhvacharya (1238–1317)Bhagavad Gita Tatparya Nirnaya
17.4–17.7
अन्नैश्चैवाथ यज्ञाद्यैः प्रायो ज्ञेया इमे नराः। सात्त्विका सात्त्विकान् कुर्युर्यस्मादन्ये तथेतरान्॥7॥ ओंतत् सदिति यद्विष्णोर्नामत्रयमुदाहृतम्। प्रसिद्धिं वैदिकं यस्मात् कर्म तद्विषयं हि सत्। तत्राश्रद्धाकृतं तस्मादसदित्येव कीर्त्यते। विप्रावेदाश्च यज्ञाश्च यस्मादोताः परस्परम्। विहिता विष्णुना तेन विष्णुरोमिति कीर्तितः। ओतमस्मिन्निदं सर्वमिति चोक्तः स ओमिति। तस्मादोमिति यज्ञादीन् प्रवर्तन्ते हि वैदिकाः। अनोङ्कृतं ह्यासुरं स्याद् यत् तस्मादोङ्कृतं त्वपि। ओङ्कारार्थहरेः सम्यगज्ञानादासुरं भवेत्। फलं त्वनभिसन्धाय तद्ब्रह्म स्यान्ममास्पदम्। इति यत् क्रियते कर्म तन्नामाऽतो जनार्दनः। अभिसन्धितं हि तत् प्रोक्तं ततं वा स्वगुणैः सदा’ इत्यादि च ‘मयं प्रधानमुद्दिष्टं स्वरूपं कार्यमेव च’ इति शब्दनिर्णये। शास्त्रविहितमपि भगवच्छ्रद्धाविहीनमसदेवेति वक्ष्यति ‘अश्रद्धया हुतम्’ इति। भगवच्छ्रद्धाविरहितत्वादेव चाशास्त्रविहितं भवति। ‘विष्णुभक्तिविधानार्थं सर्वं शास्त्रं प्रवर्तते’ इति पैङ्गिश्रुतिः॥04-07॥
Swami Sivananda (1887–1963)Bhagavad Gita
7. The food also which is dear to each is threefold, as also sacrifice, austerity and alms-giving. Hear thou the distinction of these. COMMENTARY: A man’s taste for a particular food is determined according to the Guna prevalent in him.
Bannanje Govindacharya (1936–2020)Bhagavad Gita Pravachana
ಆಹಾರಃ ತು ಅಪಿ ಸರ್ವಸ್ಯ ತ್ರಿವಿಧಃ ಭವತಿ ಪ್ರಿಯಃ | ಯಜ್ಞಃ ತಪಃ ತಥಾ ದಾನಂ ತೇಷಾಂ ಭೇದಮ್‌ ಇಮಮ್‌ ಶೃಣು -ಎಲ್ಲರು ಉಣ್ಣುವ ಆಹಾರವೂ ಮೂರು ತೆರನಾಗಿ ಮೆಚ್ಚಿಗೆಯಾಗುತ್ತದೆ. ಯಜ್ಞ, ತಪಸ್ಸು, ದಾನ ಕೂಡಾ. ಅವುಗಳ ಈ ಬಗೆಯನ್ನಾಲಿಸು. ನಾವು ತಿನ್ನುವ ಆಹಾರ ಕೂಡಾ ಮೂರು ತೆರನಾಗಿರುತ್ತದೆ. ಸಾತ್ವಿಕ, ರಾಜಸ ಮತ್ತು ತಾಮಸ ಆಹಾರ. “ಅನ್ನಂ ಅಪಿತಂ ತ್ರೇಧಾ ವಿಧ್ಯತೆ” (ಛಭಾಂದೋಗ್ಯೋಪನಿಷತ್‌-೫-೧) ಎನ್ನುವಂತೆ ನಾವು ಸೇವಿಸುವ ಆಹಾರವನ್ನು ನಮ್ಮೊಳಗಿರುವ ಪ್ರಾಣ ಮತ್ತು ವೈಶ್ವಾನರರು ಮೂರು ಬಗೆಯನ್ನಾಗಿ(ಸೂಕ್ಷ್ಮ, ಮಧ್ಯ ಮತ್ತು ಸ್ಥೂಲ) ವಿಂಗಡಿಸಿ ಅದನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಾರೆ. ನಮ್ಮ ಆಹಾರಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಇದನ್ನು ನಮ್ಮ ಪ್ರಾಚೀನರು ಅರಿತಿದ್ದರು. ಅದಕ್ಕಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುವ ಆಹಾರವನ್ನು ಅವರು ನಿಷೇಧಿಸಿದರು. ಉದಾಹರಣೆಗೆ ಬೆಳ್ಳುಳ್ಳಿ. ಇದು ಔಷಧೀಯ ವಸ್ತು. ಆದರೆ ಇದನ್ನು ನಿತ್ಯ ಆಹಾರದಲ್ಲಿ ಬಳಸುವುದನ್ನು ನಿಷೇಧಿಸಿದ್ದಾರೆ. ಏಕೆಂದರೆ ಇದು ನಮ್ಮ ಬುದ್ದಿ ಬೆಳವಣಿಗೆಗೆ ಪೂರಕವಲ್ಲ. ಇದೇ ರೀತಿ. ನುಗ್ಗೆಕಾಯಿ, ತೊಂಡೆಕಾಯಿ ಇತ್ಯಾದಿ. ಅಧ್ಯಯನ ಮಾಡುವವರಿಗೆ ಇದು ನಿಷಿದ್ಧ (ಔಷಧವಾಗಿ ಬಳಸಬಹುದು). ಹೀಗೆ ಮನುಷ್ಯನ ಬುದ್ಧಿಗೆ ಯಾವ ವಿಧದ ಆಹಾರ ಸೂಕ್ತ ಎನ್ನುವುದನ್ನು ಮೊತ್ತ ಮೊದಲ ಬಾರಿಗೆ ಕೃಷ್ಣ ಜಗತ್ತಿಗೆ ಕೊಟ್ಟ. ಆಹಾರದ ಜೊತೆಗೆ ನಾವು ಮಾಡುವ ದೇವರ ಪೂಜೆ, ತಪಃ, ನಮ್ಮ ಚಿಂತನಾ ಕ್ರಮ, ದಾನ, ಜೀವನದ ನಡೆ, ಮಾತು ಎಲ್ಲವುದರಲ್ಲೂ ಈ ಮೂರು ವಿಧವನ್ನು ಗುರುತಿಸಬಹುದು. ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ಯಜ್ಞ, ತಪಸ್ಸು ಮತ್ತು ದಾನದಲ್ಲಿ ಈ ಮೂರು ಬಗೆಯನ್ನು ಗುರುತಿಸುವುದು ಹೇಗೆ ಎನ್ನುವುದನ್ನು ವಿವರಿಸುತ್ತಾನೆ.
Bibek Debroy (1955–2024)The Bhagavad Gita
(7) ‘The favoured food of all15 is of three types and so too, sacrifices, meditation and donations. Listen to the distinction between these.’