विहाय कामान्यः सर्वान्पुमांश्चरति निःस्पृहः ।
निर्ममो निरहङ्कारः स शान्तिमधिगच्छति ॥
vihāya kāmānyaḥ sarvānpumāṃścarati niḥspṛhaḥ |
nirmamo nirahaṅkāraḥ sa śāntimadhigacchati ||
Sri Madhvacharya (1238–1317)Bhagavad Gita Tatparya Nirnaya
निषिद्धस्फृहाभावमात्रेण सर्वविषयान् विहाय।
‘अस्वरूपे स्वरूपत्वमतिरेव ह्यहङ्कृतिः।
त्याज्य सर्वत्र ममता ज्ञात्वा सर्वं हरेर्वशे’ इति च॥71॥
Swami Sivananda (1887–1963)Bhagavad Gita
71. The man attains peace, who, abandoning all desires, moves about without longing,
without the sense of mine and without egoism.
Bannanje Govindacharya (1936–2020)Bhagavad Gita Pravachana
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ IR, ys |
ನಿರ್ಮಮಃ ನಿರಹಂಕಾರಃ ಸಃ ಶಾಂತಿಮ್ ಅಧಿಗಚ್ಛತಿ--ಯಾರು ಎಲ್ಲಾ ವಿಷಯಗಳನ್ನು ಮನಸೋಲದೇ, ಕೆಟ್ಟ
ಆಸೆಗೆ ಬಲಿ ಬೀಳದೇ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೊ-ಅವನು ಮುಕ್ತಿ
ಪಡೆಯುತ್ತಾನೆ.
ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾನೋ, ಅವನು ನಿಜವಾದ
ಸಾಧಕನೆನಿಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು ಮೈಥುನವನ್ನು ಅಭ್ಯಾಸ ಮಾಡಿಕೊಂಡು,
ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ,
ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೇ ಬದುಕುತ್ತಾನೆ. ಅವನು ನಿಜವಾದ 'ಮನುಷ್ಯ'ನೆನಿಸುತ್ತಾನೆ.
ಇಂತವನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗೂ ಆತ ಮುಕ್ತಿಯನ್ನು ಪಡೆಯುತ್ತಾನೆ.
Bibek Debroy (1955–2024)The Bhagavad Gita
(71)
‘A man who gives up all desire and exists without longing, without ego and
without a sense of ownership, he attains peace.’