2.19

य एनं वेत्ति हन्तारं यश्चैनं मन्यते हतम् ।
उभौ तौ न विजानीतो नायं हन्ति न हन्यते ॥
ya enaṃ vetti hantāraṃ yaścainaṃ manyate hatam |
ubhau tau na vijānīto nāyaṃ hanti na hanyate ||
Sri Madhvacharya (1238–1317)Bhagavad Gita Tatparya Nirnaya
य एनं - जीवं, वेत्ति हन्तारं स्वातन्त्रेण। अन्यथा ‘मया हतांस्त्वं जहि’ इत्यादिविरोधः। चेतनं प्रति ‘य एनम् ‘ इति परमात्मनोऽपि समम्॥19॥
Swami Sivananda (1887–1963)Bhagavad Gita
19. He who takes the Self to be the slayer and he who thinks He is slain, neither of them knows; He slays not nor is He slain.
Bannanje Govindacharya (1936–2020)Bhagavad Gita Pravachana
ಯಃ ಏನಮ್‌ ವೇತ್ತಿ ಹಂತಾರಮ್‌ ಯಃ ಚ ಏನಮ್‌ ಮನ್ಯತೇ ಹತಮ್‌ | ಉಭೌ ತೌ ನ ವಿಜಾನೀತಃ ನ ಅಯಮ್‌ ಹಂತಿ ನ ಹನ್ಯತೇ --ಯಾರು ಇವನನ್ನು 'ಕೊಲ್ಲುವವನು' ಎಂದು ತಿಳಿದಿದ್ದಾನೊ ಮತ್ತು ಯಾರು ಇವನನ್ನು 'ಸತ್ತವನು' ಎಂದು ತಿಳಿದಿದ್ದಾನೊ-ಆ ಇಬ್ಬರೂ ತಿಳಿದವರಲ್ಲ. ಇವನು ಕೊಲ್ಲುವುದಿಲ್ಲ ಮತ್ತು ಸಾಯುವುದಿಲ್ಲ. ಜೀವವನ್ನು ಕೊಲ್ಲಬಹುದು/ಕೊಲ್ಲುತ್ತೇನೆ ಎಂದು ಭಾವಿಸುವವರಿಗೆ ಹಾಗೂ ಅದು ನಾಶವಾಯಿತು/ಕೊಲ್ಲಲ್ಪಟ್ಟಿತು ಎನ್ನುವವರಿಗೆ ತಿಳುವಳಿಕೆ ಇಲ್ಲ. ಏಕೆಂದರೆ ಜೀವ ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ನಮಗೆ ಸಾಯುವುದು ಅಥವಾ ಸತ್ತಿತು ಎಂದು ಕಾಣುವುದು ಭೌತಿಕ ಶರೀರ ಮಾತ್ರ. ಜೀವನಿಗೆ ದೇಹದ ಮೂಲಕ ಕೂಡಾ ಕೊಲ್ಲುವ ಅಥವಾ ಸಾಯುವ ಸ್ವಾತಂತ್ರ್ಯ ಇಲ್ಲ. ಇಲ್ಲಿ ಅರ್ಜುನನಿಗೆ 'ಕೌರವರು ನನ್ನ ಕೈಯಿಂದ ಸಾಯುತ್ತಾರೆ' ಎನ್ನುವುದು ಕೇವಲ ಭ್ರಮೆ. ಸೃಷ್ಟಿ-ಸಂಹಾರ ಕರ್ತನಾದ ಭಗವಂತನ ಇಚ್ಛೆ ಇಲ್ಲದೆ ಯಾವುದೂ ನಡೆಯುವುದಿಲ್ಲ. ಆತನ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ.
Bibek Debroy (1955–2024)The Bhagavad Gita
(19) ‘He who knows this18 as a slayer and he who thinks of this as something that is slain, both of them do not know. This is not a slayer, nor can it be slain.’