2.26

अथ चैनं नित्यजातं नित्यं वा मन्यसे मृतम् ।
तथापि त्वं महाबाहो नैवं शोचितुमर्हसि ॥
atha cainaṃ nityajātaṃ nityaṃ vā manyase mṛtam |
tathāpi tvaṃ mahābāho naivaṃ śocitumarhasi ||
·
Sri Madhvacharya (1238–1317)Bhagavad Gita Tatparya Nirnaya
तिष्ठतु तावादयं विस्तारः। यावन्मोक्षं जीवस्य जन्ममरणे स्वयमेव मन्यसे न तु नियमेन। तथापि तावन्मात्रेणापि ज्ञानेन शोचितुं नार्हसि नित्यं सनातनं प्रोक्तं नित्यं नियतमेव च’ इति शब्दनिर्णये। अत्र तु नियतम्। ‘जातस्य हि ध्रुवः’ इति प्रकाशनात्॥26॥
Swami Sivananda (1887–1963)Bhagavad Gita
26. But, even if thou thinkest of It as being constantly born and dying, even then, O mighty-armed, thou shouldst not grieve! COMMENTARY: Birth is inevitable to what is dead and death is inevitable to what is born. This is the law of Nature. Therefore, one should not grieve.
Bannanje Govindacharya (1936–2020)Bhagavad Gita Pravachana
ಅಥ ಚ ಏನಮ್‌ ನಿತ್ಯಜಾತಮ್‌ ನಿತ್ಯಮ್‌ ವಾ ಮನ್ಯಸೇ ಮೃತಮ್‌ | ತದಾ ಅಪಿ ತ್ವಮ್‌ ಮಹಾಬಾಹೋ ನ ಏನಮ್‌ ಶೋಚಿತುಮ್‌ ಅರ್ಹಸಿ -- ಆದರೂ ಈ ಜೀವ ದೇಹದ ಮೂಲಕ ಸದಾ ಹುಟ್ಟುವವನು ಮತ್ತು ಸಾಯುವವನು ಎಂದು ಭಾವಿಸುವೆಯಾ? ಹಾಗಿದ್ದರೂ, ಓ ಮಹಾವೀರಾ, ನೀನು ಇವನಿಗಾಗಿ ಕೊರಗುವುದು ತರವಲ್ಲ. ವೇದಾಂತ ಬಿಟ್ಟು ಲೋಕದ ದೃಷ್ಟಿಯಲ್ಲಿ ವಿಚಾರ ಮಾಡಿದರೆ, ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗೂ ಸಾವಿನ ಮೂಲಕ ಅವ್ಯಕ್ತವಾಗುತ್ತದೆ. ಹುಟ್ಟು-ಸಾವನ್ನು ಮೀರಿ ನಿಲ್ಲುವುದು ಎಂದೂ ಸಾಧ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ದುಃಖ ಪಡುವ ಅಗತ್ಯವಿಲ್ಲ. “ಮಹಾ ಬಲಿಷ್ಠನಾದ ನೀನು ಈ ಹಿಂದೆ ಅದೆಷ್ಟು ಯುದ್ಧಗಳನ್ನು ಮಾಡಿದ್ದಿ? ಆಗ ಇರದ ಸಮಸ್ಯೆ ಈಗೇಕೆ? ನೀನು ಮಾಡುತ್ತಿರುವುದು ನಿನ್ನ ಕರ್ತವ್ಯವನ್ನೇ ಹೊರತು ಇನ್ನೇನನ್ನೂ ಅಲ್ಲ”-ಎಂದು ಕೃಷ್ಣ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ.
Bibek Debroy (1955–2024)The Bhagavad Gita
(26) ‘But if you think this to be subject to continual birth and continual death, even then, O mighty-armed warrior, you should not grieve for this.’