न जायते म्रियते वा कदाचिन्
नायं भूत्वा भविता वा न भूयः ।
अजो नित्यः शाश्वतोऽयं पुराणो
न हन्यते हन्यमाने शरीरे ॥
na jāyate mriyate vā kadācin
nāyaṃ bhūtvā bhavitā vā na bhūyaḥ |
ajo nityaḥ śāśvato'yaṃ purāṇo
na hanyate hanyamāne śarīre ||
Sri Madhvacharya (1238–1317)Bhagavad Gita Tatparya Nirnaya
जीवेश्वरयोर्नित्यत्वे मन्त्रवर्णोऽप्यस्तीत्याह - न जायते म्रियत इति। अयं ना परमपुरुषो
भूत्वाविद्यमान एव देहसम्बन्धरूपेणापि भविता न। मरणं तु देहवियोग इति प्रसिद्धमेव। न हि
फटादीनां मरणव्यवहारः। स्वरूपनाशः कैमुत्येनैव सिद्धः। अयं जीवोऽप्यजो नित्यश्च। अन्यथा
पुनरुक्तेः। शाश्वतश्च। न कदाचिदस्वातन्त्र्याधिकं जीवस्वरूपं जहाति।
‘अल्पशक्तिरसार्वज्ञं पारतन्त्र्यमपूर्णता।
उपजीवकत्वं जीवत्वमीशत्वं तद्विपर्ययः।
स्वाभाविकं तयोरेतन्नान्यथा स्यात् कथञ्चन।
वदन्ति शाश्वतावेतावत एव महाजनाः’ इति महाविष्णुपुराणे। पुराण्यणति गच्छतीति - पुराणः
॥20॥
Swami Sivananda (1887–1963)Bhagavad Gita
20. He is not born nor does He ever die; after having been, He again ceases not to be.
Unborn, eternal, changeless and ancient, He is not killed when the body is killed,
Bannanje Govindacharya (1936–2020)Bhagavad Gita Pravachana
ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್ ಭೂತ್ವಾ ಭವಿತಾವಾನ ಭೂಯಃ |
ಅಜಃ ನಿತ್ಯಃ ಶಾಶ್ವತಃ ಅಯಮ್ ಪುರಾಣಃ ನ ಹನ್ಯತೇ ಹನ್ಯಮಾನೇ ಶರೀರೇ -- ಈ ಜೀವ ಎಂದೂ
ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಭಗವಂತನ ಅರಿವಿನಂತೆ ಹುದುಗಿದ್ದು ಮತ್ತಾಗುವವನೂ ಅಲ್ಲ. ಇವನು
ಹುಟ್ಟಿರದ, ಸಾವಿರದ, ಮಾರ್ಪಡದ-ಭಗವಂತನ ಪಡಿಯಚ್ಚು.[ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ;
ಸಾಯುವುದೂ ಇಲ್ಲ. ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತಾನೆ ಎನ್ನುವುದೂ ಸಲ್ಲ. ಈ ಜೀವ ಕೂಡಾ ಹುಟ್ಟದ,
ಸಾಯದ, ಬದಲಾಗದ ತತ್ವ.] ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.
ಇಲ್ಲಿ ಕೃಷ್ಣ 'ಜೀವಸ್ವರೂಪ' ಅಂದರೆ ಏನೆಂದು ವಿವರಿಸಿದ್ದಾನೆ. ಈ ಜೀವ ಸ್ವರೂಪತಃ ಎಂದೂ ಹುಟ್ಟುವುದಿಲ್ಲ
ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಏಕೆಂದರೆ ಜೀವಸ್ವರೂಪ ಭಗವಂತನ
ಪ್ರತಿಬಿಂಬ. ಭಗವಂತನಿಗೆ ಹುಟ್ಟಿಲ್ಲ. ಅವನು ನಿತ್ಯ ಹಾಗೂ ಶಾಶ್ವತ. ಜೀವ ಸದಾ ಶರೀರದಿಂದ ಶರೀರಕ್ಕೆ
ಸಂಚರಿಸುತ್ತಿರುತ್ತದೆ(ಪುರ-ಅಣ). ಆದರೆ ದೇಹ ಬದಲಾದಂತೆ ಜೀವಸ್ವರೂಪ ಬದಲಾಗುವುದಿಲ್ಲ. ಭೌತಿಕ
ಶರೀರಕ್ಕೆ ಮುದಿತನವಿದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಆದರೆ
ಪ್ರಭಾವದಿಂದ ಬಂದ ನಂಬಿಕೆ ಬದಲಾಗಬಹುದು. ಉದಾಹರಣೆಗೆ ಒಂದು ಜನ್ಮದಲ್ಲಿ ನಾಸ್ತಿಕನಾಗಿರುವವ
ಇನ್ನೊಂದು ಜನ್ಮದಲ್ಲಿ ಪೂರ್ಣ ಆಸ್ತಿಕನಾಗಬಹುದು. ಸ್ವಭಾವ ವಿಶಿಷ್ಟನಾದ ಜೀವ ಎಂದೂ ಬದಲಾಗದೇ,
ನಾಶವಾಗದೇ ಉಳಿಯುತ್ತಾನೆ.
Bibek Debroy (1955–2024)The Bhagavad Gita
(20)
‘This is never born, nor does it ever die. This does not come into existence
because it has been born. This has no birth, it is eternal and without
destruction. It has no end. When the body is killed, this is not killed.’19